ಬಿಗ್ ನ್ಯೂಸ್: ವಿಜಯ್ ಹಾಗೂ ರಶ್ಮಿಕಾ ರವರ ಮತ್ತೊಂದು ಸುದ್ದಿ ಬೆಳಕಿಗೆ: ಅಧಿಕೃತ ಒಂದೇ ಬಾಕಿ. ಅಭಿಮಾನಿಗಳು ಫುಲ್ ಕುಶ್ ಆಗೋದು ಪಕ್ಕ. ಏನು ಮ್ಯಾಟರ್ ಗೊತ್ತೇ?
ನಮಸ್ಕಾರ ಸ್ನೇಹಿತರೆ ಗೀತ ಗೋವಿಂದಂ ಸಿನಿಮಾದಲ್ಲಿ ವಿಜಯ್ ದೇವರಕೊಂಡ ಜೊತೆಗೆ ರಶ್ಮಿಕ ಮಂದಣ್ಣ ನಟಿಸಿದಾಗಿನಿಂದಲೂ ಕೂಡ ಅವರ ಹಾಗೂ ವಿಜಯ ದೇವರು ಕಂಡ ರವರ ಕುರಿತಂತೆ ಪ್ರತಿಯೊಬ್ಬರು ಕೂಡ ಹಲವಾರು ಮಾತನಾಡುತ್ತಿದ್ದಾರೆ. ಆದರೆ ಅವರು ಎಷ್ಟು ಆಪ್ತ ಸ್ನೇಹಿತರು ಎಂಬುದು ನಮಗೆಲ್ಲ ತಿಳಿದಿದೆ. ವಿಜಯ್ ದೇವರಕೊಂಡ ಹಾಗೂ ರಶ್ಮಿಕ ಮಂದಣ್ಣ ಇಬ್ಬರು ಕೂಡ ಒಟ್ಟಾರೆಯಾಗಿ ಎರಡು ಸಿನಿಮಾಗಳಲ್ಲಿ ನಟಿಸಿದ್ದಾರೆ. ಹೌದು ಗೆಳೆಯರೇ ಗೀತಗೋವಿಂದ ಹಾಗೂ ಡಿಯರ್ ಕಾಮ್ರೆಡ್ ಸಿನಿಮಾಗಳಲ್ಲಿ ಸತತವಾಗಿ ನಟಿಸಿದ್ದಾರೆ.
ಸದ್ಯದ ವಿಚಾರ ಕುರಿತಂತೆ ಮಾತನಾಡುವುದಾದರೆ ರಶ್ಮಿಕ ಮಂದಣ್ಣ ವರಿಸು ಮಿಷನ್ ಮಜುನು ಗುಡ್ ಬಾಯ್ ಸೇರಿದಂತೆ ಬಹುಭಾಷೆಗಳಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದು ಅಲ್ಲು ಅರ್ಜುನ್ ನಟನೆಯ ಪುಷ್ಪ ಸಿನಿಮಾದ ಎರಡನೇ ಭಾಗದಲ್ಲಿ ಕೂಡ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ವಿಜಯ್ ದೇವರಕೊಂಡ ಅವರ ಸದ್ಯದ ಸಿನಿಮಾಗಳ ಕುರಿತಂತೆ ಮಾತನಾಡುವುದಾದರೆ ಅವರು ಪ್ಯಾನ್ ಇಂಡಿಯನ್ ಸಿನಿಮಾ ಆಗಿರುವ ಲೈಗರ್ ಸಿನಿಮಾದಲ್ಲಿ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದು ಇದೇ ಆಗಸ್ಟ್ ನಲ್ಲಿ ಬಿಡುಗಡೆಯಾಗುವ ಎಲ್ಲಾ ಸಾಧ್ಯತೆಗಳಿವೆ. ಇನ್ನು ಇತ್ತೀಚಿಗಷ್ಟೆ ಕೇಳಿಬರುತ್ತಿರುವ ಸುದ್ದಿಯ ಪ್ರಕಾರ ರಶ್ಮಿಕ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಅಭಿಮಾನಿಗಳಿಗೆ ಶುಭಸುದ್ದಿ ಅತಿ ಶೀಘ್ರದಲ್ಲಿ ಕಾದು ಬಂದಿದೆ ಎಂಬುದಾಗಿ ತಿಳಿದುಬಂದಿದೆ.
ಹೌದು ಗೆಳೆಯರೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ವಿಜಯ್ ದೇವರಕೊಂಡ ಮುಂದೆ ಪುರಿ ಜಗನ್ನಾಥ್ ನಿರ್ದೇಶನದಲ್ಲಿ ಜನಗಣಮನ ಸಿನಿಮಾದಲ್ಲಿ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ ಹಾಗೂ ಈ ಸಿನಿಮಾದಲ್ಲಿ ನಾಯಕಿಯಾಗಿ ಪೂಜಾ ಹೆಗ್ಡೆ ಕಾಣಿಸಿಕೊಳ್ಳುತ್ತಿದ್ದಾರೆ. ಮತ್ತೊಮ್ಮೆ ರಶ್ಮಿಕ ಮಂದಣ್ಣ ನವರನ್ನು ವಿಜಯ್ ದೇವರಕೊಂಡ ರವರ ಜೊತೆಯಲ್ಲಿ ಕಾಣಬೇಕು ಎಂದು ಎಂದುಕೊಳ್ಳುತ್ತಿರುವ ಅಭಿಮಾನಿಗಳಿಗೆ ಶುಭ ಸುದ್ದಿ ಬಂದಿದೆ. ಹೌದು ಜನಗಣಮನ ಸಿನಿಮಾದ ವಿಶೇಷ ಹಾಡಿನಲ್ಲಿ ರಶ್ಮಿಕಾ ಮಂದಣ್ಣ ವಿಜಯ್ ದೇವರಕೊಂಡ ಇಬ್ಬರು ಕೂಡ ಜೊತೆಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಈ ಸುದ್ದಿಯ ಕುರಿತಂತೆ ನಿಮ್ಮ ಅಭಿಪ್ರಾಯವನ್ನು ವ್ಯಕ್ತ ಪಡಿಸಿ.