ಸರ್ಜರಿಗೆ ಒಳಗಾದ ಭಾರತೀಯ ಚಿತ್ರರಂಗದ ಖ್ಯಾತ ನಟಿಯರು ಯಾರು ಗೊತ್ತಾ, ಇವರೆಲ್ಲ ಮೊದಲು ಹೇಗಿದ್ದರು ಗೊತ್ತೇ?? ಯಾರ್ಯಾರು ಲಿಸ್ಟ್ ನಲ್ಲಿ ಇದ್ದಾರೆ ಗೊತ್ತೇ?

13

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ನಮ್ಮ ಭಾರತೀಯ ಚಿತ್ರರಂಗದಲ್ಲಿ ಅದೇಷ್ಟೋ ನಟಿಯರು ತಮ್ಮ ಸೌಂದರ್ಯ ವರ್ಧನೆ ಆಗಬೇಕು ಎನ್ನುವ ಕಾರಣಕ್ಕಾಗಿ ಕ್ಲಾಸಿಕ್ ಸರ್ಜರಿಯನ್ನು ಮಾಡಿಕೊಂಡಿದ್ದಾರೆ. ಅದರಿಂದಾಗಿ ಮುಖದ ಸೌಂದರ್ಯವನ್ನು ಕಳೆದುಕೊಂಡಿರುವ ಕೆಲವು ನಟಿಯರು ಕೂಡ ಇದ್ದಾರೆ. ಇನ್ನು ಕೆಲವರು ಅದರಿಂದ ಮೊದಲಿಗಿಂತ ಹೆಚ್ಚು ಸುಂದರವಾಗಿ ಕೂಡ ಕಾಣಿಸಿಕೊಳ್ಳುತ್ತಿದ್ದಾರೆ. ಒಂದು ಲೆಕ್ಕದಲ್ಲಿ ಬಹುತೇಕ ನಟಿಯರೇ ಈ ಪ್ಲಾಸ್ಟಿಕ್ ಸರ್ಜರಿ ಯನ್ನು ಮಾಡಿಸಿಕೊಳ್ಳುತ್ತಿರುವುದು ಚಿತ್ರರಂಗದಲ್ಲಿ ತಾವು ಹೆಚ್ಚು ವರ್ಷಗಳ ಕಾಲ ಸರ್ವೈವ್ ಆಗಬೇಕು ಎನ್ನುವ ನಿಟ್ಟಿನಲ್ಲಿ ಎಂಬುದಾಗಿ ತಿಳಿದುಬರುತ್ತದೆ.

ಇಂದಿನ ಲೇಖನಿಯಲ್ಲಿ ನಾವು ಭಾರತೀಯ ಚಿತ್ರರಂಗದ ಖ್ಯಾತ ನಟಿಯರು ಯಾರೆಲ್ಲಾ ಪ್ಲಾಸ್ಟಿಕ್ ಸರ್ಜರಿ ಗೆ ಮೊರೆ ಹೋಗುವ ಮೂಲಕ ತಮ್ಮ ಸೌಂದರ್ಯವನ್ನು ಹಾಳು ಮಾಡಿಕೊಂಡಿದ್ದಾರೆ ಎಂಬುದನ್ನು ತಿಳಿಸಲು ಹೊರಟಿದ್ದೇವೆ. ಇದರಲ್ಲಿರುವ ಕೆಲವು ಹೆಸರುಗಳು ಖಂಡಿತವಾಗಿ ನಿಮ್ಮನ್ನು ಆಶ್ಚರ್ಯ ಪಡಿಸುವುದರಲ್ಲಿ ಯಾವುದೇ ಅನುಮಾನವಿಲ್ಲ. ಹಾಗಿದ್ದರೆ ಈ ಸಾಲಿನಲ್ಲಿ ಯಾರೆಲ್ಲ ಇದ್ದಾರೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ರಾಖಿ ಸಾವಂತ್; ರಾಖಿ ಸಾವಂತ್ ರವರು ರವರು ಒಂದು ಕಾಲದಲ್ಲಿ ಈಗ ಇದ್ದಹಾಗೆ ಇರಲಿಲ್ಲ ಸಾಕಷ್ಟು ಸುಂದರವಾಗಿದ್ದರು. ಆದರೆ ತಮ್ಮ ದೈಹಿಕ ಸೌಂದರ್ಯವನ್ನು ಹೆಚ್ಚು ಮಾಡಿಕೊಳ್ಳಬೇಕು ಎನ್ನುವ ಕಾರಣಕ್ಕಾಗಿ ಸರ್ಜರಿಗೆ ಒಳಗಾಗಿದ್ದರು. ಸರ್ಜರಿಗೆ ಒಳಗಾದ ನಂತರ ರಾಖಿ ಸಾವಂತ್ ಅವರ ದೇಹ ಎನ್ನುವುದು ಗುರುತಿಗೆ ಸಿಗದಷ್ಟು ಬದಲಾಗಿ ಹೋಗುತ್ತದೆ. ಸರ್ಜರಿಗೆ ಒಳಗಾದ ಪರಿಣಾಮ ಅವರು ಮೊದಲಿಗಿಂತ ಸಾಕಷ್ಟು ವಿಭಿನ್ನವಾಗಿ ಬದಲಾಗುತ್ತಾರೆ.

ಶಿಲ್ಪ ಶೆಟ್ಟಿ; ಕರಾವಳಿ ಮೂಲದ ಬಾಲಿವುಡ್ ಚಿತ್ರರಂಗದ ಖ್ಯಾತ ನಟಿಯಾಗಿರುವ ಶಿಲ್ಪ ಶೆಟ್ಟಿ ಅವರು 90ರ ದಶಕದ ಸಂದರ್ಭದಲ್ಲಿ ಮೂಗನ್ನು ಆಕರ್ಷಕವಾಗಿ ಸಿಕೊಳ್ಳಲು ಸರ್ಜರಿಗೆ ಒಳಗಾಗುತ್ತಾರೆ. ಆದರೆ ಈ ಸರ್ಜರಿ ಅವರ ಮೂಗನ್ನು ವಿಕಾರಗೊಳಿಸುತ್ತದೆ. ಇದರಿಂದಾಗಿ ಶಿಲ್ಪ ಶೆಟ್ಟಿ ಅವರು ವಿಕಾರಗೊಂಡ ಮೂಗನ್ನು ಮತ್ತೆ ಸರಿಪಡಿಸಿಕೊಳ್ಳಲು ಮತ್ತೊಂದು ಸರ್ಜರಿಗೆ ಕೂಡ ಒಳ ಗಾಗುತ್ತಾರೆ.

ವಾಣಿ ಕಪೂರ್; ಬಾಲಿವುಡ್ ಚಿತ್ರರಂಗದ ಮತ್ತೊಬ್ಬ ಖ್ಯಾತ ನಟಿ ಆಗಿರುವ ವಾಣಿ ಕಪೂರ್ ಅವರು ಕೂಡ ತಮ್ಮ ತುಟಿಯ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ಸರ್ಜರಿಗೆ ಒಳಗಾಗಿದ್ದರು ನಂತರ ತುಟಿಯ ಸೌಂದರ್ಯ ಹಾಳಾಗಿ ಹೋಯಿತು. ಇದನ್ನು ತಿಳಿದ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಸಾರ್ವಜನಿಕರು ಸಾಕಷ್ಟು ಟೀಕೆ ಮಾಡಿದ್ದಾರೆ. ಕೇವಲ ಇವರು ಮಾತ್ರವಲ್ಲದೆ ನಟಿ ಕೊಯಿನಾ ಮಿತ್ರ ಹಾಗೂ ಪ್ರಮೀಳಾ ಆಂಡರ್ಸನ್ ಕೂಡ ಸೌಂದರ್ಯ ವರ್ಧನೆಗಾಗಿ ಸರ್ಜರಿ ಮಾಡಿಸಿಕೊಂಡು ಎಡವಟ್ಟು ಮಾಡಿಕೊಂಡಿದ್ದರು.

ಜೂಹಿ ಚಾವ್ಲಾ; ಮಾಜಿ ಮಿಸ್ ಇಂಡಿಯಾ ಹಾಗೂ ಒಂದು ಕಾಲದಲ್ಲಿ ಭಾರತೀಯ ಚಿತ್ರರಂಗದಲ್ಲಿ ತಮ್ಮದೇ ಆದಂತಹ ಅಭಿಮಾನಿ ಬಳಗವನ್ನು ಹೊಂದಿದಂತಹ ನಟಿಯಾಗಿರುವ ಜೂಹಿಚಾವ್ಲಾ ರವರು ಮೂಗಿನ ಸರ್ಜರಿ ಮಾಡಿಕೊಂಡು ಚೆನ್ನಾಗಿ ಕಾಣಲು ಪ್ರಯತ್ನಪಟ್ಟಿದ್ದರು ಆದರೆ ಅದು ವಿಫಲವಾಗಿ ನಂತರ ತಮ್ಮ ಸೌಂದರ್ಯವನ್ನು ಹಾಳು ಮಾಡಿಕೊಂಡು ಅವಕಾಶದಿಂದ ವಂಚಿತರಾಗಿ ಚಿತ್ರರಂಗದಿಂದ ಕ್ರಮೇಣವಾಗಿ ದೂರಾದರು ಎಂಬುದಾಗಿ ಹೇಳಬಹುದಾಗಿದೆ.

ಈ ಸಾಲಿನಲ್ಲಿ ಕರೀನಾ ಕಪೂರ್ ಅನುಷ್ಕಾ ಶರ್ಮಾ ಮೌನಿ ರಾಯ್ ಕಂಗನಾ ರಣಾವತ್ ಪ್ರೀತಿಜಿಂಟಾ ಕೂಡ ಸೇರಿದ್ದಾರೆ. ಶಸ್ತ್ರಚಿಕಿತ್ಸೆ ಮಾಡಿಕೊಂಡು ನಂತರ ಇವರ ಸೌಂದರ್ಯದಲ್ಲಿ ಕೊಂಚಮಟ್ಟಿಗೆ ಇಳಿಕೆ ಕಂಡು ಬಂದಿದೆ ಎಂದರೆ ತಪ್ಪಾಗಲಾರದು. ದಕ್ಷಿಣ ಭಾರತ ಚಿತ್ರರಂಗದ ಲೇಡಿ ಸೂಪರ್ಸ್ಟಾರ್ ಇರುವ ನಯನತಾರ ಸರ್ಜರಿಗೆ ತಮನ್ನಾ ಮುಖದ ಹಲವಾರು ಭಾಗಗಳ ಶಸ್ತ್ರಚಿಕಿತ್ಸೆ ನಟಿ ರಂಭಾ ಮೂಗು ಹಾಗೂ ತುಟಿಗಳ ಶಸ್ತ್ರಚಿಕಿತ್ಸೆ.

ನಟಿ ಪ್ರಿಯಾಮಣಿ ಕೂಡ ತುಟಿ ಹಾಗೂ ಗಲ್ಲದ ಶಸ್ತ್ರಚಿಕಿತ್ಸೆ ಮಾಡಿಕೊಂಡಿದ್ದರು. ಅನುಷ್ಕಾ ಶೆಟ್ಟಿ ಕೂಡ ತೂಕ ಇಳಿಸುವಂತಹ ಶಸ್ತ್ರಚಿಕಿತ್ಸೆ ಮಾಡಿಕೊಂಡಿದ್ದಾರೆ. ಕಾಜಲ್ ಅಗರವಾಲ್ ಅವರು ಕೂಡ ಮೂಗಿನ ಶಸ್ತ್ರಚಿಕಿತ್ಸೆ ಮಾಡಿಕೊಂಡಿದ್ದಾರೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ. ಹಾಗೂ ಶಸ್ತ್ರಚಿಕಿತ್ಸೆ ನಂತರ ಯಾರು ನಿಮಗೆ ಸುಂದರವಾಗಿ ಕಾಣಿಸಿಕೊಂಡಿದ್ದಾರೆ ಎಂಬುದನ್ನು ಕೂಡ ಕಾಮೆಂಟ್ ಮಾಡಿ.

Get real time updates directly on you device, subscribe now.