ರಶ್ಮಿಕಾಗೆ ಈತನೇ ಪರ್ಫೆಕ್ಟ್ ಜೋಡಿ, ಈತನನ್ನೇ ಮದುವೆಯಾಗಲಿ ಎಂದು ಬಾಲಿವುಡ್ ಆಯ್ಕೆ ಮಾಡಿದ ಟಾಪ್ ನಟ ಯಾರು ಗೊತ್ತೇ??

11

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ, ಸದ್ಯ ತೆಲಗು ಚಿತ್ರರಂಗದಲ್ಲಿ ಹೆಚ್ಚು ಫೇಮಸ್ ಆಗ್ತಾ ಇರೋ ರಶ್ಮಿಕಾ ಮಂದಣ್ಣ ಒಂದಲ್ಲಾ ಒಂದು ಕಾರಣಕ್ಕೆ ಸುದ್ದಿಯಲ್ಲಿರುತ್ತಾರೆ. ಕೊಡಗಿನ ಬೆಡಗಿ, ನಟಿ ರಶ್ಮಿಕಾ ಕನ್ನದದಲ್ಲಿ ಒಂದೆರಡು ಚಿತ್ರಗಳನ್ನು ಮಾಡಿ ತೆಲಗುವಿನಲ್ಲಿ ಹೆಚ್ಚು ಫೇಮಸ್ ಆದವರು. ಇದೀಗ ಬಾಲಿವುಡ್ ಅಂಗಳಕ್ಕೂ ಕಾಲಿಟ್ಟಿರುವ ರಶ್ಮಿಕಾ, ತಮ್ಮ ಮೊದಲ ಬಾಲಿವುಡ್ ಚಿತ್ರದಲ್ಲಿಯೇ ಬಿಗ್ ಬಿ ಜೊತೆ ತೆರೆ ಮೇಲೆ ಕಾಣಿಸಿಕೊಂಡಿದ್ದು ವಿಶೇಷ.

ಸದ್ಯ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಅವರ ಸುದ್ದಿ ಹೆಚ್ಚು ಹರಿದಾಡುತ್ತಿದೆ. ಈ ಜೋದಿ ಬಗ್ಗೆ ಬಾಲಿವುಡ್ ಕೂಡ ಮಾತನಾಡುತ್ತಿದೆ. ರಶ್ಮಿಕಾ ಅವರು ತೆಲಗು ಸ್ಟಾರ್ ನಟ ವಿಜಯ್ ದೇವರಕೊಂಡ ಅವರ ಜೊತೆಗೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿಯೂ ಕೂಡ ಇವರಿಬ್ಬರ ಡೆಟಿಂಗ್ ನಡಿತಾ ಇರಬಹುದು ಅನ್ನುವ ಮಾತು ಕೇಳಿ ಬರ್ತಾ ಇದೆ. ಇದುವರೆಗೆ ರಶ್ಮಿಕಾ ಅವರಾಗಲಿ ವಿಜಯ್ ಅವರಾಗಲಿ ಈ ಗಾಸಿಪ್ ಬಗ್ಗೆ ಪ್ರತಿಕ್ರಿಯೆಯನ್ನೂ ನೀಡಿಲ್ಲ, ಹಾಗಾಗಿ ಈ ನ್ಯೂಸ್ ನಿಜ ಇರಬಹುದು ಎಂದೇ ಜನ ಭಾವಿಸುತ್ತಿದ್ದಾರೆ.

ಅಂದಹಾಗೆ ಬಾಲಿವುಡ್ ರಶ್ಮಿಕಾ ಅವರಿಗೆ ಸರಿಯಾದ ಜೋಡಿ ಎಂದು ಹೇಳುತ್ತಿರುವುದಕ್ಕೆ ಕಾರಣಗಳಿವೆ. ನಟ ವಿಜಯ್ ದೇವರಕೊಂಡ ತೆರೆಯ ಮೇಲೆ ಕಾಣಿಸಿಕೊಳ್ಳುವುದಕ್ಕೂ ನಿಜವಾದ ಜೀವನದಲ್ಲಿ ಇರುವುದಕ್ಕೂ ಬಹಳ ವ್ಯತ್ಯಾಸವಿದೆ. ಅವರು ತಮ್ಮ ಬ್ಯುಸಿ ಸಮಯದ ನಡುವೆಯೂ ರಶ್ಮಿಕಾ ಗಾಗಿ ಬಿಡುವು ಮಾಡಿಕೊಳ್ಳುತ್ತಾರಂತೆ. ಹಾಗೆಯೇ ರಶ್ಮಿಕಾ ಅವರನ್ನು ತುಮ್ಬಾ ಪ್ರೊಟೆಕ್ಟ್ ಮಾಡುತ್ತಾರಂತೆ. ಇದಕ್ಕೆ ಈ ಹಿಂದೆ ನಡೆದ ಒಂದು ಘಟನೆಯೂ ಸಾಕ್ಷಿಯಾಗಿದೆ. ರಶ್ಮಿಕಾ ಸಿನಿಮಾ ಪ್ರಚಾರದ ಸಮಯದಲ್ಲಿ ಪತ್ರಕರ್ತರೊಬ್ಬರು ರಶ್ಮಿಕಾ ಅವರನ್ನು ರಕ್ಷಿತ್ ಶೆಟ್ಟಿ ಜೊತೆ ಬ್ರೇಕ್ ಅಪ್ ವಿಷ್ಯ ಮಾತಾಡಿದ್ದಕ್ಕೆ, ವಿಜಯ್ ಸಿಟ್ಟಾಗಿ ಪ್ರತಿಕ್ರಿಯಿಸಿದ್ದರು. ಪತ್ರಕರ್ತರನ್ನು ತರಾಟೆಗೆ ತೆಗೆದುಕೊಂಡಿದ್ದರು.

ಇನ್ನು ವಿಜಯ್ ದೇವರಕೊಂಡ ಅವರು ಏನನ್ನು ಮರೆತರೂ ರಶ್ಮಿಕಾ ಅವರ ಭರ್ತಡೆಗೆ ತಪ್ಪದೇ ವಿಶ್ ಮಾಡುತ್ತಾರೆ ಎನ್ನುತ್ತೆ ಬಾಲಿವುಡ್. ಇನ್ನು ಬಾಲಿವುಡ್ ಚಿತ್ರಗಳಲ್ಲಿ ಬ್ಯುಸಿಯಾಗಿರುವ ಈ ಇಬ್ಬರೂ ಮುಂಬೈನಲ್ಲಿಒಟ್ಟಿಗೆ ವರ್ಕೌಟ್ ಮಾಡುತ್ತಾರಂತೆ. ಹಾಗಾಗಿ ನಟಿ ರಶ್ಮಿಕಾ ಮಂದಣ್ಣ ಹಾಗೂ ನಟ ವಿಜಯ್ ದೇವರಕೊಂಡ ಬೆಸ್ಟ್ ಪೇರ್ ಎನ್ನುತ್ತೆ ಬಾಲಿವುಡ್.

Get real time updates directly on you device, subscribe now.