ನಾನು ಅವಕಾಶಕ್ಕಾಗಿ ಎಂದಿಗೂ ಆ ಕೆಲಸ ಮಾಡಿಲ್ಲ ಎಂದು ಇರುವುದನ್ನು ಇರುವ ಹಾಗೆ ಹೇಳಿದೆ ಶ್ರುತಿ ಹಾಸನ್. ಹೇಳಿದ್ದೇನು ಗೊತ್ತೇ?

30

Get real time updates directly on you device, subscribe now.

ನಮಸ್ಕಾರ ಸ್ನೇಹಿತರೆ ಕಮಲ್ ಹಾಸನ್ ಅವರ ಪುತ್ರಿ ಆಗಿರುವ ಶ್ರುತಿ ಹಾಸನ್ ರವರು ಈಗಾಗಲೇ ತಮಿಳು ತೆಲುಗು ಹಾಗೂ ಹಿಂದಿ ಸಿನಿಮಾ ರಂಗಗಳಲ್ಲಿಯೂ ಕೂಡ ಹಲವಾರು ಸೂಪರ್ ಹಿಟ್ ಸಿನಿಮಾಗಳಲ್ಲಿ ನಾಯಕಿಯಾಗಿ ಕಾಣಿಸಿಕೊಂಡು ದೊಡ್ಡಮಟ್ಟದಲ್ಲಿ ಯಶಸ್ಸನ್ನು ಪಡೆದುಕೊಂಡಿದ್ದಾರೆ. ರೆಬೆಲ್ ಸ್ಟಾರ್ ಪ್ರಭಾಸ್ ನಟನೆಯ ಹಾಗೂ ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಸಲಾರ್ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುವ ಮೂಲಕ ಕನ್ನಡಕ್ಕೆ ಕೂಡ ಪಾದಾರ್ಪಣೆ ಮಾಡುತ್ತಿದ್ದಾರೆ.

ಮೊದಲಿನಿಂದಲೂ ಕೂಡ ನಾಯಕ ನಟಿಯಾಗಿ ಶ್ರುತಿಹಾಸನ್ ಅವರವರ ತಮ್ಮದೇ ಆದಂತಹ ದೊಡ್ಡಮಟ್ಟದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಇನ್ನು ಒಂದು ವಿಚಾರದ ಕುರಿತಂತೆ ಇತ್ತೀಚಿಗಷ್ಟೇ ಶ್ರುತಿಹಾಸನ್ ರವರು ಬಿಚ್ಚಿಟ್ಟಿದ್ದಾರೆ. ಅದೇನೆಂದರೆ ಸಿನಿಮಾ ಅವಕಾಶಕ್ಕಾಗಿ ಅದೊಂದು ಕೆಲಸವನ್ನು ನಾನು ಯಾವತ್ತೂ ಕೂಡ ಮಾಡಿಲ್ಲ ಎಂಬುದಾಗಿ ಹೇಳಿದ್ದಾರೆ. ಹೌದು ಗೆಳೆಯರೇ ಆ ಕೆಲಸ ಇನ್ನೇನು ಅಲ್ಲ ಸಾಮಾನ್ಯವಾಗಿ ಸ್ಟಾರ್ಗಳ ಮಕ್ಕಳು ತಂದೆ ತಾಯಿಯ ಹೆಸರನ್ನು ಹೇಳಿಕೊಂಡು ಸಿನಿಮಾರಂಗದಲ್ಲಿ ಅವಕಾಶವನ್ನು ಪಡೆದುಕೊಳ್ಳುತ್ತಾರೆ ಆದರೆ ಶ್ರುತಿ ಹಾಸನ್ ರವರ ವಿಚಾರದಲ್ಲಿ ಮಾತ್ರ ಹೀಗೆ ಆಗಿಲ್ಲವಂತೆ.

ಇದರ ಕುರಿತಂತೆ ಅವರು ಏನು ಮಾತನಾಡಿದ್ದಾರೆ ಎಂಬುದರ ಸಂಪೂರ್ಣ ವಿವರವಾಗಿ ತಿಳಿಯೋಣ ಬನ್ನಿ. ಹೌದು ಗೆಳೆಯರೆ ಚಿತ್ರರಂಗದಲ್ಲಿ ಆಫರ್ ಗಾಗಿ ಯಾವತ್ತೂ ಕೂಡ ತಂದೆ ಕಮಲ್ ಹಾಸನ್ ಅವರ ಹೆಸರನ್ನು ಎಂದು ಕೂಡ ಬಳಸಿಕೊಂಡಿಲ್ಲ ನನ್ನ ಪ್ರತಿಭೆಯ ಆಧಾರದ ಮೇಲೆ ನಾನು ಇದುವರೆಗೂ ಸಿನಿಮಾಗಳಲ್ಲಿ ನಟಿಸಿ ಕೊಂಡು ಅವಕಾಶವನ್ನು ಗಿಟ್ಟಿಸಿಕೊಂಡು ನಾಯಕಿಯಾಗಿ ಕಾಣಿಸಿಕೊಂಡಿದ್ದೇನೆ ಎಂಬುದಾಗಿ ಶೃತಿಹಾಸನ್ ಹೇಳಿದ್ದಾರೆ. ಸದ್ಯಕ್ಕೆ ಸಲಾರ್ ಸಿನಿಮಾದ ಚಿತ್ರೀಕರಣದಲ್ಲಿ ಶ್ರುತಿಹಾಸನ್ ರವರು ಬ್ಯುಸಿಯಾಗಿದ್ದು ಮುಂದಿನ ವರ್ಷದ ಹೊತ್ತಿಗೆ ಚಿತ್ರ ದೊಡ್ಡ ಪರದೆ ಮೇಲೆ ರಾರಾಜಿಸಲು ಸಿದ್ಧವಾಗಿರಲಿಲ್ಲ ಎಂಬುದಾಗಿ ಮೂಲಗಳು ತಿಳಿಸಿವೆ.

Get real time updates directly on you device, subscribe now.