ನಟಿ ಶ್ರುತಿ ಅಮ್ಮಂದಿರ ಜೊತೆ ಮಸ್ತ್ ಸ್ಟೆಪ್ಸ್ ಹಾಕಿದ ಉಗ್ರಂ ಖ್ಯಾತಿಯ ಮುರಳಿ. ಹೇಗಿದೆ ಗೊತ್ತಾ ಮೂವರು ಒಟ್ಟಾಗಿ ಮಾಡಿರುವ ಡಾನ್ಸ್??

13

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ನಮ್ಮ ಕನ್ನಡ ಚಿತ್ರರಂಗದ ಸೆಲೆಬ್ರಿಟಿಗಳ ವೈಯಕ್ತಿಕ ಹಾಗೂ ಸಿನಿಮಾ ಜೀವನದ ಕುರಿತಂತೆ ಕೆಲವೊಂದು ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಿ ವೈರಲ್ ಆಗುತ್ತಲೇ ಇರುತ್ತದೆ. ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ನಟಿ ಶ್ರುತಿ ಅವರು ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಹೆಸರನ್ನು ಸಂಪಾದಿಸಿರುವ ನಟಿ. ಅದರಲ್ಲೂ ಒಂದು ಕಾಲದಲ್ಲಿ ಸಾಂಸಾರಿಕ ಚಿತ್ರಗಳಿಗೆ ನಟಿ ಶ್ರುತಿ ಅವರನ್ನು ಟ್ರೇಡ್ಮಾರ್ಕ್ ನಟಿ ಎಂಬುದಾಗಿ ಕರೆಯಲಾಗುತ್ತಿತ್ತು. ಅವರ ವೈಯಕ್ತಿಕ ಜೀವನ ಹೇಗೆ ಇರಲಿ ಕನ್ನಡ ಚಿತ್ರರಂಗದಲ್ಲಿ ಅವರು ಒಂದು ಕಾಲದಲ್ಲಿ ಅನಭಿಷಕ್ತ ರಾಣಿಯಾಗಿ ಮಿಂಚಿ ಮೆರೆದವರು ಎಂದರೆ ತಪ್ಪಾಗಲಾರದು.

ಇಂದಿಗೂ ಕೂಡ ಆಗಾಗ ಕೆಲವೊಂದು ಸಿನಿಮಾಗಳಲ್ಲಿ ನಟಿಸುವ ಮೂಲಕ ತಾವು ಇನ್ನೂ ಕೂಡ ಅತ್ಯುತ್ತಮ ನಟಿ ಎಂಬುದನ್ನು ನಟಿ ಶ್ರುತಿ ರವರು ಸಾಬೀತುಪಡಿಸುತ್ತಿದ್ದಾರೆ. ಇನ್ನು ನಟ ಶರಣ್ ರವರು ಕೂಡ ನಟಿ ಶ್ರುತಿ ಅವರ ಸಹೋದರರಾಗಿದ್ದಾರೆ. ಇನ್ನು ನಟಿ ಶ್ರುತಿ ಅವರ ತಂದೆ ಇಬ್ಬರನ್ನು ಮದುವೆಯಾಗಿದ್ದಾರೆ. ಅದು ಕೂಡ ಅವರಿಬ್ಬರು ಅವಳಿಜವಳಿ ಗಳಾಗಿದ್ದಾರೆ. ಹೀಗಾಗಿ ಶ್ರುತಿ ಅವರಿಗೆ ಇಬ್ಬರು ಅಮ್ಮಂದಿರು ಎನ್ನುವುದಾಗಿ ಕರೆಯುತ್ತಾರೆ. ಇನ್ನು ಇತ್ತೀಚಿನ ದಿನಗಳಲ್ಲಿ ಅವರ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಹೌದು ಗೆಳೆಯರೇ ಕನ್ನಡ ಚಿತ್ರರಂಗದ ಖ್ಯಾತ ನಟ ಆಗಿರುವ ರೋರಿಂಗ್ ಸ್ಟಾರ್ ಶ್ರೀ ಮುರಳಿ ಅವರು ಶ್ರುತಿ ಅವರ ಅಮ್ಮಂದಿರ ಜೊತೆಗೆ ಸ್ಟೆಪ್ ಹಾಕಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ. ನೀವು ಕೂಡ ಈ ವಿಡಿಯೋವನ್ನು ನೋಡಬಹುದಾಗಿದ್ದು ಇಳಿವಯಸ್ಸಿನಲ್ಲಿಯೂ ಕೂಡ ಅವರ ಜೋಶ್ ಹಾಗೂ ಅವರು ಜೀವನವನ್ನು ಆನಂದಿಸುತ್ತಿರುವ ರೀತಿ ನಿಜಕ್ಕೂ ಕೂಡ ಎಲ್ಲರಿಗೂ ಸ್ಪೂರ್ತಿಯಾಗಿದೆ. ನೀವು ಕೂಡ ನಿಮ್ಮ ಅಭಿಪ್ರಾಯಗಳನ್ನು ಈ ವಿಡಿಯೋ ಕುರಿತಂತೆ ಕಾಮೆಂಟ್ ಬಾಕ್ಸ್ನಲ್ಲಿ ಹಂಚಿಕೊಳ್ಳಬಹುದಾಗಿದೆ.

Get real time updates directly on you device, subscribe now.