ಯುವ ನಟಿ ಅವಕಾಶಕ್ಕಾಗಿ ಕಷ್ಟ ಪಡುತ್ತಿದ್ದನ್ನು ಬಳಸಿ ಸಂಬಂಧ ಇಟ್ಟುಕೊಂಡ ಸ್ಟಾರ್ ಡೈರೆಕ್ಟರ್. ಅವಕಾಶಕ್ಕಾಗಿ ಅವಳು ಕೂಡ..
ಸಿನಿಮಾ ಅವಕಾಶಗಳ ಸುತ್ತ ಅನೇಕ ಕರಾಳ ಮುಖಗಳಿವೆ. ಎಷ್ಟೇ ಟ್ಯಾಲೆಂಟ್ ಗಳಿದ್ದರು ಒಳ್ಳೆ ಅವಕಾಶಗಳಿಗಾಗಿ ಮಗ್ಗುಲ ಮುಗಿಬೀಳುವವರೇ ಹೆಚ್ಚು. ಕೆಲವರು ತಾವಾಗಿಯೇ ಬರುತ್ತಾರೆ, ಆದರೆ ಈ ಕರಾಳ ಮುಖಗಳು ಕೆಲವು ವದಂತಿಗಳ ರೂಪದಲ್ಲಿವೆ. ಕೆಲ ಸೆಲೆಬ್ರಿಟಿಗಳು ಯಾರಿಗೂ ಗೊತ್ತಾಗದಂತೆ ಸೀಕ್ರೆಟ್ ಆಗಿ ಮೇನ್ ಟೇನ್ ಮಾಡುತ್ತಾರೆ. ಆದರೆ ಈಗ ಟಾಲಿವುಡ್ ನಲ್ಲಿ ಸ್ಟಾರ್ ನಿರ್ದೇಶಕ ಈ ವಿಚಾರದಿಂದ ವೈರಲ್ ಆಗಿದ್ದಾರೆ.
ಚಿತ್ರರಂಗದ ದಾಖಲೆಗಳು ಮುರಿಯುವ ಸಿನಿಮಾಗಳನ್ನು ಮಾಡುವುದು ಅವರಿಗೆ ತುಂಬಾ ಸುಲಭ. ದೊಡ್ಡ ಹೀರೋಗಳು ಕೂಡ ಇವರ ಜೊತೆಗೆ ಸಿನಿಮಾ ಮಾಡಲು ಕಾಯುತ್ತಿದ್ದಾರೆ. ಹಲವು ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನಿರ್ಮಿಸಿದ ಇತಿಹಾಸ ಅವರದು. ಹಾಗೆಯೇ ಪ್ರತಿ ಸಿನಿಮಾಕ್ಕೂ ಅಫೇರ್ ಇಟ್ಟುಕೊಳ್ಳುವುದು ಸಹ ಅಭ್ಯಾಸದ ಹಾಗೆಯೇ ಆಗಿದೆ. ಸಿನಿಮಾದಲ್ಲಿ ಎಷ್ಟು ಫೇಮಸ್ ಆಗುತ್ತಾರೋ ಅಷ್ಟೇ ವ್ಯವಹಾರಗಳಲ್ಲೂ ಹಾಟ್ ಟಾಪಿಕ್ ಆಗುತ್ತಾರೆ. ಈ ಹಿಂದೆ ಒಬ್ಬ ನಾಯಕಿಯ ಜೊತೆಗೆ ಸಂಬಂಧ ಇದ್ದ ವಿಚಾರ ಅವರ ಹೆಂಡತಿಗೆ ಗೊತ್ತಾಗಿಹೋಯಿತು. ಅಂದಿನಿಂದ ಸ್ವಲ್ಪ ಸಮಯ ಸಭ್ಯಸ್ಥನ ಹಾಗೆ ಇದ್ದರು. ಇತ್ತೀಚೆಗಷ್ಟೇ ಯುವ ನಟಿಯೊಬ್ಬರ ಜತೆ ಅಕ್ರಮ ಸಂಬಂಧ ಹೊಂದಿದ್ದಾರಂತೆ.

ಈ ಹಿಂದೆ ಈ ನಿರ್ದೇಶಕರ ಹೆಸರು ಮೂವರು ಸ್ಟಾರ್ ಹೀರೋಯಿನ್ ಗಳ ಜೊತೆಗೆ ಕೇಳಿಬಂದಿತ್ತು. ಇದೀಗ ಪತ್ನಿಗೆ ಗೊತ್ತಾಗದಂತೆ ಯುವ ನಟಿಯೊಬ್ಬರ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಾರೆ. ಹಳೆ ನಾಯಕಿಯರನ್ನು ಸಂಪೂರ್ಣವಾಗಿ ದೂರವಿಡದೆ ಆಗೊಮ್ಮೆ ಈಗೊಮ್ಮೆ ಭೇಟಿಯಾಗುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಈಗಾಗಲೇ ಎರಡು ಚಿತ್ರಗಳಲ್ಲಿ ನಟಿಗೆ ಅವಕಾಶ ನೀಡಿದ್ದಾರೆ. ತೆಲುಗಿನ ಈ ನಟಿಗೆ ತಾವು ಮಾಡಲಿರುವ ಮುಂದಿನ ಚಿತ್ರದಲ್ಲಿ ನಟಿಸುವ ಆಫರ್ ಬಂದಿದೆ ಎಂಬ ಗುಸುಗುಸು ಕೇಳಿಬರುತ್ತಿದೆ. ಇದು ನಿಜವೋ ಸುಳ್ಳೋ ಎನ್ನುವ ಬಗ್ಗೆ ಖಚಿತವಾದ ಮಾಹಿತಿ ಇಲ್ಲ.