ಅಮ್ಮ ಅಮ್ಮ ಎನ್ನು ಅಂದರೆ ಜೂನಿಯರ್ ಚಿರು ಸರ್ಜಾ, ರಯಾನ್ ಕರೆದದ್ದು ಯಾರನ್ನು ಗೊತ್ತೇ?? ಮಸ್ತ್ ವೈರಲ್ ಆದ ವಿಡಿಯೋ?? ಹೇಗಿದೆ ಗೊತ್ತೇ??

4

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಮೇಘನಾ ರಾಜ್ ರವರು ಇತ್ತೀಚಿನ ದಿನಗಳಲ್ಲಿ ಹಲವಾರು ಸಿನಿಮಾಗಳಿಗೆ ಹಾಗೂ ರಿಯಾಲಿಟಿ ಶೋ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುವುದನ್ನು ಪ್ರಾರಂಭಿಸಿದ್ದಾರೆ. ನಿಜಕ್ಕೂ ಕೂಡ ಇದು ಅಭಿಮಾನಿಗಳಿಗೆ ಸಂತೋಷ ತರುವಂತಹ ವಿಚಾರ. ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದ ಟಾಪ್ ನಟಿಯಾಗಿದ್ದ ಮೇಘನಾರಾಜ್ ಸಂಸಾರಕ್ಕಾಗಿ ಎಲ್ಲವನ್ನು ಬಿಟ್ಟಿದ್ದರು. ಈಗ ಚಿರುಸರ್ಜ ರವರನ್ನು ಕಳೆದುಕೊಂಡ ನಂತರ ಎಲ್ಲವನ್ನು ಬಿಟ್ಟು ಮೌನವಾಗಿ ಕುಳಿತಿದ್ದರು ನಂತರ ತಮ್ಮ ಮಗ ಜೂನಿಯರ್ ಚಿರು ಸರ್ಜಾ ಗಾಗಿ ಮತ್ತೆ ಸಿನಿಮಾದಲ್ಲಿ ನಟಿಸುವುದಕ್ಕೆ ಒಪ್ಪಿಕೊಳ್ಳುತ್ತಾರೆ.

ಈಗಾಗಲೆ ಹಲವಾರು ಸಿನಿಮಾಗಳ ಚಿತ್ರೀಕರಣ ನಡೆಯುತ್ತಿದ್ದು ಅತಿಶೀಘ್ರದಲ್ಲಿ ಮೇಘನಾರಾಜ್ ನಟನೆಯ ಸಿನಿಮಾಗಳು ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ. ಇದು ಕೇವಲ ಸಿನಿಮಾಗಳಲ್ಲಿ ಮಾತ್ರವಲ್ಲದೆ ಸೋಶಿಯಲ್ ಮೀಡಿಯಾದಲ್ಲಿ ಕೂಡ ಮೇಘನಾರಾಜ್ ರವರು ಹಲವಾರು ಬ್ರಾಂಡ್ ಪ್ರಮೋಷನ್ ಗಳನ್ನು ಮಾಡುತ್ತಿದ್ದಾರೆ. ಪ್ರತಿ ಬಾರಿ ಕೂಡ ಚಿತ್ರೀಕರಣಕ್ಕೆ ಹೋದ ಸಂದರ್ಭದಲ್ಲಿ 15 ನಿಮಿಷಕ್ಕೊಮ್ಮೆ ಮನೆಯಲ್ಲಿ ತಮ್ಮ ತಾಯಿ ಪ್ರಮೀಳಾ ಜೋಷಾಯಿ ರವರಿಗೆ ಕರೆ ಮಾಡಿ ಮಗ ಹೇಗಿದ್ದಾನೆ ಎಂಬ ಯೋಗಕ್ಷೇಮವನ್ನು ತಿಳಿದುಕೊಳ್ಳುತ್ತಲೇ ಇರುತ್ತಾರೆ.

ಇದು ಮೇಘನಾ ರಾಜ್ ರವರ ಒಳಗೆ ಇರುವ ತಾಯಿ ಮನಸ್ಸಿನ ಒಂದು ಝಲಕ್ ಎಂದು ಹೇಳಬಹುದಾಗಿದೆ. ಇತ್ತೀಚಿಗಷ್ಟೆ ಒಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಕ್ಕತ್ ಸುದ್ದಿ ಮಾಡುತ್ತಿದೆ. ಹೌದು ಗೆಳೆಯರೆ ವಿಡಿಯೋದಲ್ಲಿ ಮೇಘನಾ ರಾಜ್ ರವರು ತಮ್ಮ ಮಗ ರಾಯನ್ ರಾಜ್ ಸರ್ಜಾ ಜೊತೆಗೆ ಆಟವಾಡುತ್ತಿರುವ ವಿಡಿಯೋ ಆಗಿದ್ದು ಇದರಲ್ಲಿ ರಾಯನ್ ಅಪ್ಪ ಎಂದು ಮಾತನಾಡುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ ಖಂಡಿತವಾಗಿ ಇದೊಂದು ಎಮೋಷನಲ್ ವಿಡಿಯೋ ಎಂದರೆ ತಪ್ಪಾಗಲಾರದು. ನೀವು ಕೂಡ ಈ ವಿಡಿಯೋವನ್ನು ನೋಡಬಹುದಾಗಿದ್ದು ತಪ್ಪದೆ ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿ.

Get real time updates directly on you device, subscribe now.