ಇದ್ದಕ್ಕಿದ್ದ ಹಾಗೆ ಎಲ್ಲರ ಎದುರೇ ಪತಿ ಶೋಯಿಬ್ ಮೇಲೆ ಆರೋಪಗಳ ಹೊಳೆ ಹರಿಸಿದ ಸಾನಿಯಾ ಮಿರ್ಜಾ, ಏನಂತೆ ಗೊತ್ತೇ??
ನಮಸ್ಕಾರ ಸ್ನೇಹಿತರೇ ನಮ್ಮ ದೇಶದಲ್ಲಿ ಹಲವಾರು ಹೆಸರಾಂತ ಮಹಿಳಾ ಕ್ರೀಡಾಪಟುಗಳು ಕೂಡ ಇದ್ದಾರೆ. ಅವರಲ್ಲಿ ಕೆಲವೇ ಕೆಲವು ಬೆರಳೆಣಿಕೆಯಷ್ಟು ಮಂದಿ ಮಾತ್ರ ಜನಪ್ರಿಯರಾಗಿದ್ದಾರೆ. ಅವರಲ್ಲಿ ಅಗ್ರಸ್ಥಾನ ಹೊಂದಿರುವವರು ಸಾನಿಯಾ ಮಿರ್ಜಾ ಎಂದರೆ ತಪ್ಪಾಗಲಾರದು. ಟೆನಿಸ್ ಕ್ರೀಡೆ ಭಾರತ ದೇಶದಲ್ಲಿ ಅಷ್ಟೊಂದು ಜನಪ್ರಿಯತೆ ಆಗಿರದೆ ಇದ್ದರೂ ಕೂಡ ಸಾನಿಯಾ ಮಿರ್ಜಾ ರವರ ಹೆಸರಂತೂ ಪಕ್ಕಾ ಭಾರತದಲ್ಲಿ ದೊಡ್ಡಮಟ್ಟದಲ್ಲಿ ಹೆಸರಾಗಿರುವ ವಿಚಾರ ನಿಮಗೆ ತಿಳಿದಿದೆ. ಖಂಡಿತವಾಗಿ ಭಾರತ ದೇಶದಲ್ಲಿ ಟೆನಿಸ್ ಜನಪ್ರಿಯವಾಗುವ ಮೂಲ ಕಾರಣ ಸಾನಿಯಾ ಮಿರ್ಜಾ ಕೂಡ ಎಂದರೆ ತಪ್ಪಾಗಲಾರದು.
ಟೆನಿಸ್ ನಲ್ಲಿ ಪ್ರತಿಷ್ಠಿತ ಪ್ರಶಸ್ತಿಯಾಗಿರುವ ಗ್ರಾಂಡ್ ಪ್ಲಾನನ್ನು ಗೆದ್ದಿರುವ ಅಂತಹ ಏಕೈಕ ಭಾರತೀಯ ಮಹಿಳಾ ಟೆನಿಸ್ ಆಟಗಾರ್ತಿ ಎನ್ನುವುದನ್ನು ನಾವೆಲ್ಲ ಹೆಮ್ಮೆಯಿಂದ ಹೇಳಿಕೊಳ್ಳಬೇಕು. ಈ ವರ್ಷವಷ್ಟೇ ಆರಂಭವಾಗಿರುವ ಆಸ್ಟ್ರೇಲಿಯಾ ಓಪನ್ ಟೆನಿಸ್ ಪಂದ್ಯಾವಳಿಯಲ್ಲಿ ಸಾನಿಯಾ ಮಿರ್ಜಾರವರು ತಮ್ಮ ಜೀವನಕ್ಕೆ ವಿದಾಯ ಹೇಳಿದ್ದಾರೆ. ಸದ್ಯಕ್ಕೆ ತಮ್ಮ ಪತಿ ಶೋಯಿಬ್ ಮಲಿಕ್ ಹಾಗೂ ಮಗ ಇಜಾನ್ ಮಿರ್ಜಾ ಮಲ್ಲಿಕ್ ರವರ ಜೊತೆಗೆ ಆರಾಮದ ದಿನಗಳನ್ನು ಕಳೆಯುತ್ತಿದ್ದಾರೆ. ಒಂದು ಕಾಲದಲ್ಲಿ 2010 ರಲ್ಲಿ ಪಾಕಿಸ್ತಾನಿ ಕ್ರಿಕೆಟಿಗ ಶೊಯೆಬ್ ಮಲ್ಲಿಕ್ ಅವರನ್ನು ಸಾನಿಯಾ ಮಿರ್ಜಾರವರು ಮದುವೆ ಆದಾಗ ಕೂಡ ದೊಡ್ಡ ಮಟ್ಟದಲ್ಲಿ ವಿವಾ’ದ ಸೃಷ್ಟಿಯಾಗಿತ್ತು. ಆದರೂ ಕೂಡ ಇವರಿಬ್ಬರೂ ಅದನ್ನೆಲ್ಲವನ್ನೂ ಮೆಟ್ಟಿನಿಂತು ನೆಮ್ಮದಿಯ ಜೀವನವನ್ನು ಸಾಗಿಸುತ್ತಿದ್ದಾರೆ.
ಇನ್ನು ಇತ್ತೀಚಿಗಷ್ಟೇ ಶೋಯೆಬ್ ಮಲ್ಲಿಕ್ ಅವರ ಕುರಿತಂತೆ ಸಾನಿಯಾಮಿರ್ಜ ಹಲವಾರು ದೂರುಗಳ ಸುರಿಮಳೆ ಹರಿಸಿದ್ದಾರೆ. ಇದೇನಪ್ಪಾ ಇವರಿಬ್ಬರ ನಡುವೆ ಏನಾದರೂ ಬಿರುಕು ಮೂಡಿ ಬಂತಾ ಅಥವಾ ಡಿವೋರ್ಸ್ ತೆಗೆದುಕೊಳ್ಳುತ್ತಿದ್ದಾರಾ ಎಂಬುದಾಗಿ ನೀವು ಯೋಚಿಸುತ್ತಿರಬಹುದು. ಬನ್ನಿ ಈ ಕುರಿತಂತೆ ನಿಮಗೆ ವಿವರವಾಗಿ ಹೇಳುತ್ತೇವೆ. ಹೌದು ಇವರಿಬ್ಬರು ಚೆನ್ನಾಗಿದ್ದಾರೆ. ನಾವು ಹೇಳುತ್ತಿರುವುದು ಇತ್ತೀಚಿಗಷ್ಟೆ ನಡೆದಿರುವ ಸಂದರ್ಶನವೊಂದರಲ್ಲಿ ಸಾನಿಯಾ ಮಿರ್ಜಾರವರು ತಮ್ಮ ಪತಿರಾಯನ ಕುರಿತಂತೆ ಹೇಳಿರುವ ಕ್ಯೂಟ್ ದೂರುಗಳ ಕುರಿತಂತೆ. ಶೋಯಬ್ ಮಲಿಕ್ ರವರು ತುಂಬಾ ತಾಳ್ಮೆಯ ಮನುಷ್ಯನಂತೆ ಅದಕ್ಕೆ ಅವರು ನನಗೆ ಇಷ್ಟ ಆಗುವುದಿಲ್ಲ ಎಂಬುದಾಗಿ ಸಾನಿಯಾ ಮಿರ್ಜಾ ಹೇಳುತ್ತಾರೆ. ಎಲ್ಲದಕ್ಕಿಂತ ಹೆಚ್ಚಾಗಿ ಮಲಗಿದ್ದಾಗ ಶೋಯಬ್ ಜೋರಾಗಿ ಗೊರಕೆ ಹೊಡೆಯುತ್ತಾನೆ ಎಂಬುದಾಗಿ ಅದು ನನಗೆ ಇಷ್ಟವಾಗುವುದಿಲ್ಲ ಎಂದು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸುತ್ತಾ ಶೋಯಬ್ ಮಲಿಕ್ ನಾನು ಸುಸ್ತಾಗಿ ಬಂದು ಮಲಗಿದ್ದರೆ ಮಾತ್ರ ಗೊರಕೆ ಹೊಡೆಯುತ್ತೇನೆ ಎಂಬುದಾಗಿ ಮುಗುಳ್ನಕ್ಕರು.