ಹೆಂಡತಿ ಹೇಳಿದ ಕೆಲಸವನ್ನು ಮಾಡಿಯೇ ತೀರುತ್ತಾರೆ. ಅಮ್ಮನವರ ಗಂಡ ಎಂದರೆ ಈ ಅಕ್ಷರದ ಹುಡುಗರು. ಯಾರು ಗೊತ್ತೇ?
ಮದುವೆಯ ನಂತರ ಹುಡುಗ, ಮತ್ತು ಹುಡುಗಿ ಇಬ್ಬರ ಜೀವನವು ಬದಲಾಗಿ ಹೋಗುತ್ತದೆ. ಮದುವೆ ಬಳಿಕ ತನ್ನ ಪತಿ ತಾನು ಹೇಳುವ ಎಲ್ಲಾ ಮಾತುಗಳನ್ನು ಕೇಳಬೇಕು ಎನ್ನುವುದು ಎಲ್ಲಾ ಹುಡುಗಿಯರ ಬಯಕೆ ಆಗಿರುತ್ತದೆ. ತಮ್ಮ ಪತಿಯನ್ನು ಕಂಟ್ರೋಲ್ ನಲ್ಲಿ ಇಟ್ಟುಕೊಳ್ಳಲು ಹುಡುಗಿಯರು ಬಯಸುತ್ತಾರೆ. ಕೆಲವು ಪತಿಯರು ತಮ್ಮ ಪತ್ನಿಯರ ಸೇವಕರ ಹಾಗೆ ಇರುತ್ತಾರೆ. ಇಂದು ನಾವು ನಿಮಗೆ ಯಾವ ಅಕ್ಷರದಿಂದ ಹೆಸರು ಶುರು ಆಗುವ ಹುಡುಗರು ಪತ್ನಿಯರ ಸೇವಕರಾಗಿ ಇರುತ್ತಾರೆ ಎಂದು ತಿಳಿಸುತ್ತೇವೆ.
K ಅಕ್ಷರ :- ಈ ಅಕ್ಷರದಿಂದ ಹೆಸರು ಶುರುವಾಗುವ ಹುಡುಗರು ಸ್ವಭಾವತಃ ಹಠಮಾರಿ ಆಗಿರುತ್ತಾರೆ, ಹಾಗಿದ್ದರೂ ಸಹ ತಮ್ಮ ಪತ್ನಿಯ ಕಂಟ್ರೋಲ್ ನಲ್ಲಿ ಇರುತ್ತಾರೆ. ಇವರು ತಮ್ಮ ಪತ್ನಿಗಾಗಿ ಏನನ್ನು ಬೇಕಾದರು ಮಾಡಲು ಸಿದ್ಧವಾಗಿರುತ್ತಾರೆ. ಮದುವೆಗಿಂತ ಮೊದಲು ಇವರು ಆ ರೀತಿ ಅಲ್ಲ ಎಂದು ಅನ್ನಿಸುತ್ತದೆ, ಆದರೆ ಮದುವೆ ಬಳಿಕ ಎಲ್ಲವೂ ಬದಲಾಗುತ್ತದೆ.

R ಅಕ್ಷರ :- ಈ ಅಕ್ಷರದಿಂದ ಹೆಸರು ಶುರುವಾಗುವ ಹುಡುಗರು ಹೃದಯದಿಂದ ಬಹಳ ಒಳ್ಳೆಯ ಸ್ವಭಾವದವರಾಗಿರುತ್ತಾರೆ, ಹಾಗೆಯೇ ತಮ್ಮ ಪತ್ನಿಯನ್ನು ಸಂತೋಷವಾಗಿ ಇಡಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಾರೆ. ತಮ್ಮ ಪತ್ನಿ ಯಾವುದೇ ಒಂದು ಸಣ್ಣ ಕೆಲಸ ಮಾಡುವುದು ಸಹ ಇವರಿಗೆ ಇಷ್ಟ ಆಗುವುದಿಲ್ಲ. ಮದುವೆ ನಂತರ ಪತ್ನಿಗೆ ಯಾವುದೇ ರೀತಿಯ ನೋವು ತೊಂದರೆ ಆಗಬಾರದು ಎಂದು ಇವರು ಬಯಸುತ್ತಾರೆ.
A ಅಕ್ಷರ :- ಇವರು ತಮ್ಮ ಪತ್ನಿಗೆ ಬರುವ ಎಲ್ಲಾ ಕಷ್ಟಗಳನ್ನು ತಮ್ಮ ಕಷ್ಟ ಎಂದು ಭಾವಿಸುತ್ತಾರೆ. ಪತ್ನಿಯ ಸೇವೆ ಮಾಡುವಿಜದು ಎಂದರೆ ಇವರಿಗೆ ಬಹಳ ಇಷ್ಟ. ಪತ್ನಿಯ ಮನಸ್ಸನ್ನು ಸಂತೋಷ ಪಡಿಸಲು ಆಕೆಯ ಎಲ್ಲಾ ಮಾತುಗಳನ್ನು ಕೇಳುತ್ತಾರೆ. ಹಾಗೂ ಪತ್ನಿಗೆ ಯಾವುದೇ ತೊಂದರೆಯನ್ನು ಇವರು ನೀಡುವುದಿಲ್ಲ. ಇವರು ಹೆಚ್ಚಾಗಿ ಕೇರಿಂಗ್ ಸ್ವಭಾವ ಹೊಂದಿರುತ್ತಾರೆ.