ಆತನಿಗೆ ಮದುವೆಯಾಗಿದೆ ಪರವಾಗಿಲ್ಲ, ಈಗಲೂ ಡೇಟಿಂಗ್ ಗೆ ಸಿದ್ದ ಎಂದ ವಿಶ್ವ ಸುಂದರಿ ಮಾನುಷಿ. ಸೌತ್ ನಟನ ಜೊತೆ ಡೇಟಿಂಗ್ ಆಸೆಯಂತೆ. ಯಾರು ಗೊತ್ತೇ??

9

Get real time updates directly on you device, subscribe now.

ನಮಸ್ಕಾರ ಸ್ನೇಹಿತರೆ 2017 ರಲ್ಲಿ ಮಾನುಷಿ ಚಿಲ್ಲರ್ ರವರು ವಿಶ್ವ ಸುಂದರಿ ಪಟ್ಟವನ್ನು ಗೆಲ್ಲುವ ಮೂಲಕ ಇಡೀ ಭಾರತ ದೇಶದಲ್ಲಿ ಮಾತ್ರವಲ್ಲದೆ ವಿಶ್ವದಲ್ಲಿಯೇ ಸುದ್ದಿಗೆ ಬಂದರು. ಇಷ್ಟೆಲ್ಲ ದೊಡ್ಡಮಟ್ಟದಲ್ಲಿ ಸುದ್ದಿ ಮಾಡುತ್ತಿರುವ ಮಾನುಷಿ ಚಿಲ್ಲರ್ ರವರು ನಟಿಸಿರುವುದು ಕೇವಲ ಒಂದೇ ಒಂದು ಸಿನಿಮಾದಲ್ಲಿ. ಹೌದು ಗೆಳೆಯರೆ ವಿಶ್ವಸುಂದರಿ ಎಂದ ಮೇಲೆ ನಿರ್ಮಾಪಕ ಹಾಗೂ ನಿರ್ದೇಶಕರು ಆ ಬೆಡಗಿಯ ಹಿಂದೆ ನಮ್ಮ ಸಿನಿಮಾದಲ್ಲಿ ನಟಿಸಿ ಎಂಬುದಾಗಿ ಸುತ್ತುವುದು ಕಾಮನ್.

ಮಾನುಶಿ ಚಿಲ್ಲರ್ ಅವರ ವಿಚಾರದಲ್ಲಿ ಕೂಡ ಅವರ ಹಲವಾರು ಸಿನಿಮಾಗಳಿಗೆ ನಟಿಸಲು ಒಪ್ಪಿಕೊಂಡಿದ್ದಾರೆ ಎಂಬುದಾಗಿ ಗಾಳಿಸುದ್ದಿಗಳು ಹರಡಿದ್ದವು ನಿಜ ಆದರೆ ಅವರು ಯಾವುದೇ ಸಿನಿಮಾಗಳನ್ನು ಕೂಡ ಒಪ್ಪಿಕೊಂಡಿರಲಿಲ್ಲ. ಕೊನೆಗೆ ಕಿಲಾಡಿ ಅಕ್ಷಯ್ ಕುಮಾರ್ ನಟನೆಯ ಐತಿಹಾಸಿಕ ಪ್ರಥ್ವಿರಾಜ್ ಸಿನಿಮಾದಲ್ಲಿ. ಒಟ್ಟಾರೆಯಾಗಿ ಮಾನುಷಿ ಚಿಲ್ಲರ್ ಅವರ ಮೊದಲ ಸಿನಿಮಾ ಪ್ರಥ್ವಿರಾಜ್ ಈಗಾಗಲೇ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದು ಅದ್ಭುತ ರೆಸ್ಪಾನ್ಸ್ ಪ್ರೇಕ್ಷಕರಿಂದ ಪಡೆದುಕೊಳ್ಳುತ್ತಿದೆ. ಅಂದರೆ ಅವರು ವಿಶ್ವಸುಂದರಿಯಾಗಿ ಐದು ವರ್ಷಗಳ ನಂತರ ತಮ್ಮ ಮೊದಲನೆ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಹೇಳಬಹುದಾಗಿದೆ. ಇನ್ನು ದಕ್ಷಿಣಭಾರತದ ಒಬ್ಬ ವಿವಾಹಿತ ಸ್ಟಾರ್ ನಟನನ್ನು ಡೇಟಿಂಗ್ ಮಾಡಲು ಮಾನುಷಿ ಚಿಲ್ಲರ್ ರವರು ಉತ್ಸುಕರಾಗಿದ್ದಾರೆ.

ಹೌದು ಗೆಳೆಯರೇ ಆರ್ ಆರ್ ಆರ್ ಸಿನಿಮಾವನ್ನು ವೀಕ್ಷಿಸಿರುವ ಮಾನುಷಿ ಚಿಲ್ಲರ್ ಅವರು ತಾನು ರಾಮಚರಣ್ ಅವರ ದೊಡ್ಡ ಅಭಿಮಾನಿ ಎಂಬುದಾಗಿ ಹೇಳಿದ್ದಾರೆ. ಇಷ್ಟು ಮಾತ್ರವಲ್ಲದೆ ರಾಮಚರಣ್ ರವರಿಗೆ ಮದುವೆ ಆಗಿದೆ ಆದರೂ ನಾನೇ ಅವರನ್ನು ಡೇಟಿಂಗ್ ಗೆ ಕರೆದುಕೊಂಡು ಹೋಗುತ್ತಿದ್ದೆ ಎಂಬುದಾಗಿ ಕೂಡ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಮಾನುಷಿ ಚಿಲ್ಲರ್ ಅವರ ಈ ಹೇಳಿಕೆ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.

Get real time updates directly on you device, subscribe now.