ಕಿಚ್ಚ ಸುದೀಪ್ ರವರು ಹೇಳಿದ ಆ ಒಂದು ಮಾತಿನಿಂದ ಮಹತ್ವದ ನಿರ್ಧಾರ ತೆಗೆದುಕೊಂಡಿರುವ ಅದಿತಿ, ಏನು ಗೊತ್ತೇ??

8

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರ ಬಗ್ಗೆ ಇಡೀ ಭಾರತೀಯ ಚಿತ್ರರಂಗದಲ್ಲಿ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಕೇವಲ ಭಾರತ ದೇಶದಲ್ಲಿ ಮಾತ್ರವಲ್ಲದೇ ಚೀನಾ ಜಪಾನ್ ದೇಶಗಳಲ್ಲಿ ಕೂಡ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ ನಮ್ಮ ಕಿಚ್ಚ. ಪಾತ್ರ ಯಾವುದೇ ಇರಲಿ ಅದನ್ನು 100% ನ್ಯಾಯಸಮ್ಮತವಾಗುವಂತೆ ನಟಿಸುತ್ತಾರೆ. ಖಳನಾಯಕನ ಪಾತ್ರದಲ್ಲಿ ನಟಿಸಿದರು ಕೂಡ ಅವರ ಪಾತ್ರಕ್ಕೆ ಪ್ರೇಕ್ಷಕರಿಂದ ನಾಯಕನ ಪಾತ್ರಕ್ಕಿಂತ ಹೆಚ್ಚಾಗಿ ಮೆಚ್ಚಿಗೆ ಸಿಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಕಿಚ್ಚ ಸುದೀಪ್ ರವರು ಕೇವಲ ನಟನೆಯಲ್ಲಿ ಮಾತ್ರವಲ್ಲದೆ ಜನಸೇವೆಯಲ್ಲಿ ಕೂಡ ಸದಾ ಮುಂದಿದ್ದಾರೆ. ಆದರೆ ನಿಮಗೆ ಒಂದು ಗೊತ್ತಿರದಂತಹ ವಿಚಾರದೆ ಕುರಿತಂತೆ ಹೇಳಲು ಹೊರಟಿದ್ದೇವೆ. ಹೌದು ಗೆಳೆಯರೇ ಕನ್ನಡ ಚಿತ್ರರಂಗದ ಖ್ಯಾತ ನಟಿಯೊಬ್ಬರು ಕಿಚ್ಚ ಸುದೀಪ್ ರವರಿಂದಾಗಿ ತಮ್ಮ ಹೆಸರನ್ನೇ ಬದಲಾಯಿಸಿಕೊಂಡಿದ್ದಾರೆ‌. ಅಷ್ಟಕ್ಕೂ ಕಿಚ್ಚ ಸುದೀಪ್ ರವರಿಂದ ಹೆಸರನ್ನು ಬದಲಾಯಿಸಿಕೊಂಡಿರುವ ನಟಿ ಯಾರು ಹಾಗೂ ಹೆಸರನ್ನು ಬದಲಾಯಿಸಿಕೊಳ್ಳಲು ಕಾರಣ ಏನು ಎಂಬುದನ್ನು ತಿಳಿಯೋಣ ಬನ್ನಿ.

ಹೌದು ಗೆಳೆಯರೆ ಕಿಚ್ಚ ಸುದೀಪ್ ರವರಿಂದ ಹೆಸರನ್ನು ಬದಲಾಯಿಸಿಕೊಂಡಿರುವ ಕನ್ನಡ ಚಿತ್ರರಂಗದ ಖ್ಯಾತ ನಟಿ ಎಂದರೆ ಅದು ಅದಿತಿ ಪ್ರಭುದೇವ. ಅದಿತಿ ಪ್ರಭುದೇವ ರವರ ನಿಜವಾದ ಹೆಸರು ‌ಸುದೀಪನಾ ಎನ್ನುವುದಾಗಿ. ಈ ಕಾರಣದಿಂದಾಗಿ ಅವರನ್ನು ಕಾಲೇಜಿನಲ್ಲಿ ಹಾಗೂ ಆರಂಭದಲ್ಲಿ ಚಿತ್ರರಂಗದಲ್ಲಿ ಕೂಡ ಕಿಚ್ಚ ಕಿಚ್ಚ ಎಂದು ಕರೆಯಲಾಗುತ್ತಿತ್ತು. ಹೀಗಾಗಿ ನಿರ್ದೇಶಕರೊಬ್ಬರ ಸಲಹೆಯ ಕಾರಣದಿಂದಾಗಿ ತಮ್ಮ ಹೆಸರನ್ನು ಅದಿತಿ ಪ್ರಭುದೇವ ಎನ್ನುವುದಾಗಿ ಬದಲಾಯಿಸಿಕೊಳ್ಳುತ್ತಾರೆ. ಸದ್ಯಕ್ಕೆ ಅದಿತಿ ಪ್ರಭುದೇವ ರವರು ಕನ್ನಡ ಚಿತ್ರರಂಗದ ಬಹು ಬೇಡಿಕೆಯ ಉದಯೋನ್ಮುಖ ನಟಿಯರಲ್ಲಿ ಒಬ್ಬರಾಗಿದ್ದಾರೆ.

Get real time updates directly on you device, subscribe now.