ಲಕ್ಷದಲ್ಲಿ ಒಬ್ಬರಿಗೆ ಸಾಧ್ಯವಾಗುವ ಈ ಎರಡು ಫೋಟೋಗಳಲ್ಲಿನ ಎಲ್ಲಾ ವ್ಯತ್ಯಾಸ ನೀವು ಕಂಡು ಹಿಡಿಯಲು ಸಾಧ್ಯವೇ?? ಸರಿಯಾಗಿದೆಯೇ ನೀವೇ ನೋಡಿ.

48

Get real time updates directly on you device, subscribe now.

ಪ್ರಪಂಚದಲ್ಲಿರುವ ಎಲ್ಲಾ ಜೀವರಾಶಿಗಳಿಗಿಂತ ಬುದ್ಧಿಶಕ್ತಿ ಮತ್ತು ಕಾರ್ಯಕ್ಷಮತೆ ಹೊಂದಿರುವುದು ಮನುಷ್ಯರು. ಈ ಮನುಷ್ಯರು ತಮ್ಮ ಬುದ್ಧಿಶಕ್ತಿಯಿಂದ ಆನೆ, ಹುಲಿ, ಸಿಂಹ ಇಂತಹ ದೈತ್ಯ ಪ್ರಾಣಿಗಳನ್ನೇ ತಮ್ಮ ನಿಯಂತ್ರಣದಲ್ಲಿ ಇಟ್ಟುಕೊಳ್ಳುವ ಶಕ್ತಿಯನ್ನು ಹೊಂದಿದ್ದಾರೆ. ಅದೇ ರೀತಿ ಮನುಷ್ಯನಿಗೆ ತೀಕ್ಷ್ಮವಾದ ದೃಷ್ಟಿಯು ಇದೆ, ಮನುಷ್ಯನ ಕಣ್ಣುಗಳು ಬಹಳ ಪವರ್ ಫುಲ್. ಆತನ ಕಣ್ಣುಗಳಿಂದ ಅವನ ದೃಷ್ಟಿ ಹೇಗಿರುತ್ತದೆ ಎಂದು ತಿಳಿದುಬರುತ್ತದೆ. ಮನುಷ್ಯನಿಗೆ ಸಿಗುವ ಬಹುಪಾಲು ಜ್ಞಾನ ಸಿಗುವುದು ಆತನ ಜ್ಞಾನದಿಂದಲೇ ಎಂದರೆ ತಪ್ಪಾಗುವುದಿಲ್ಲ. ಕಲಿಯುವ ಪ್ರತಿ ವಿಷಯದಲ್ಲೂ ಹೆಚ್ಚಿನ ಜ್ಞಾನ ಕೊಡುವುದು ಕಣ್ಣು.

ಎಲ್ಲಾ ಮನುಷ್ಯರ ನಿರೀಕ್ಷಣಾ ಕ್ಷಮತೆ ಒಂದೇ ರೀತಿ ಇರುತ್ತದೆ ಎಂದು ಹೇಳಲು ಸಾಧ್ಯ ಆಗುವುದಿಲ್ಲ, ಪ್ರತಿಯೊಬ್ಬರ ದೃಷ್ಟಿಯು ಸೂಕ್ಷ್ಮತೆ. ಬೇರೆ ಬೇರೆ ರೀತಿಯಲ್ಲಿರುತ್ತದೆ. ಅತಿಯಾದ ಸೂಕ್ಷ್ಮ ದೃಷ್ಟಿ ಇರುವುದು 100ರಲ್ಲಿ ಅಥವಾ ಸಾವಿರದಲ್ಲಿ ಒಬ್ಬರಿಗೆ ಎಂದರೆ ತಪ್ಪಾಗುವುದಿಲ್ಲ. ನಿಮ್ಮ ದೃಷ್ಟಿಯನ್ನು ಪರೀಕ್ಷೆ ಮಾಡಲು ಇಂದು ನಿಮಗೆ ಒಂದು ಟಾಸ್ಕ್ ಕೊಡುತ್ತಿದ್ದೇವೆ. ಇಲ್ಲಿರುವ ಖ್ಯಾತ ನಟಿ ಮಿಲ್ಕಿ ಬ್ಯೂಟಿ ತಮನ್ನಾ ಅವರ ಫೋಟೋ ನೋಡಿ, ಈ ಎರಡು ಫೋಟೋಗಳು ನೋಡಲು ಒಂದೇ ರೀತಿ ಕಾಣುತ್ತದೆ. ಆದರೆ ಈ ಎರಡು ಫೋಟೋಗಳಲ್ಲಿ 5 ವ್ಯತ್ಯಾಸಗಳಿವೆ.

ಆ ಐದು ವ್ಯತ್ಯಾಸಗಳು ಅಷ್ಟು ಸುಲಭವಾಗಿ ಗೊತ್ತಾಗುವುದಿಲ್ಲ. ಬಹಳ ಸೂಕ್ಷ್ಮವಾಗಿ ಗಮನಿಸಿದರೆ ಮಾತ್ರ ಐದು ವ್ಯತ್ಯಾಸಗಳು ಗೊತ್ತಾಗುತ್ತವೆ. ಹಲವರು ಇದರಲ್ಲಿರುವ ವ್ಯತ್ಯಾಸ ಹುಡುಕಲು ಪ್ರಯತ್ನ ಮಾಡಿ, ತಮ್ಮ ಸ್ನೇಹಿತರಿಗೂ ಕಳಿಸಿ, 5 ವ್ಯತ್ಯಾಸಗಳನ್ನು ಕಂಡುಹಿಡಿಯಲಾಗದೆ ತಲೆಕೆಡಿಸಿಕೊಂಡಿದ್ದಾರೆ. ನಿಮ್ಮ ದೃಷ್ಟಿ ಶಕ್ತಿಯನ್ನು ಪರೀಕ್ಷೆ ಮಾಡಲು ನೀವು ಕೂಡ ಈ ಫೋಟೋದಲ್ಲಿರುವ ವ್ಯತ್ಯಾಸ ಕಂಡುಹಿಡಿಯುವ ಪ್ರಯತ್ನ ಮಾಡಿ. ಇದನ್ನು ಕಂಡುಹಿಡಿಯುವ ಹಲವರಲ್ಲಿ ಒಬ್ಬರು ಅಥವಾ ಇಬ್ಬರು ಮಾತ್ರ ವ್ಯತ್ಯಾಸವನ್ನು ಕಂಡುಹಿಡಿಯುವಲ್ಲಿ ಯಶಸ್ವಿ ಆಗುತ್ತಿದ್ದಾರೆ.

ಈ ಫೋಟೋಗಳಲ್ಲಿರುವ ಐದು ವ್ಯತ್ಯಾಸಗಳನ್ನು ಕಂಡುಹಿಡಿಯಲು ನಿಮ್ಮ ಮನಸ್ಸಿಗೆ ಏಕಾಗ್ರತೆ, ಹಾಗೂ ನಿಮ್ಮಲ್ಲಿ ಸೂಕ್ಷ್ಮದೃಷ್ಟಿ ಇರಬೇಕು. ಈ ಫೋಟೋಗಳ ವ್ಯತ್ಯಾಸ ಕಂಡುಹಿಡಿಯುವುದು ಕಷ್ಟದ ಕೆಲಸವಾಗಿದೆ. ಇದರಲ್ಲಿ 2, 3 ಅಥವಾ 5 ವ್ಯತ್ಯಾಸಗಳನ್ನು ಕಂಡುಹಿಡಿದರೆ ನಿಮ್ಮ ಏಕಾಗ್ರತೆ ಬಹಳ ಚೆನ್ನಾಗಿದೆ, ತೀಕ್ಷಮವಾಗಿದೆ ಎಂದು ಅರ್ಥ. ನೀವು ಪ್ರಯತ್ನ ಮಾಡಿಯು ವ್ಯತ್ಯಾಸ ಕಂಡುಹಿಡಿಯಲು ಸಾಧ್ಯವಾಗದೆ ಇದ್ದರೆ, ಉತ್ತರಗಳನ್ನು ಇಲ್ಲಿ ತಿಳಿಸುತ್ತೇವೆ. ಕೆಳಗೆ ಹಾಕಿರುವ ಫೋಟೋದಲ್ಲಿ ಇರುವ 5 ವ್ಯತ್ಯಾಸಗಳನ್ನು ತೋರಿಸಿದ್ದೇವೆ, ನೀವು ಕಂಡು ಹಿಡಿದಿರುವ ವ್ಯತ್ಯಾಸಗಳು ಸರಿ ಇದೆಯೇ ಎಂದು ಪರೀಕ್ಷೆ ಮಾಡಿ.

Get real time updates directly on you device, subscribe now.