ಭಾರತ ಹಾಗೂ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮ ರವರ 30 ಕೋಟಿ ಬೆಲೆ ಬಾಳುವ ಅಪರ್ಮೆಂಟ್ ಒಳಗಡೆ ಹೇಗಿದೆ ಗೊತ್ತೇ??

17

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಈಗಾಗಲೇ ನಿಮಗೆಲ್ಲ ತಿಳಿದಿರುವಂತೆ ನಮ್ಮ ಭಾರತೀಯ ಕ್ರಿಕೆಟ್ ತಂಡದ 3 ಫಾರ್ಮೆಟ್ ಗಳಲ್ಲಿ ನಾಯಕನಾಗಿ ಜವಾಬ್ದಾರಿಯನ್ನು ವಹಿಸಿಕೊಂಡಿರುವವರು ರೋಹಿತ್ ಶರ್ಮಾ. ಇನ್ನು ಮುಂಬೈ ಇಂಡಿಯನ್ಸ್ ತಂಡದ ಕಪ್ತಾನನಾಗಿ ಕೂಡ ಕಾಣಿಸಿಕೊಂಡಿದ್ದಾರೆ. ಮುಂಬೈ ಇಂಡಿಯನ್ಸ್ ತಂಡ 5 ಬಾರಿ ಚಾಂಪಿಯನ್ ಆಗಲು ಅವರ ಕೊಡುಗೆ ಕೂಡ ಪ್ರಮುಖವಾಗಿದೆ. ಅವರ ದ್ವಿಶತಕದ ಸಾಧನೆಯನ್ನು ಖಂಡಿತವಾಗಿ ಇನ್ನು ಮುಂದಿನ ಜನಾಂಗದಲ್ಲಿಯೂ ಕೂಡ ಯಾವುದೇ ಕ್ರಿಕೆಟ್ ಆಟಗಾರ ಮುರಿಯುವುದು ಅಸಾಧ್ಯವೇ ಸರಿ. ಸದ್ಯಕ್ಕೆ ಅವರ ಮುಂಬೈ ಇಂಡಿಯನ್ಸ್ ತಂಡ ಐಪಿಎಲ್ ನಲ್ಲಿ ಕಳೆದು ಪ್ರದರ್ಶನವನ್ನು ಮಾಡುತ್ತಿದ್ದು ಆರಕ್ಕೆ ಆರು ಪಂದ್ಯಗಳನ್ನು ಕೂಡ ಸೋತಿದೆ.

ಅದೆಲ್ಲ ಬಿಡಿ ಎಂದು ಅವರ ವೈಯಕ್ತಿಕ ಜೀವನದ ಕುರಿತಂತೆ ಕೊಂಚ ಬೆಳಕು ಚೆಲ್ಲುವ ಪ್ರಯತ್ನವನ್ನು ಮಾಡೋಣ. ರಿತಿಕ ಸಾಜ್ದೇಹ್ ರವರನ್ನು ಮದುವೆಯಾಗಿರುವ ರೋಹಿತ್ ಶರ್ಮಾ ರವರು ಸಮಯದ ಎನ್ನುವ ಮದುಮಗಳನ್ನು ಹೊಂದಿದ್ದಾರೆ. ಇಂದಿನ ಲೇಖನದಲ್ಲಿ ನಾವು ಅವರ ಮನೆಯ ಕುರಿತಂತೆ ಮಾತನಾಡಲು ಹೊರಟಿದ್ದೇವೆ. ಈ ಮನೆಯನ್ನು ಅವರು ಖರೀದಿಸಿದ್ದು 2015 ರಲ್ಲಿ. ಮುಂಬೈನಲ್ಲಿರುವ ಈ ಅಪಾರ್ಟ್ಮೆಂಟ್ ಬರೋಬ್ಬರಿ ಆರು ಸಾವಿರ ಚದರ ಅಡಿಯ ವಿಸ್ತೀರ್ಣದಲ್ಲಿದೆ. ಇಲ್ಲಿಂದ ನಿಂತು ನೋಡಿದರೆ ಅರೇಬಿಯನ್ ಸಮುದ್ರದ 270 ಡಿಗ್ರಿಯ ವಿಹಂಗಮ ನೋಟ ಕಾಣಸಿಗುತ್ತದೆ.

ಇದು ವರ್ಲಿ ಯ ಅಹುಜಾ ಟವರ್ಸ್ ನಲ್ಲಿರುವ 29ನೇ ಮಹಡಿಯಲ್ಲಿದೆ. ಇಲ್ಲಿ ಸ್ವಿಮ್ಮಿಂಗ್ ಪೂಲ್ ಮಿನಿ ಫಿಲಂ ಥಿಯೇಟರ್ ಬೇಕಾದಾಗ ಅಡುಗೆಭಟ್ಟರು ಕೂಡ ಇಲ್ಲಿ ಬರುತ್ತಾರೆ. ಕೆಫೆ ಹೀಗೆ ಹತ್ತು ಹಲವಾರು ಐಷಾರಾಮಿ ಉಪಕರಣಗಳು ಹಾಗೂ ಸೌಲಭ್ಯಗಳು ಇಲ್ಲಿ ಸಿಗುತ್ತದೆ. ಇಲ್ಲಿ ವಿಶಾಲವಾದ ಬಾಲ್ಕನಿ ಇದ್ದು ಇಷ್ಟು ಮಾತ್ರವಲ್ಲದೆ ನಾಲ್ಕು ಪ್ರತ್ಯೇಕ ಬೆಡ್ರೂಮ್ ಗಳು ಕೂಡ ಇಲ್ಲಿದೆ. ಇವರ ಮನೆಯಲ್ಲಿ ನೀರಿನ ಗೋಡೆ ಕೂಡ ಇವರ ಮನೆಯ ಅಂದವನ್ನು ಹೆಚ್ಚಿಸಿದೆ. ಮನೆಯನ್ನು ಅದ್ದೂರಿ ಅಲಂಕಾರಿಕ ವಸ್ತುಗಳೊಂದಿಗೆ ಅಲಂಕರಿಸಿದ್ದಾರೆ. ಅತ್ಯಾಧುನಿಕ ಪೀಠೋಪಕರಣಗಳು ಕೂಡ ಇಲ್ಲಿದೆ. ಇಷ್ಟು ಮಾತ್ರವಲ್ಲದೆ ರೋಹಿತ್ ಶರ್ಮಾ ರವರ ಮನೆ ಅಥವಾ ಅಪಾರ್ಟ್ಮೆಂಟ್ ಇರುವ ಈ ಜಾಗದಲ್ಲಿ ಬಹುತೇಕ ಎಲ್ಲ ದೊಡ್ಡಮಟ್ಟದ ಸೆಲೆಬ್ರಿಟಿಗಳೇ ವಾಸವಾಗಿದ್ದಾರೆ. ಇನ್ನು ರೋಹಿತ್ ಶರ್ಮಾ ರವರ ಮನೆಯ ಫೋಟೋಗಳನ್ನು ನೀವು ಕೂಡ ನೋಡಬಹುದಾಗಿದೆ.

Get real time updates directly on you device, subscribe now.