ಅಧಿಕೃತವಾಗಿ ಪ್ರೀತಿ ಒಪ್ಪಿಕೊಳ್ಳದೆ ಹೋದರೂ ಕೊನೆಯಲ್ಲಿ ರೂಮ್ ನಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಬಾಲಿವುಡ್ ಜೋಡಿಗಳು ಯಾರ್ಯಾರು ಗೊತ್ತೆ??

16

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಬಾಲಿವುಡ್ ಚಿತ್ರರಂಗದಲ್ಲಿ ಯಾವಾಗ ಲವ್ ಸೆಲೆಬ್ರಿಟಿಗಳಿಂದ ಪ್ರಾರಂಭವಾಗುತ್ತದೆ ಹಾಗೂ ಮೇಕಪ್ ಯಾವಾಗ ನಡೆಯುತ್ತದೆ ಎಂಬುದನ್ನು ಯಾರಿಂದಲೂ ಕೂಡ ಊಹಿಸಲು ಕೂಡ ಸಾಧ್ಯವಿಲ್ಲ. ಅಷ್ಟರಮಟ್ಟಿಗೆ ಬಾಲಿವುಡ್ ಪ್ರೇಮಿಗಳ ನಡುವೆ ಅನಿಶ್ಚಿತತೆ ಎನ್ನುವುದು ಹೆಚ್ಚಾಗಿದೆ. ಇಂದಿನ ವಿಚಾರದಲ್ಲಿ ನಾವು ಮಾತನಾಡಲು ಹೊರಟಿರುವುದು ಕೆಲವೊಂದು ಬಾಲಿವುಡ್ ಸೆಲೆಬ್ರಿಟಿಗಳು ತಮ್ಮ ನಡುವೆ ಇರುವಂತಹ ಪ್ರೀತಿಯನ್ನು ಓಪನ್ ಆಗಿ ಹೇಳಿಕೊಳ್ಳದೆ ಸಿಕ್ಕಿಬಿದ್ದ ನಂತರ ಅವರ ಪ್ರೇಮಕಥೆ ಬಹಿರಂಗವಾಗಿರುವ ಘಟನೆಗಳನ್ನು ಹೇಳಲು ಹೊರಟಿದ್ದೇವೆ.

ಮೊದಲಿಗೆ ಅಜಯ್ ದೇವಗನ್ ಹಾಗೂ ಕಾಜಲ್; 90ರ ದಶಕದಲ್ಲಿ ಬಾಲಿವುಡ್ ನಲ್ಲಿ ಅಜಯ್ ದೇವಗನ್ ಹಾಗೂ ಕರಿಷ್ಮಾ ಕಪೂರ್ ಅವರ ನಡುವೆ ಪ್ರೇಮ ಸಂಬಂಧ ಎನ್ನುವುದು ಸಾಕಷ್ಟು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಆದರೆ ಒಂದು ದಿನ ಕರಿಷ್ಮಾ ಕಪೂರ್ ಅವರು ಅಜಯ್ ದೇವಗನ್ ಅವರಿಗೆ ಕರೆ ಮಾಡಿದಾಗ ಅಜಯ್ ದೇವಗನ್ ಅವರವರ ಬೆಡ್ರೂಮಿನಿಂದ ಒಬ್ಬ ಮಹಿಳೆಯ ಸದ್ದು ಕೇಳಿಬರುತ್ತದೆ. ಅದು ಬೇರೆ ಯಾರು ಸದ್ದು ಆಗಿರಲಿಲ್ಲ ಬದಲಾಗಿ ಕಾಜಲ್ ರವರ ಮಾತಾಗಿತ್ತು. ಹೀಗಾಗಿ ಇವರಿಬ್ಬರು ಪ್ರೇಮ ಸಂಬಂಧದಲ್ಲಿ ಇರುವುದನ್ನು ಕರಿಷ್ಮಾ ಕಪೂರ್ ಅವರು ಮನಗೊಂಡು ಅಜಯ್ ದೇವಗನ್ ಅವರ ಜೊತೆ ಇರುವಂತಹ ಎಲ್ಲಾ ಪ್ರೇಮ ಸಂಬಂಧಗಳನ್ನು ಕೂಡ ಕಳೆದುಕೊಳ್ಳುತ್ತಾರೆ. 1996 ರಲ್ಲಿ ಅಜಯ್ ದೇವಗನ್ ಹಾಗೂ ಕಾಜಲ್ ಇಬ್ಬರು ಕೂಡ ವೈವಾಹಿಕ ಜೀವನಕ್ಕೆ ಕಾಲಿಡುತ್ತಾರೆ.

ನಾನಾ ಪಾಟೇಕರ್ ಹಾಗೂ ಆಯೇಶ ಝಲ್ಕ; ನಾನಾ ಪಾಟೇಕರ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಬಾಲಿವುಡ್ ಚಿತ್ರರಂಗದ ಮಹಾನ್ ನಟ ಆಗಿರುವ ಅವರ ಡೈಲಾಗ್ ಕೇಳಲು ದೊಡ್ಡಮಟ್ಟದ ಅಭಿಮಾನಿ ಬಳಗವೇ ಇದೆ. ಇನ್ನೊಂದು ಕಾಲದಲ್ಲಿ ನಾನಾ ಪಾಟೇಕರ್ ಅವರ ಜೊತೆಗೆ ಅವರಿಗಿಂತ ಇಪ್ಪತ್ತು ವರ್ಷ ಚಿಕ್ಕವರಾಗಿರುವ ಮನುಷ್ಯ ಕೊಯಿರಾಲ ರವರು ಅವರ ಜೊತೆಗೆ ಪ್ರೇಮ ಸಂಬಂಧದಲ್ಲಿದ್ದರು‌. ಆದರೆ ಇವರಿಬ್ಬರ ನಡುವಿನ ರಿಲೇಷನ್ಶಿಪ್ ಹೆಚ್ಚು ವರ್ಷಗಳ ಕಾಲ ನಡೆಯಲಿಲ್ಲ. ಮನಿಷ ಕೊಯಿರಾಲ ಜೊತೆಗೆ ಸಂಬಂಧದಲ್ಲಿ ಇದ್ದರೂ ಕೂಡ ನಾನಾ ಪಾಟೇಕರ್ ಅವರು ನಟಿ ಆಯೇಶ ಝಲ್ಕ ರವರ ಜೊತೆಗೆ ಹೋಟೆಲ್ ರೂಮ್ ನಲ್ಲಿ ಇದ್ದಿದ್ದನ್ನು ಸ್ವತಹ ಮನಿಷ ಕೊಯಿರಾಲ ರವರೇ ರೆಡ್ ಹ್ಯಾಂಡ್ ಆಗಿ ಕಂಡುಹಿಡಿದು ದೊಡ್ಡ ಹಂಗಾಮ ವನ್ನೇ ಮಾಡಿದ್ದರು.

ಶಾಹಿದ್ ಕಪೂರ್ ಹಾಗೂ ಪ್ರಿಯಾಂಕ ಚೋಪ್ರಾ; 2011 ರಲ್ಲಿ ಇನ್ಕಮ್ ಟ್ಯಾಕ್ಸ್ ಅಧಿಕಾರಿಗಳು ಪ್ರಿಯಾಂಕ ಚೋಪ್ರಾ ರವರ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಅವರ ಮನೆಯ ಬಾಗಿಲನ್ನು ಶಾಹಿದ್ ಕಪೂರ್ ಅವರು ತೆಗೆಯುತ್ತಾರೆ. ಆ ಸಂದರ್ಭದಲ್ಲಿ ಶಾಹಿದ್ ಕಪೂರ್ ಅವರು ಮನೆಯಲ್ಲಿ ಹಾಕಿಕೊಳ್ಳುವ ಚಿಕ್ಕ ಉಡುಪಿನಲ್ಲಿಯೇ ಕಾಣಿಸಿಕೊಂಡಿದ್ದರು. ಹೀಗಾಗಿ ಇವರಿಬ್ಬರು ಆ ಸಂದರ್ಭದಲ್ಲಿ ಪ್ರೇಮ ಪಕ್ಷಿಗಳ ಆಗಿದ್ದರು ಎಂಬುದು ಆ ಸಂದರ್ಭದಲ್ಲಿಯೇ ತಿಳಿದುಬಂದಿತ್ತು.

ಗೋವಿಂದ ಹಾಗೂ ರಾಣಿ ಮುಖರ್ಜಿ; ಇವರಿಬ್ಬರು ಒಟ್ಟಾಗಿ ನಟಿಸಿರುವ ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ ಇವರಿಬ್ಬರು ಸಾಕಷ್ಟು ಸಮೀಪಕ್ಕೆ ಬಂದಿದ್ದರು. ಇವರಿಬ್ಬರ ನಡುವೆ ಪ್ರೀತಿ ಎಷ್ಟು ಬಲವಾಗಿ ಬೆಳೆದಿತ್ತು ಎಂದರೆ ಈ ಸಂದರ್ಭದಲ್ಲಿ ಗೋವಿಂದ ಅವರು ತಮ್ಮ ಪತ್ನಿ ಸುನೀತಾ ಹಾಗೂ ಇಬ್ಬರು ಮಕ್ಕಳನ್ನು ಬಿಟ್ಟು ರಾಣಿ ಮುಖರ್ಜಿ ಅವರ ಮನೆಗೆ ಬಂದು ನೆಲೆಸಲು ಆರಂಭಿಸುತ್ತಾರೆ. ಒಂದು ದಿನ ರಾಣಿ ಮುಖರ್ಜಿ ಅವರ ಸಂದರ್ಶನ ಮಾಡಬೇಕೆಂದು ವಾಹಿನಿಯವರು ಅವರ ಮನೆಗೆ ಬಂದಾಗ ಬೆಡ್ರೂಮಿನಿಂದ ಗೋವಿಂದ ಅವರು ಬಂದಿರುವುದು ಕಾಣಿಸುತ್ತದೆ. ಇದನ್ನು ತಿಳಿದ ಸುನಿತಾ ಅವರು ಗೋವಿಂದಾ ರವರನ್ನು ತೊರೆದು ಮಕ್ಕಳೊಂದಿಗೆ ಮನೆಗೆ ಹೋಗುವ ತಯಾರಿಯನ್ನು ಮಾಡಿದಾಗ ಹೆಂಡತಿಗೆ ವಿವಾಹ ವಿಚ್ಛೇದನವನ್ನು ನೀಡಲು ತಯಾರಾಗದ ಗೋವಿಂದ ಅವರು ರಾಣಿ ಮುಖರ್ಜಿ ಅವರನ್ನು ಬಿಡುತ್ತಾರೆ.

ಸಂಜಯ್ ದತ್ ಹಾಗೂ ಸುಶ್ಮಿತಾ ಸೇನ್; ಅಂದಿನ ಕಾಲದಲ್ಲಿ ಸಂಜಯ್ ದತ್ ರವರು ರೇಹ ಪಿಲ್ಲೈ ರವರನ್ನು ಮದುವೆಯಾಗಿದ್ದರೂ ಆದರೂ ಕೂಡ ಸುಶ್ಮಿತಾ ಸೇನ್ ರವರ ಜೊತೆಗೆ ವಿದೇಶದಲ್ಲಿ ಕೂಡ ಒಂದೇ ಕೋಣೆಯಲ್ಲಿ ಇದ್ದರು. ಸಂದರ್ಶನವೊಂದರಲ್ಲಿ ಇವರಿಬ್ಬರೂ ಒಟ್ಟಿಗೆ ಕಾಣಿಸಿಕೊಂಡಾಗ ಇದರಿಂದ ಕುಪಿತರಾದ ಸಂಜಯ್ ದತ್ತ ರವರ ಪತ್ನಿ ಅವರಿಗೆ ವಿವಾಹ ವಿಚ್ಛೇದನವನ್ನು ನೀಡುತ್ತಾರೆ. ನಂತರ ನಿಮಗೆ ಈಗ ತಿಳಿದಿರುವಂತೆ ಸಂಜೆ ದತ್ತಗುರು ಮೂರನೇ ಮದುವೆಯಾಗಿದ್ದು ಅವರ ಹೆಸರು ಮಾನ್ಯತಾ ಆಗಿದ್ದು ಇಬ್ಬರು ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಈ ಸೆಲೆಬ್ರಿಟಿಗಳ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

Get real time updates directly on you device, subscribe now.