ಈ ಮೂರು ಹೆಸರಿನ ಗಂಡು ಮಕ್ಕಳು, ಮದುವೆಯಾದ ತಕ್ಷಣ ಹೆಂಡತಿ ಹೇಳಿದಂತೆ ನಡೆದು ಸೇವೆ ಮಾಡುತ್ತಾರೆ, ಅಮ್ಮನವರ ಗಂಡ ಎಂದರೆ ಯಾವ್ಯಾವ ಪುರುಷರು ಗೊತ್ತೇ??

48

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಮದುವೆಯನ್ನು ವುದು ಎಲ್ಲಾ ಹುಡುಗ ಹಾಗೂ ಹುಡುಗಿಯರ ಜೀವನದಲ್ಲಿ ಮಹತ್ವದ ಘಟ್ಟವಾಗಿ ನಿಲ್ಲುತ್ತದೆ ಎಂಬುದು ನಿಮಗೆಲ್ಲಾ ಗೊತ್ತೇ ಇದೆ. ಹೌದು ಸ್ನೇಹಿತರೆ ಈ ಸಂದರ್ಭದಲ್ಲಿ ಹಲವಾರು ಬದಲಾವಣೆಗಳು ದಂಪತಿಗಳ ನಡುವೆ ನಡೆಯುತ್ತದೆ ಎಂದರೆ ನೀವು ಕೂಡ ಅದರ ಕುರಿತಂತೆ ಗಮನಹರಿಸಲೇಬೇಕು. ಹೌದು ಸ್ನೇಹಿತರೆ ಅದರಲ್ಲೂ ಕೂಡ ಮಹಿಳೆಯರು ಮದುವೆಯಾದಮೇಲೆ ಪತಿಯನ್ನು ತನ್ನ ಕಂಟ್ರೋಲ್ ಗೆ ತಂದುಕೊಳ್ಳಬೇಕು ಎಂಬ ಮಹತ್ವಾಕಾಂಕ್ಷೆಯನ್ನು ಹೊಂದಿರುತ್ತಾರೆ.

ಕೆಲವರು ತಮ್ಮ ಪತಿಯನ್ನು ತನ್ನ ಕಂಟ್ರೋಲ್ ಗೆ ತರುವಂತೆ ಮಾಡಿಕೊಳ್ಳುತ್ತಾರೆ. ಇನ್ನು ಕೆಲವು ಗಂಡಸರು ತಾವೇ ಪತ್ನಿಯರ ಗುಲಾಮರಾಗಿ ಇದ್ದುಬಿಡುತ್ತಾರೆ. ಇನ್ನು ಇಂದು ನಾವು ಕೆಲವು ಹೆಸರುಗಳನ್ನು ಹೊಂದಿರುವ ವ್ಯಕ್ತಿಗಳು ಅವರ ಹೆಂಡತಿಯರ ಗುಲಾಮರಾಗಿ ರುತ್ತಾರೆ ಎಂಬುದರ ಕುರಿತಂತೆ ಮಾತನಾಡಲು ಹೊರಟಿದ್ದೇವೆ. ಹೌದು ಸ್ನೇಹಿತರೆ ಹಿಂದಿನ ವಿಚಾರದಲ್ಲಿ ಯಾವ ಹೆಸರು ಉಳ್ಳ ವ್ಯಕ್ತಿಗಳು ಹೆಂಡತಿಯರು ಹೇಳಿದಂತೆ ಕೇಳುತ್ತಾ ಅವರ ಗುಲಾಮ ರಾಗಿರುತ್ತಾರೆ ಎಂಬುದರ ಕುರಿತಂತೆ ನಿಮಗೆ ವಿವರವಾಗಿ ಹೇಳಲು ಹೊರಟಿದ್ದೇವೆ ತಪ್ಪದೇ ಕೊನೆಯವರೆಗೂ ಓದಿ. ಹೌದು ಸ್ನೇಹಿತರೆ ಒಂದು ವೇಳೆ ನೀವು ಕೂಡ ಮದುವೆಯಾಗಿದ್ದರೆ ನೀವು ಕೂಡ ಈ ಸಾಲಿಗೆ ಸೇರುತ್ತೀರಾ ಎಂಬುದನ್ನು ಕೂಡ ಪರೀಕ್ಷಿಸಿ.

ಕೆ ಯಿಂದ ಪ್ರಾರಂಭವಾಗುವ ಹೆಸರಿನವರು. ಮದುವೆಗೂ ಮುಂಚೆ ಈ ಹೆಸರಿನವರು ಸಾಕಷ್ಟು ಸ್ವಾವಲಂಬಿ ಜೀವನವನ್ನು ಹೊಂದಿರುತ್ತಾರೆ. ಎಲ್ಲದಕ್ಕಿಂತ ಹೆಚ್ಚಾಗಿ ಹೆಸರಿನವರು ಸಾಕಷ್ಟು ಜಿದ್ದನ್ನು ಹೊಂದಿರುತ್ತಾರೆ. ಆದರೆ ಮದುವೆಯಾದ ಮೇಲೆ ಸಂಪೂರ್ಣವಾಗಿ ತಮ್ಮ ಹೆಂಡತಿಯ ಕೈಗೊಂಬೆಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಹೌದು ಸ್ನೇಹಿತರೆ ಈ ಹೆಸರಿನವರು ಮದುವೆಯಾದಮೇಲೆ ತಮ್ಮ ಹೆಂಡತಿ ಯಾವುದೇ ಕೆಲಸವನ್ನು ಹೇಳಿದರೂ ಕೂಡ ಅದನ್ನು ಸಂಪೂರ್ಣವಾಗಿ ಮಾಡಿ ಮುಗಿಸುತ್ತಾರೆ. ಹೀಗಾಗಿ ಇವರು ಮದುವೆಗೂ ಮುನ್ನ ಹೇಗಿರುತ್ತಾರೋ ಹಾಗೆಯೇ ಮದುವೆ ಆದಮೇಲೆ ಇರಲು ಚಾನ್ಸೇ ಇಲ್ಲ. ಮದುವೆಯಾದ ಮೇಲೆ ಹೆಂಡತಿಗೆ ಸಂಪೂರ್ಣವಾಗಿ ಅವರು ಶರಣಾಗಿರುತ್ತಾರೆ.

ಆರ್ ನಿಂದ ಪ್ರಾರಂಭವಾಗುವ ಹೆಸರಿನವರು. ಈ ಹೆಸರಿನವರು ಮನಸ್ಸಿನಿಂದ ತುಂಬಾನೇ ಒಳ್ಳೆಯವರಾಗಿರುತ್ತಾರೆ. ಎಲ್ಲದಕ್ಕಿಂತ ಹೆಚ್ಚಾಗಿ ಹೆಂಡತಿಯಿಂದ ಯಾವುದೇ ಕೆಲಸಗಳನ್ನು ಕೂಡ ಇವರು ಮಾಡಿಸಿಕೊಳ್ಳಲು ಇಷ್ಟಪಡುವುದಿಲ್ಲ ಹೀಗಾಗಿ ಹೆಂಡತಿಯ ಯಾವುದೇ ಕೆಲಸಗಳನ್ನು ಕೂಡ ತಾವೇ ಮಾಡಲು ಯತ್ನಿಸುತ್ತಾರೆ. ಹೌದು ಸ್ನೇಹಿತರೆ ಈ ಹೆಸರಿನವರು ಮದುವೆಯಾದಮೇಲೆ ಹೆಂಡತಿಗೆ ಯಾವುದೇ ಕಷ್ಟಗಳು ಕೂಡ ಆಗಬಾರದು ಅವಳು ನಾಜೂಕಾಗಿ ಇರಬೇಕು ಎಂಬುದಾಗಿ ಆಸೆಪಟ್ಟು ಅವಳ ಯಾವುದೇ ಕೆಲಸವನ್ನು ಕೂಡ ಇವರು ಮಾಡಲು ಸಿದ್ಧರಾಗಿರುತ್ತಾರೆ. ಹೀಗಾಗಿಯೇ ಇವರ ಸಂಸಾರ ಎನ್ನುವುದು ಸಾಕಷ್ಟು ಸುಂದರವಾಗಿರುತ್ತದೆ ಎಂದರೆ ತಪ್ಪಾಗಲಾರದು.

ಎ ನಿಂದ ಪ್ರಾರಂಭವಾಗುವ ಹೆಸರಿನವರು. ಈ ಹೆಸರಿನವರು ಹೆಂಡತಿಯ ಕಷ್ಟವನ್ನು ತಮ್ಮ ಕಷ್ಟವೆಂದು ಭಾವಿಸಿ ಅವಳ ಕೆಲಸವನ್ನು ತಾವೇ ಮಾಡುತ್ತಾರೆ ಹಾಗೂ ಎಲ್ಲವನ್ನೂ ಕೂಡ ಹೆಂಡತಿಗಾಗಿ ಮುಡಿಪಾಗಿ ಇರುತ್ತಾರೆ. ತಮ್ಮ ಹೆಂಡತಿಯ ಖುಷಿಗಾಗಿ ಯಾವುದೇ ಕೆಲಸಗಳನ್ನು ಕೂಡ ಇವರು ಮಾಡಲು ಸಿದ್ಧರಾಗಿರುತ್ತಾರೆ. ಇನ್ನು ಇವರು ಸ್ವಭಾವತಹ ಹೆಂಡತಿಯ ಕುರಿತಂತೆ ನಿರೀಕ್ಷೆಗೂ ಮೀರಿದ ಕಾಳಜಿಯನ್ನು ಹೊಂದಿರುತ್ತಾರೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.

Get real time updates directly on you device, subscribe now.