ತನಗಿಂತ ಮೂರು ವರ್ಷ ದೊಡ್ಡವರಾಗಿದ್ದರೂ ಕೂಡಿ ಐಶ್ವರ್ಯ ರವರನ್ನೇ ಅಭಿಷೇಕ್ ಯಾಕೆ ಮದುವೆಯಾದರು ಗೊತ್ತೇ? ಅಭಿ ಹೀಗೆ ಮಾಡಿದ್ದು ಯಾಕೆ ಗೊತ್ತೇ?
ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಬಾಲಿವುಡ್ ಚಿತ್ರರಂಗದ ಶಹೆಂಶಃ ಆಗಿರುವ ಅಮಿತಾ ಬಚ್ಚನ್ ರವರ ಪುತ್ರ ನಟ ಅಭಿಷೇಕ್ ಬಚ್ಚನ್ ರವರು ತಮಗಿಂತ ಮೂರು ವರ್ಷ ದೊಡ್ಡವರಾಗುವ ಭುವನ ಸುಂದರಿ ಐಶ್ವರ್ಯ ರೈ ಅವರನ್ನು ಯಾಕೆ ಮದುವೆ ಆಗಿರಬಹುದು ಎನ್ನುವುದಾಗಿ ಇಂದಿಗೂ ಕೂಡ ಹಲವರಿಗೆ ಪ್ರಶ್ನೆ ಕಾಡುತ್ತಲೇ ಇದೆ. ಈ ವಿಚಾರ ಬಂದಾಗಲೆಲ್ಲಾ ಸಾಮಾನ್ಯವಾಗಿ ಮೂಡಿಬರುವ ಒಂದು ಉತ್ತರವೇನೆಂದರೆ ಅಷ್ಟೊಂದು ಸುಂದರಿ ಆಗಿರುವ ಐಶ್ವರ್ಯ ರೈ ಅವರನ್ನು ಮದುವೆ ಆಗುವುದರಲ್ಲಿ ಯಾರು ತಾನೇ ಹಿಂದೆ ಬೀಳುತ್ತಾರೆ ಅದಕ್ಕಾಗಿ ಐಶ್ವರ್ಯ ರೈ ಅವರನ್ನು ಮೂರು ವರ್ಷ ದೊಡ್ಡವರಾಗಿದ್ದರೂ ಕೂಡ ಅಭಿಷೇಕ್ ಬಚ್ಚನ್ ರವರ ಮದುವೆಯಾಗಿದ್ದಾರೆ.
ಆದರೆ ವಿಚಾರ ಬೇರೆನೆ ಇದೆ ಸ್ವತಃ ಅಭಿಷೇಕ್ ಬಚ್ಚನ್ ರವರೇ ಸಂದರ್ಶನವೊಂದರಲ್ಲಿ ಈ ಕುರಿತಂತೆ ಮಾತನಾಡಿದ್ದಾರೆ. ನಿಮಗೆ ಗೊತ್ತಿರಬಹುದು ಐಶ್ವರ್ಯರೈ ಅವರಿಗಿಂತ ಮುಂಚೆ ಅಭಿಷೇಕ್ ಬಚ್ಚನ್ ರವರು ಕರಿಷ್ಮಾ ಕಪೂರ್ ರವರೊಂದಿಗೆ ಎಂಗೇಜ್ಮೆಂಟ್ ಮಾಡಿಕೊಂಡಿದ್ದ. ನಂತರ ಕೆಲವರು ಸಮಯಗಳ ನಂತರ ಇವರಿಬ್ಬರ ನಡುವಿನ ಎಂಗೇಜ್ಮೆಂಟ್ ಮುರಿದುಬಿದ್ದಿತ್ತು. ಅದಕ್ಕೆ ನಿಜವಾದ ಕಾರಣ ಏನೆಂಬುದನ್ನು ಎರಡು ಕುಟುಂಬದವರು ಇದುವರೆಗೂ ಹೇಳಿಕೊಂಡಿಲ್ಲ. ಇನ್ನು ಅಭಿಷೇಕ್ ಬಚ್ಚನ್ ಅವರು ಐಶ್ವರ್ಯ ರೈ ಅವರನ್ನು ಮದುವೆಯಾಗಿರುವುದು ಕೇವಲ ಅವರ ಸೌಂದರ್ಯಕ್ಕಾಗಿ ಮಾತ್ರವಲ್ಲದೆ ಅವರ ಒಳ್ಳೆಯ ಗುಣ ಹಾಗೂ ನಡವಳಿಕೆಯಿಂದಾಗಿ ಎಂಬುದು ಕೂಡ ಇಲ್ಲಿ ನಾವು ಒಪ್ಪಿಕೊಳ್ಳಬೇಕಾದ ಅಂಶ.
ಇನ್ನು ಪ್ರಮುಖವಾಗಿ ಕರಿಷ್ಮ ಕಪೂರ್ ಅವರ ಎಂಗೇಜ್ಮೆಂಟ್ ಮುರಿದು ಹೋಗಿರುವುದರ ಹಿನ್ನೆಲೆಯನ್ನು ತಿಳಿಯುವುದಾದರೆ ಕರಿಷ್ಮ ಕಪೂರ್ ಮದುವೆಯಾದ ನಂತರ ಅಭಿಷೇಕ್ ಬಚ್ಚನ್ ಅವರ ಜೊತೆಗೆ ಬೇರೆ ಮನೆಯಲ್ಲಿ ಇರುವುದಾಗಿ ಪ್ಲಾನ್ ಮಾಡಿದ್ರಂತೆ ಇದು ಅಭಿಷೇಕ್ ಬಚ್ಚನ್ ಅವರಿಗೆ ಇಷ್ಟವಿರಲಿಲ್ಲ ತಂದೆತಾಯಿಯಿಂದ ದೂರವಾಗುವುದು ಅವರಿಗೆ ಇಷ್ಟ ಇಲ್ಲದಿದ್ದರೆ ಕಾರಣ ಎಂಗೇಜ್ಮೆಂಟ್ ಮುರಿದುಬಿತ್ತು ಎಂಬುದಾಗಿ ತಿಳಿದುಬಂದಿದೆ.