ಗಂಡನ ಅವಶ್ಯಕೆತೆಯೇ ನಮಗೆ ಇಲ್ಲ ಎಂದು ಮಾಡಿರುವ ಕೆಲಸ ಏನು ಗೊತ್ತೇ?? ಯುವತಿಯರು ಹಿಡಿದ ಆ ದಾರಿ ಯಾವುದು ಗೊತ್ತೇ??

17

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ನಮ್ಮ ಪ್ರಪಂಚದಲ್ಲಿ ನಾವು ಹಲವಾರು ಚಿತ್ರವಿಚಿತ್ರವಾದ ಸುದ್ದಿಗಳನ್ನು ಕೆಲವು ವರ್ಷಗಳ ಸಮಯದಲ್ಲಿ ಕೇಳಿದ್ದೇವೆ. ಅವುಗಳಲ್ಲಿ ಇಂದು ನಾವು ಹೇಳಹೊರಟಿರುವ ವಿಚಾರವೂ ಕೂಡ ಹೊರತಾಗಿಲ್ಲ. ಸಾಮಾನ್ಯವಾಗಿ ನೀವು ಈ ವಿಚಾರವನ್ನು ಭಾರತ ದೇಶದಲ್ಲಿ ಕೇಳುವುದು ವಿಪರೀತ ವಿರಳಾತಿವಿರಳ ಎಂದು ಹೇಳಿದರೆ ಖಂಡಿತವಾಗಿ ತಪ್ಪಾಗಲಾರದು. ಜಾಗತಿಕವಾಗಿ ವಿದೇಶದಲ್ಲಿ ನೀವು ಇಂತಹ ಆಚರಣೆಗಳನ್ನು ಕೇಳಿರಬಹುದು ಆದರೆ ಭಾರತದಲ್ಲಿ ಇದು ಸಂಪ್ರದಾಯಬದ್ಧ ಕುಟುಂಬಗಳಿಗೆ ನಿಜಕ್ಕೂ ಕೂಡ ಆಘಾ’ತಕಾರಿ ವಿಷಯವಾಗಿರುತ್ತದೆ.

ಹಾಗಿದ್ದರೆ ನಿಜಕ್ಕೂ ವಿಚಾರ ಏನೆಂಬುದನ್ನು ತಿಳಿದುಕೊಳ್ಳೋಣ ಬನ್ನಿ. ಇದು ನಡೆದಿರುವುದು ಆಂಧ್ರಪ್ರದೇಶದಲ್ಲಿ. ಇತ್ತೀಚಿನ ಸಮಯದಲ್ಲಿ ಪ್ರೀತಿ-ಪ್ರೇಮ ಎಂದು ಮನೆ ಬಿಟ್ಟು ಓಡಿ ಹೋಗುವವರ ಸಂಖ್ಯೆ ಜಾಸ್ತಿಯಾಗಿದೆ. ಆದರೆ ಅವರು ಮಾಡಿರುವ ಪ್ರೀತಿ-ಪ್ರೇಮ ಎಷ್ಟರಮಟ್ಟಿಗೆ ನಿಜ ಹಾಗೂ ದೀರ್ಘಕಾಲದ ತನಕ ಉಳಿಯುತ್ತದೆ ಎಂಬುದು ಅವರಿಗೆ ತಿಳಿದಿರುವುದಿಲ್ಲ. ಇನ್ನುಇಂದು ನಾನು ಹೇಳಹೊರಟಿರುವುದು ಸಂತೋಷ್ ನಗರದ ನಿವಾಸಿಯಾಗಿರುವ 21 ವರ್ಷದ ಯುವತಿಯ ಕುರಿತಂತೆ. ಈಕೆ ಪ್ರೀತಿಗಾಗಿ ಮನೆಯಿಂದ ಓಡಿಹೋಗಿ ನಂತರ ಮನೆಯವರಿಗೆ ಸಂದೇಶವನ್ನು ಕೂಡ ಕಳಿಸಿದ್ದಾಳೆ. ಈಕೆಯ ಸಂದೇಶವನ್ನು ನೋಡಿ ಮನೆಯವರೆಲ್ಲ ತಬ್ಬಿಬ್ಬಾಗಿದ್ದಾರೆ. ಅಷ್ಟಕ್ಕು ಆ ಸಂದೇಶದಲ್ಲಿ ಏನಿತ್ತು ಅವಳು ಮಾಡಿರುವ ಅವತಾರವಾದರೂ ಏನೆಂಬುದನ್ನು ತಿಳಿಯೋಣ ಬನ್ನಿ.

ಹೌದು ಗೆಳೆಯರೇ ಆಕೆ ಚಿಕ್ಕಂದಿನಿಂದಲೂ ಕೂಡ ಒಟ್ಟಿಗೆ ಬೆಳೆದು ಬಂದಂತಹ ಸ್ನೇಹಿತೆಯೊಂದಿಗೆ ಓಡಿಹೋಗಿದ್ದಳು. ಸ್ನೇಹ ಬೆಳೆದಂತೆಲ್ಲ ಇಬ್ಬರ ನಡುವೆ ಪ್ರೀತಿಯ ಸಂಬಂಧವು ಕೂಡ ಬೆಳೆದಿತ್ತು. ಓಡಿ ಹೋದ ನಂತರ ಮನೆಯವರಿಗೆ ನಾನು ನನ್ನ ಸ್ನೇಹಿತೆಯನ್ನು ಇಷ್ಟಪಡುತ್ತಿದ್ದೇನೆ ಅವಳನ್ನೇ ಮದುವೆಯಾಗುತ್ತೇನೆ ಎಂಬುದಾಗಿ ಕೂಡಾ ಸಂದೇಶವನ್ನು ಮನೆಯವರಿಗೆ ಕಳುಹಿಸಿದ್ದಾಳೆ. ಹುಡುಗ ಹುಡುಗಿಯನ್ನು ಮದುವೆಯಾಗುವುದನ್ನು ನೋಡಿರುತ್ತೀರಿ ಆದರೆ ಇಂತಹ ಘಟನೆಯನ್ನು ನೀವು ಭಾರತದಲ್ಲಿ ವಿರಳವಾಗಿ ಕೇಳಿರುತ್ತೀರಿ. ಅದರಲ್ಲೂ ಒಬ್ಬಳು ಈಗಾಗಲೇ ಮದುವೆಯಾಗಿದ್ದಳು ಇನ್ನೊಬ್ಬಳು ಇನ್ನೇನು ಮದುವೆ ಆಗಬೇಕಾಗಿದ್ದವಳು. ಈ ವಿಚಿತ್ರ ಸುದ್ದಿಯ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.

Get real time updates directly on you device, subscribe now.