ಮೊದಲ ಚಿತ್ರದಲ್ಲಿಯೇ ಮಿಂಚಿದ್ದ ಕೃತಿ ಶೆಟ್ಟಿ, ಈ ನಾಗ ಚೈತನ್ಯ ಜೊತೆ ಸಿನೆಮಾ ಮಾಡಿದ ಮೇಲೆ ಒಮ್ಮೆಲೇ ಹೇಳಿದ್ದೇನು ಗೊತ್ತೇ?? ಟಾಲಿವುಡ್ ಬಾರಿ ಗುಸು ಗುಸು

88

Get real time updates directly on you device, subscribe now.

ನಮಸ್ಕಾರ ಸ್ನೇಹಿತರೆ ತೆಲುಗು ಚಿತ್ರರಂಗದಲ್ಲಿ ಅತ್ಯಂತ ಕಡಿಮೆ ವಯಸ್ಸಿನಲ್ಲಿ ಹಾಗೂ ಕಡಿಮೆ ಸಮಯದಲ್ಲಿ ಅತ್ಯಂತ ಹೆಚ್ಚು ಜನಪ್ರಿಯತೆ ಹಾಗೂ ಅಭಿಮಾನಿಗಳನ್ನು ಮತ್ತು ಯಶಸ್ವಿ ಸಿನಿಮಾಗಳನ್ನು ನೀಡಿರುವ ನಟಿಯರಲ್ಲಿ ಕರ್ನಾಟಕ ಮೂಲದ ಕೃತಿ ಶೆಟ್ಟಿ ಮೊದಲ ಸ್ಥಾನ ದವರಾಗಿ ಕಾಣಿಸಿಕೊಳ್ಳುತ್ತಾರೆ ಎಂದರೆ ತಪ್ಪಾಗಲಾರದು. ಹೌದು ಗೆಳೆಯರೇ ಕೃತಿ ಶೆಟ್ಟಿ ಅವರು ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದು ಇನ್ನು ಕೂಡ ಅವರ ಕೈಯಲ್ಲಿ ಸಾಕಷ್ಟು ಸಿನಿಮಾಗಳ ಲಿಸ್ಟ್ ಇದೆ.

ಇನ್ನು ಈಗಾಗಲೇ ನಾಗಚೈತನ್ಯ ನಟನೆಯ ಬಂಗಾರ್ ರಾಜು ಸಿನಿಮಾದಲ್ಲಿ ನಾಯಕ ನಟಿಯಾಗಿ ಈಗಾಗಲೇ ಕೃತಿ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ಕೃತಿ ಶೆಟ್ಟಿ ರವರು ಹಾಗೂ ನಾಗಚೈತನ್ಯ ಇಬ್ಬರೂ ಕೂಡ ಜೊತೆಯಾಗಿ ನಟಿಸಿರುವ ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ದೊಡ್ಡಮಟ್ಟದ ಸೌಂಡ್ ಕೂಡ ಮಾಡಿದ್ದು ಎಂಬುದನ್ನು ನಾವು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬಹುದಾಗಿದೆ. ಇನ್ನು ಈಗ ಅದೇ ನಾಗಚೈತನ್ಯ ಅವರ ಕುರಿತಂತೆ ಕೃತಿ ಶೆಟ್ಟಿ ಹೇಳಿರುವ ಮಾತುಗಳು ಸದ್ದು ಮಾಡುತ್ತಿವೆ. ಅದಕ್ಕೆ ಕಾರಣ ಕೂಡ ಇದೆ. ಹೌದು ಗೆಳೆಯರೇ ಇವರಿಬ್ಬರ ಕಾಂಬಿನೇಷನ್ ನಲ್ಲಿ ಮತ್ತೊಂದು ಸಿನಿಮಾ ವೆಂಕಟ್ ಪ್ರಭೂ ನಿರ್ದೇಶನದಲ್ಲಿ ಮೂಡಿ ಬರಲಿದೆ ಎನ್ನುವ ಸುದ್ದಿಗಳು ಪಕ್ಕಾ ಆಗಿದೆ.

ಇದರ ಕುರಿತಂತೆ ಮಾತನಾಡುತ್ತ ಕೃತಿ ಶೆಟ್ಟಿ ಅವರು ನಾಗಚೈತನ್ಯ ಜೊತೆಗೆ ನಟಿಸಲು ಖುಷಿಯಾಗುತ್ತದೆ ಅವರು ನಮ್ರ ಹಾಗೂ ಸಖತ್ ಹಾರ್ಡ್ ವರ್ಕಿಂಗ್ ಈಗಾಗಲೇ ಅವರ ಜೊತೆಗೆ ಕೆಲಸ ಮಾಡಿರುವ ಅನುಭವ ನನಗಿದೆ ಹೀಗಾಗಿ ಮತ್ತೊಮ್ಮೆ ಅವರ ಜೊತೆಗೆ ಸಿನಿಮಾದಲ್ಲಿ ಕೆಲಸ ಮಾಡುವುದು ನನಗೆ ಮತ್ತಷ್ಟು ಖುಷಿ ಹಾಗೂ ನೆಮ್ಮದಿಯನ್ನು ನೀಡಲಿದೆ ಎಂಬುದಾಗಿ ಅವರ ಜೊತೆಗೆ ಹೊಸ ಸಿನಿಮಾದಲ್ಲಿ ಕೆಲಸವನ್ನು ಮಾಡುವ ಎಕ್ಸೈಟ್ಮೆಂಟ್ ಅನುಕೃತಿ ಶೆಟ್ಟಿ ಹಂಚಿಕೊಂಡಿದ್ದಾರೆ.

Get real time updates directly on you device, subscribe now.