ನೀತಾ ರವರ ಜನ್ಮದಿನಕ್ಕೆ ಮುಕೇಶ್ ಅಂಬಾನಿ ಕೊಡಿಸಿರುವ ಹಡಗಿನ ಬೆಲೆ ಎಷ್ಟು ಗೊತ್ತೇ?? ಹಾಗೂ ಹೇಗಿದೆ ಗೊತ್ತೇ?? ಅರಮನೆಯಂತಿರುವ ಹಡಗು ಹೇಗಿದೆ ಗೊತ್ತೇ??
ನಮಸ್ಕಾರ ಸ್ನೇಹಿತರೇ ನಮ್ಮ ಭಾರತ ದೇಶದ ಅತ್ಯಂತ ಶ್ರೀಮಂತ ವ್ಯಕ್ತಿ ಮುಕೇಶ್ ಅಂಬಾನಿ ಅವರ ಪತ್ನಿ ನೀತಾ ಅಂಬಾನಿ ಅವರ ಕುರಿತಂತೆ ನಿಮಗೆಲ್ಲಾ ಗೊತ್ತಿದೆ. ಇನ್ನು ಅವರು ಮದುವೆಯಾಗಿರುವುದು ನೀತಾ ಅಂಬಾನಿ ಅವರನ್ನು. ಮುಕೇಶ್ ಅಂಬಾನಿ ಹಾಗೂ ನೀತಾ ಅಂಬಾನಿ ದಂಪತಿಗಳಿಗೆ ಅನಂತ್ ಅಂಬಾನಿ ಇಶ ಅಂಬಾನಿ ಹಾಗೂ ಆಕಾಶ್ ಅಂಬಾನಿ ಎನ್ನುವ ಮೂವರು ಮಕ್ಕಳು ಕೂಡ ಇದ್ದಾರೆ. ನೀತಾ ಅಂಬಾನಿ ಅವರು ಕೇವಲ ನಮ್ಮ ದೇಶದ ಅತ್ಯಂತ ಶ್ರೀಮಂತ ವ್ಯಕ್ತಿ ಮುಕೇಶ್ ಅಂಬಾನಿ ಅವರ ಪತ್ನಿ ಎನ್ನುವ ಹೆಗ್ಗಳಿಕೆಗೆ ಮಾತ್ರವಲ್ಲದೆ ತಮ್ಮ ಸಮಾಜ ಸೇವೆಗಳಿಂದಲೂ ಕೂಡ ಜನಪ್ರಿಯರಾಗಿದ್ದಾರೆ.
ಇನ್ನು ಇತ್ತೀಚಿಗಷ್ಟೇ ಮುಕೇಶ್ ಅಂಬಾನಿ ಅವರು ನೀತಾ ಅಂಬಾನಿಯವರ ಜನ್ಮದಿನದ ವಿಶೇಷವಾಗಿ ಒಂದು ಅದ್ಭುತ ಉಡುಗೊರೆಯನ್ನು ನೀಡಿ ಸುದ್ದಿಯಲ್ಲಿದ್ದಾರೆ. ಹೌದು ಅರಮನೆಯಂತೆ ಇರುವಂತಹ ಐಷಾರಾಮಿ ಹಡಗನ್ನು ತಮ್ಮ ಪತ್ನಿ ನೀತಾ ಅಂಬಾನಿ ಅವರಿಗೆ ಅವರ ಜನ್ಮದಿನದ ಉಡುಗೊರೆಯಾಗಿ ನೀಡಿದ್ದಾರೆ. ಇಂದಿನ ಲೇಖನಿಯಲ್ಲಿ ನಾವು ಆ ಹಡಗಿನ ಬೆಲೆ ಹಾಗೂ ಅದರಲ್ಲಿ ಏನೆಲ್ಲ ಇದೆ ಎಂಬುದನ್ನು ವಿವರವಾಗಿ ತಿಳಿಯೋಣ ಬನ್ನಿ.
ನೀರಿನ ಮೇಲೆ ತೇಲುವಂತಹ ಅರಮನೆಯಂತೆ ಇರುವ ಈ ಹಡಗಿನಲ್ಲಿ ಹಲವಾರು ಬೆಡ್ ರೂಂಗಳಿವೆ. ಇದರಲ್ಲಿ ಬರೋಬ್ಬರಿ 70 ಜನರಿಗೂ ಅಧಿಕ ಜನರು ಪಾರ್ಟಿ ಮಾಡಬಹುದಾಗಿದೆ. ಇಷ್ಟು ಮಾತ್ರವಲ್ಲದೆ ಈ ಹಡಗಿನಲ್ಲಿ ಅವರ ಮನೆಯಲ್ಲಿರುವ ಎಲ್ಲ ಐಶರಾಮಿ ವ್ಯವಸ್ಥೆಗಳನ್ನು ಏರ್ಪಾಡು ಮಾಡಲಾಗಿದೆ. ಈ ಹಡಗಿನ ಬೆಲೆಯನ್ನು ಕೇಳಿದರೆ ನೀವು ಕೂಡ ಆಶ್ಚರ್ಯ ಪಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಈ ಹಡಗಿನ ಬೆಲೆ ನಮಗೆ ಅತಿ ಎಂದು ಅನಿಸಿರಬಹುದು ಆದರೆ ನಮ್ಮ ಭಾರತ ದೇಶದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿರುವ ಮುಕೇಶ್ ಅಂಬಾನಿ ಅವರಿಗಲ್ಲ. ಹೌದು ಗೆಳೆಯರೇ ಈ ಹಡಗಿನ ಬೆಲೆ ಬರೋಬ್ಬರಿ 600 ಕೋಟಿ ರೂಪಾಯಿಗೂ ಹೆಚ್ಚು. ಈ ವಿಚಾರದ ಕುರಿತಂತೆ ನಿಮ್ಮ ಒಪಿನಿಯನ್ ಅನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.