ಸೌರವ್ ಗಂಗೂಲಿ ಫಾರ್ಮ್ ಕಳೆದುಕೊಂಡಾದ ಇಡೀ ದೇಶ ನಗ್ಮಾ ರವರನ್ನು ಧೂಷಿಸಿದರು, ನಗ್ಮಾ ಇಂದ ಏನೆಲ್ಲಾ ಆಯಿತು? ಪ್ರೇಮ ಕಥೆ ಬಗ್ಗೆ ಗೊತ್ತೇ?
ನಮಸ್ಕಾರ ಸ್ನೇಹಿತರೆ ಒಂದು ಕಾಲದಲ್ಲಿ ಮುರಿದು ಹೋಗಿದ್ದ ಹರಿದು ಹಂಚಿಹೋಗಿದ್ದ ಭಾರತೀಯ ಕ್ರಿಕೆಟ್ ತಂಡವನ್ನು ನಾಯಕನಾಗಿ ಒಂದುಗೂಡಿಸುವಂಥ ಮಾಡಿ ಅಂತರಾಷ್ಟ್ರೀಯ ಮಟ್ಟದಲ್ಲಿ ಅತ್ಯಂತ ಬಲಿಷ್ಠ ತಂಡಗಳನ್ನು ಕೂಡ ಮಣಿ ಸುವಂತೆ ಮಾಡಲು ಸಹಾಯಕರಾದ ಕಪ್ತಾನ ಎಂದರೆ ನಮ್ಮ ಬಂಗಾಳದ ರಾಜಕುಮಾರ ಕ್ರಿಕೆಟ್ ನ ದಾದ ಎಂದೇ ಖ್ಯಾತರಾಗಿರುವ ಸೌರವ್ ಗಂಗುಲಿ. ಹೌದು ಗೆಳೆಯರೇ ಈ ಜುಲೈ 8ರಂದು ಸೌರವ್ ಗಂಗೂಲಿ ರವರು ತಮ್ಮ ಐವತ್ತು ವರ್ಷಗಳನ್ನು ಸಂಪೂರ್ಣ ಗೊಳಿಸಿದ್ದಾರೆ. ಬಿಸಿಸಿಐ ನ ಪ್ರೆಸಿಡೆಂಟ್ ಆಗಿರುವ ಸೌರವ್ ಗಂಗುಲಿ ಈಗಾಗಲೇ ಕ್ರಿಕೆಟಿಗರಾಗಿರುವ ಹಿನ್ನೆಲೆಯಲ್ಲಿ ಭಾರತೀಯ ಕ್ರಿಕೆಟ್ ತಂಡದ ಪರವಾಗಿ ಹಲವಾರು ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ಹೇಳಬಹುದಾಗಿದೆ.
ಆದರೆ ಇಂದು ನಾವು ಮಾತನಾಡಲು ಹೊರಟಿರುವುದು ಅವರ ಪ್ರಸ್ತುತ ಪರಿಸ್ಥಿತಿಯ ಕುರಿತಂತೆ ಅಲ್ಲ ಬದಲಾಗಿ ಈ ಹಿಂದೆ ಅವರ ಜೀವನದಲ್ಲಿ ನಡೆದಿರುವ ಒಂದು ವಿಚಾರದ ಕುರಿತಂತೆ. ಹೌದು ಗೆಳೆಯರೇ ನಾವು ಮಾತನಾಡುತ್ತಿರುವುದು ಸೌರವ್ ಗಂಗೂಲಿ ಹಾಗೂ ನಗ್ಮಾ ರವರ ಪ್ರೇಮಕಥೆಯ ಕುರಿತಂತೆ. ಇವರಿಬ್ಬರ ವಿಚಾರ ಪ್ರಾರಂಭವಾಗಿದ್ದು 1999 ರ ವಿಶ್ವಕಪ್ ನಲ್ಲಿ. ಕೆಲವೊಂದು ಸುದ್ದಿಗಳ ಪ್ರಕಾರ ಅಂದಿನ ಕಾಲದಲ್ಲಿ ತಮಿಳುನಾಡಿನ ಚೆನ್ನೈ ದೇವಸ್ಥಾನವೊಂದರಲ್ಲಿ ಇಬ್ಬರು ಕೂಡ ರಹಸ್ಯವಾಗಿ ಮದುವೆಯಾಗಿದ್ದಾರೆ ಎಂಬುದಾಗಿ ಕೂಡ ಸುದ್ದಿ ಹರಡಿತ್ತು ಅದರ ಕುರಿತಂತೆ ಇಬ್ಬರೂ ಕೂಡ ಏನನ್ನು ಮಾತನಾಡಿರಲಿಲ್ಲ. ಇವರಿಬ್ಬರ ಈ ಸುದ್ದಿಯ ಕಾರಣದಿಂದಾಗಿ ಡೊನ್ನಾ ಗಂಗೂಲಿ ಕೂಡ ಸೌರವ್ ಜೊತೆಗೆ ವಿವಾಹ ವಿಚ್ಛೇದನವನ್ನು ಮಾಡಿಕೊಳ್ಳುವ ನಿರ್ಧಾರವನ್ನು ಮಾಡಿದ್ದರು.
ನಂತರ ಕೇಳಿ ಬಂದ ಸುದ್ದಿಯ ಪ್ರಕಾರ ಸೌರವ್ ಹಾಗೂ ನಮ್ಮ ಇಬ್ಬರು ಕೂಡ 2003 ರಲ್ಲಿ ಬ್ರೇಕಪ್ ಮಾಡಿಕೊಂಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಇನ್ನು ಇಬ್ಬರ ಸಂಬಂಧ ಕುರಿತಂತೆ ಮಾತನಾಡುತ್ತಾ ನಗ್ಮಾ ಅಂದಿನ ಕಾಲದಲ್ಲಿ ಅವರು ಕಳಪೆ ಫಾರ್ಮ್ ನಲ್ಲಿದ್ದರು ಈ ಸಂದರ್ಭದಲ್ಲಿ ಎಲ್ಲರೂ ಕೂಡ ನನ್ನನ್ನು ದೂಷಿಸಿದರು. ಆದರೆ ಇದನ್ನು ಕೇವಲ ಆಟ ಎಂದು ಪರಿಗಣಿಸದೆ ಎಲ್ಲರೂ ನನ್ನನ್ನು ದೂರಿದ್ದರು. ಹೀಗಾಗಿ ಪರಸ್ಪರ ಒಬ್ಬರ ಜೀವನಕ್ಕೆ ಇನ್ನೊಬ್ಬರು ಅಡ್ಡಬರುತ್ತೇವೆ ಎಂದು ತಿಳಿದ ನಂತರ ಅಲ್ಲಿಂದ ಹೊರಟು ಹೋಗುವುದು ಉತ್ತಮ ಇದಕ್ಕಾಗಿ ಇಬ್ಬರೂ ಕೂಡ ಅಲಿ ತೆಗೆದುಕೊಳ್ಳಬೇಕಾದ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ ಎಂಬುದಾಗಿ ಹೇಳಿದ್ದಾರೆ.