ಜನಪ್ರಿಯ ನಟಿಯಾಗಿದ್ದರು ಕೂಡ ಕಡಿಮೆಯಾಗುತ್ತಿವೆಯೇ ಅವಕಾಶಗಳು?? ನಟನೆಗೆ ಅವಕಾಶ ಸಿಗದಿದ್ದರೆ ಏನು ಮಾಡುತ್ತಾರಂತೆ ಗೊತ್ತೇ??

11

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಟಿಯರಲ್ಲಿ ಒಬ್ಬರಾಗಿರುವ ನಿವೇತಾ ಪೇತುರಜ್ ತಮಿಳುನಾಡಿನಲ್ಲಿ ಜನಿಸಿದರು ಕೂಡ ಅವರು ಬೆಳೆದದ್ದು ದುಬೈನಲ್ಲಿ. ಇನ್ನೂ ಅವರು ತಮಿಳು ಚಿತ್ರವಾದ ಒರು ನಾ ಕೂತ್ತು ಸಿನಿಮಾದಲ್ಲಿ ಕಾಣಿಸಿಕೊಳ್ಳುವ ಮೂಲಕ ಚಿತ್ರರಂಗಕ್ಕೆ ಮೊದಲು ಪಾದಾರ್ಪಣೆ ಮಾಡುತ್ತಾರೆ. ಇಂದಿನ ಲೇಖನಿಯಲ್ಲಿ ನಾವು ಅವರ ವಿಚಾರದ ಕುರಿತಂತೆ ಮಾತನಾಡಲು ಹೊರಟಿದ್ದೇವೆ. ಹೌದು ಗೆಳೆಯರೆ ನಿವೇತಾ ಪೇತುರಜ್ ತೆಲುಗುನಲ್ಲಿ ಕೂಡ ಮೆಂಟಲ್ ಮಧಿಲೋ ಎನ್ನುವ ಚಿತ್ರದ ಮೂಲಕ ಪಾದಾರ್ಪಣೆ ಮಾಡುತ್ತಾರೆ. ಆದರೆ ನಾಯಕಿಯಾಗಿ ಯಾವುದೇ ಸಿನಿಮಾದಲ್ಲಿ ಕೂಡ ಅಷ್ಟೊಂದು ದೊಡ್ಡ ಮಟ್ಟದ ಯಶಸ್ಸನ್ನು ಪಡೆದುಕೊಂಡಿಲ್ಲ.

ಚಿತ್ರರಂಗಕ್ಕೆ ಬರುವ ಮುನ್ನ ನಿವೇತಾ ಪೇತುರಾಜ್ ಮಾಡಲಿಂಗ್ ಕ್ಷೇತ್ರದಲ್ಲಿ ಕೂಡ ಸಾಕಷ್ಟು ಪಳಗಿದ ನಟಿಯಾಗಿದ್ದರು. ಆದರೆ ನಾಯಕಿಯಾಗಿ ಅವರು ತಮ್ಮ ವೃತ್ತಿಜೀವನದಲ್ಲಿ ಯಶಸ್ಸನ್ನು ಕಾಣುವ ಕನಸನ್ನು ಕನಸಾಗಿ ಉಳಿಸಿಕೊಂಡಿದ್ದರು. ತ್ರಿವಿಕ್ರಮ್ ಹಾಗೂ ಅಲ್ಲು ಅರ್ಜುನ್ ಕಾಂಬಿನೇಷನ್ ನಲ್ಲಿ ಮೂಡಿ ಬಂದಂತಹ ಅಲಾ ವೈಕುಂಠಪುರಮಲೋ ಸಿನಿಮಾದಲ್ಲಿ ಕೂಡ ಕಾಣಿಸಿಕೊಂಡಿದ್ದರು ಇದು ಅವರ ವೃತ್ತಿ ಜೀವನಕ್ಕೆ ಅಷ್ಟೊಂದು ದೊಡ್ಡ ಮಟ್ಟದ ಯಶಸ್ಸು ನೀಡಲಿಲ್ಲ. ಅನೇಕ ಸಿನಿಮಾಗಳಲ್ಲಿ ಪೋಷಕ ಪಾತ್ರದಲ್ಲಿ ಹಾಗೂ ವೆಬ್ ಸೀರೀಸ್ ಗಳಲ್ಲಿ ಕೂಡ ಕಾಣಿಸಿಕೊಂಡಿದ್ದಾರೆ. ಇನ್ನು ಕೆಲವೊಂದು ವಿಚಾರಗಳನ್ನು ಈ ಕುರಿತಂತೆ ಮಾತನಾಡಿದ್ದಾರೆ.

ನಾನು ನಾಯಕಿಯಾಗಿ ಕಾಣಿಸಿಕೊಂಡು ಇಲ್ಲ ಎಂಬುದಾಗಿ ಬೇಸರವನ್ನು ಪಡೆಯುವುದಿಲ್ಲ ಕೆಲಸವನ್ನು ಮಾಡಿ ಆದರೂ ಕೂಡ ನನ್ನ ಜೀವನವನ್ನು ನಾನು ನಡೆಸುತ್ತೇನೆ. ಬೇರೆಯವರ ಹಾಗೆ ನನಗೆ ಸಿನಿಮಾದಲ್ಲಿ ಕರಿಯರ್ ಇಲ್ಲದೆ ಇರಬಹುದು ಎನ್ನುವ ಹಿಂಜರಿಕೆ ಯಲ್ಲಿ ನಾನು ಬದುಕುವುದಿಲ್ಲ. ಯಾವುದೇ ಪಾತ್ರವನ್ನಾದರೂ ಅದಕ್ಕೆ ಮಹತ್ವವಿದೆ ಖಂಡಿತವಾಗಿ ನಾನು ನಿರ್ವಹಿಸುತ್ತೇನೆ ಅದು ನಾಯಕಿಯ ಪಾತ್ರದ ಆಗಿರಬೇಕು ಎನ್ನುವ ಆಸೆ ಇಲ್ಲ ಎಂಬುದಾಗಿ ಹೇಳಿದ್ದಾರೆ. ಈ ವಿಚಾರದಲ್ಲಿ ನನಗೆ ವಿಜಯ್ ಸೇತುಪತಿ ಯವರು ತುಂಬಾ ಇಷ್ಟ ಆಗುತ್ತಾರೆ. ಅವರು ಕೂಡ ಪಾತ್ರದ ಮಹತ್ವವಿದೆ ನಾಯಕ ನಟನಾಗಿ ನಟಿಸುವುದಕ್ಕೂ ಸಿದ್ಧವಾಗಿರುತ್ತಾರೆ ಖಳನಾಯಕನಾಗಿ ನಟಿಸಲು ಕೂಡ ಸಿದ್ಧವಾಗಿರುತ್ತಾರೆ ಇದಕ್ಕಾಗಿ ನನಗೆ ಅವರು ಅಂದರೆ ತುಂಬಾ ಇಷ್ಟ. ಇನ್ನು ನಿವೇತಾದ ಪೇತುರಾಜ್ ವಿರಾಟಪರ್ವಂ ಸಿನಿಮಾದಲ್ಲಿ ಕೂಡ ನಟಿಸಿದ ಜುಲೈ 1 ರಂದು ಬಿಡುಗಡೆಯಾಗಲಿದೆ.

Get real time updates directly on you device, subscribe now.