ಈ ಎರಡು ರಾಶಿಯವರು ಅಪ್ಪಿ ತಪ್ಪಿಯೂ ಕೂಡ ಮದುವೆಯಾಗಲೇ ಬೇಡಿ ದಾಂಪತ್ಯ ಜೀವನವೆಲ್ಲ ಬರಿ ಜಗಳವೇ ಆಗುತ್ತದೆ, ಹೊಂದಾಣಿಕೆ ಸರಿ ಬರುವುದಿಲ್ಲ.
ನಮಸ್ಕಾರ ಸ್ನೇಹಿತರೇ ನಮ್ಮ ಭಾರತ ದೇಶದ ಜನರ ಸನಾತನ ಹಿಂದೂ ಧರ್ಮವನ್ನು ಪಾಲಿಸಿಕೊಂಡು ಬಂದವರು. ಹೀಗಾಗಿ ಪುರಾತನ ಕಾಲದ ಜ್ಯೋತಿಷ್ಯ ಶಾಸ್ತ್ರಗಳ ನಂಬಿಕೆ ಇಂದೂ ಕೂಡ ಮುಂದುವರಿದುಕೊಂಡು ಬಂದಿದೆ. ಜ್ಯೋತಿಷಿ ಶಾಸ್ತ್ರಗಳಲ್ಲಿ 12 ರಾಶಿಚಕ್ರಗಳು ಕಂಡುಬರುತ್ತವೆ. ರಾಶಿ ಚಕ್ರಗಳ ಮೂಲಕ ನಮ್ಮ ಬದುಕಿನ ಕೆಲವೊಂದು ಘಟನೆಗಳನ್ನು ಪೂರ್ವವಾಗಿ ನಾವು ಲೆಕ್ಕಾಚಾರ ಹಾಕಬಹುದಾಗಿದೆ.
ಇಂದು ನಾವು ಮಾತನಾಡಲು ಹೊರಟಿರುವುದು ಎರಡು ರಾಷ್ಟ್ರಗಳ ನಡುವೆ ಪರಸ್ಪರ ಸರಿಹೊಂದುವುದಿಲ್ಲ. ಹಾಗಿದ್ದರೆ ಆ ರಾಶಿಗಳು ಯಾವುವು ಹಾಗೂ ಇದಕ್ಕೆ ಕಾರಣಗಳೇನು ಎಂಬುದನ್ನು ತಿಳಿಯೋಣ ಬನ್ನಿ. ಇತ್ತೀಚಿನ ದಿನಗಳಲ್ಲಿ ಮನುಷ್ಯರ ನಡುವೆ ನಂಬಿಕೆ ಹಾಗೂ ವಿಶ್ವಾಸ ಎನ್ನುವುದು ಬಹುತೇಕ ಕಡಿಮೆಯಾಗಿಬಿಟ್ಟಿದೆ. ಅದಕ್ಕೆ ಕಾರಣ ಅವರ ನಡವಳಿಕೆ ಒಂದುಕಡೆಯಾದರೆ ಇನ್ನು ರಾಶಿಚಕ್ರಗಳು ಸರಿಹೊಂದಾಣಿಕೆ ಬರದಿರುವುದು ಕೂಡ ಆಗಿದೆ. ಇನ್ನು ಈ ವಿಚಾರದ ಕುರಿತಂತೆ ಹೇಳುವುದಾದರೆ ಜ್ಯೋತಿಷ್ಯಶಾಸ್ತ್ರದ ಪ್ರಕಾರ ರಾಶಿ ಚಕ್ರಗಳಲ್ಲಿ ಕರ್ಕಾಟಕ ಮತ್ತು ವೃಶ್ಚಿಕ ರಾಶಿಗಳ ನಡುವೆ ಸರಿಹೊಂದುವುದಿಲ್ಲ. ಇದಕ್ಕೆ ಹಲವಾರು ಕಾರಣಗಳು ಮತ್ತು ಪರಿಣಾಮಗಳು ಕೂಡ ಇದ್ದು ಅದರ ಕುರಿತಂತೆ ತಿಳಿದುಕೊಳ್ಳೋಣ ಬನ್ನಿ.

ಇವೆರಡು ರಾಶಿಯವರು ಒಟ್ಟಿಗೆ ಇದ್ದರೆ ಅಂದರೆ ಸ್ನೇಹ ಅಥವಾ ದಾಂಪತ್ಯ ಸಂಬಂಧಕ್ಕೆ ನೀವು ಹೋಲಿಸಬಹುದಾಗಿದೆ. ಇವರಿಬ್ಬರು ಒಟ್ಟಿಗೆ ಇದ್ದರೆ ಹಲವಾರು ಜಗಳಗಳು ಹಾಗೂ ಭಿನ್ನಾಭಿಪ್ರಾಯಗಳಿಂದಾಗಿ ಇಬ್ಬರ ನಡುವೆ ಬಿರುಕು ಮೂಡುತ್ತದೆ. ಕರ್ಕಾಟಕ ರಾಶಿಯವರು ಸಭ್ಯರು ಅವರು ವೃಶ್ಚಿಕರಾಶಿಯವರಿಗೆ ಇದ್ದಾಗ ಇಬ್ಬರ ನಡುವೆ ಜಗಳ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ. ವೃಶ್ಚಿಕ ರಾಶಿಯವರು ಆದಂತಹ ಸಣ್ಣ ಗಾ’ಯಕ್ಕೆ ಸೇಡುತೀರಿಸಿಕೊಳ್ಳಲು ಅವಕಾಶವನ್ನು ಕಾಯುತ್ತಿರುತ್ತಾರೆ ಕರ್ಕಾಟಕ ರಾಶಿಯವರು ಕೂಡ ಇದಕ್ಕಿಂತ ಭಿನ್ನವಾಗಿಲ್ಲ. ಕರ್ಕಾಟಕ ರಾಶಿಯವರು ಹೆಚ್ಚು ಖರ್ಚು ಮಾಡದೆ ಉಳಿತಾಯವನ್ನು ಮಾಡುತ್ತಿರುತ್ತಾರೆ. ಅದೇ ಜಾಗದಲ್ಲಿ ವೃಶ್ಚಿಕ ರಾಶಿಯವರು ದುಂದುವೆಚ್ಚವನ್ನು ಮಾಡುತ್ತಿರುತ್ತಾರೆ. ಹೀಗೆ ಇದೇ ರೀತಿಯ ಹಲವಾರು ಕಾರಣಗಳಿಂದಾಗಿ ಇವರಿಬ್ಬರ ನಡುವೆ ಹೊಂದಾಣಿಕೆ ಸರಿಬರುವುದಿಲ್ಲ.