ದೇಹದ ಈ ಭಾಗಗಳು ದೊಡ್ಡದಾಗಿರುವ ಮಹಿಳೆಯರು ಗಂಡನಿಗೆ ಅದೃಷ್ಟ ಹೊತ್ತು ತರುತ್ತಾರೆ, ಈ ಹುಡುಗಿಯರು ಸಿಕ್ಕರೆ ತಕ್ಷಣ ಮದುವೆಯಾಗಬಿಡಿ.
ನಮಸ್ಕಾರ ಸ್ನೇಹಿತರೇ ಮದುವೆಯಾಗಿ ನಂತರ ಮನೆಗೆ ಬರುವಂತಹ ಹೆಣ್ಣುಮಗಳು ಮನೆಗೆ ಮಹಾಲಕ್ಷ್ಮಿ ಎಂಬುದಾಗಿ ಎಲ್ಲರೂ ಶಾಸ್ತ್ರದ ಮೂಲಕ ಕರಿಯುತ್ತಾರೆ. ಮನೆಗೆ ಬರುವ ಹೆಣ್ಣು ಮಗಳು ಯಾವ ರೀತಿಯಲ್ಲಿ ಅವಳ ಅದೃಷ್ಟ ಖುಲಾಯಿಸುತ್ತದೆಯೋ ಅದರ ಮೇಲೆ ಮನೆಯ ಬೆಳವಣಿಗೆ ನಿಂತಿದೆ ಎಂಬುದಾಗಿ ಎಲ್ಲರೂ ಹೇಳುತ್ತಾರೆ. ಅದರಲ್ಲೂ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಒಂದು ವಿಚಾರವನ್ನು ಇಂದು ನಾವು ನಿಮ್ಮ ಮುಂದೆ ಇಡಲು ಹೊರಟಿದ್ದೇವೆ.
ಯಾರ ಹೆಂಡತಿಯ ದೇಹದ ಈ ಎರಡು ಅಂಗಗಳು ದೊಡ್ಡದಾಗಿರುತ್ತದೆಯೋ ಅವರು ಅದೃಷ್ಟವಂತರು ಎಂಬುದಾಗಿ ಹೇಳುತ್ತಾರೆ. ಮೊದಲಿಗೆ ಆಳವಾದ ಹೊಕ್ಕಳು; ಆಳವಾದ ಹೊಕ್ಕಳನ್ನು ಹೊಂದಿರುವ ಮಹಿಳೆಯರು ತಮ್ಮ ಗಂಡನಿಗೆ ಅತ್ಯಂತ ಅದೃಷ್ಟವಂತೆ ಎಂಬುದಾಗಿ ಶಾಸ್ತ್ರದ ಮೂಲಕ ತಿಳಿದು ಬಂದಿದೆ. ಕೇವಲ ಎಷ್ಟು ಮಾತ್ರವಲ್ಲದೆ ಪ್ರೀತಿಯ ವಿಚಾರದಲ್ಲಿ ಗಂಡನಿಗೆ ಯಾವತ್ತೂ ಕೂಡ ಜೀವನಪೂರ್ತಿ ಜೊತೆಯಾಗಿ ನಿಂತು ಮೋಸ ಮಾಡದೆ ಪ್ರಾಮಾಣಿಕರಾಗಿ ಉಳಿದುಕೊಳ್ಳುತ್ತಾರೆ ಎಂಬುದಾಗಿ ಶಾಸ್ತ್ರದ ಮೂಲಕ ಉಲ್ಲೇಖವಾಗಿದೆ.
ಹೀಗಾಗಿ ಇಂತಹ ಮಹಿಳೆಯರು ತಮ್ಮ ಗಂಡನಿಗೆ ಕಷ್ಟಕಾಲದ ಸಂದರ್ಭದಲ್ಲಿ ಜೊತೆಯಾಗಿ ನಿಂತು ಗೆಲುವಿನ ಸಂದರ್ಭದಲ್ಲಿ ಸಂತೋಷದ ಕಾರಣರಾಗಿರುತ್ತಾರೆ ಎಂಬುದಾಗಿ ಕೂಡ ತಿಳಿದು ಬಂದಿದೆ. ನೀಳವಾದ ಕೇಶರಾಶಿ; ನೀಡವಾದ ಕೇಶರಾಶಿಯನ್ನು ಹೊಂದಿರುವ ಮಹಿಳೆಯರು ತಮ್ಮ ಗಂಡಂದಿರಿಗೆ ಭಾಗ್ಯದೇವತೆ ಆಗಿರುತ್ತಾರೆ ಎಂಬುದಾಗಿ ತಿಳಿದು ಬಂದಿದೆ. ಕೇವಲ ಇಷ್ಟು ಮಾತ್ರವಲ್ಲದೆ ಇಂತಹ ಮಹಿಳೆಯರು ಗಂಡನ ಮನೆಯಲ್ಲಿ ಸಂತೋಷ ಶಾಂತಿ ನೆಮ್ಮದಿ ಹಾಗೂ ಸಮೃದ್ಧಿಯನ್ನು ತರುತ್ತಾರೆ ಎಂಬುದಾಗಿ ಕೂಡ ತಿಳಿದುಬಂದಿದೆ. ಮನೆಯಲ್ಲಿ ಅವರಿಂದಾಗಿ ಎಲ್ಲಾ ನಕಾರಾತ್ಮಕ ಶಕ್ತಿಗಳು ದೂರವಾಗುತ್ತವೆ ಎಂದು ಹೇಳಬಹುದಾಗಿ. ಶಾಸ್ತ್ರದ ಈ ವಿಚಾರಗಳ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೇ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.