ನಿವೇದಿತಾ ಗೌಡ ತಮ್ಮ ತಾಯಿಯ ಜೊತೆಗೆ ಮಾಡಿರುವ ಎರಡು ಡಾನ್ಸ್ ವಿಡಿಯೋ ಹೇಗಿದ್ದಾವೆ ಗೊತ್ತಾ?? ಎಲ್ಲಡೆ ಈ ವಿಡಿಯೋ ಗಳದ್ದೇ ಸದ್ದು

2

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ನಿಮಗೆಲ್ಲ ತಿಳಿದಿರುವಂತೆ ಟಿಕ್ ಟಾಕ್ ಮೂಲಕ ಜನಪ್ರಿಯತೆ ಪಡೆದುಕೊಂಡು ನಿವೇದಿತಾ ಗೌಡ ಅವರು ಬಿಗ್ ಬಾಸ್ ಸೀಸನ್ 5ರಲ್ಲಿ ಕಾಮನ್ ಮ್ಯಾನ್ ಆಗಿ ಎಂಟ್ರಿ ನೀಡಿ ಅಲ್ಲಿ ಜನಪ್ರಿಯತೆಯ ಗಳಿಸಿಕೊಂಡಿದ್ದರು. ಇನ್ನು ಟಿಕ್ ಟಾಕ್ ನಿಂದಲೂ ಕೂಡ ಜನಪ್ರಿಯತೆಯನ್ನು ಪಡೆದುಕೊಳ್ಳಬಹುದು ಎಂಬುದಾಗಿ ಕನ್ನಡದಲ್ಲಿ ಮೊದಲ ಬಾರಿಗೆ ತಿಳಿಸಿ ಕೊಟ್ಟಿದ್ದು ನಿವೇದಿತ ಗೌಡರವರು ಎಂದರೆ ತಪ್ಪಾಗಲಾರದು.

ಇನ್ನು ಬಿಗ್ ಬಾಸ್ ನಿಂದಾಗಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡ ನಂತರ ಬಿಗ್ ಬಾಸ್ ಮನೆಯಿಂದ ಹೊರಬಂದು ಸೆಲೆಬ್ರಿಟಿ ಸ್ಟೇಟಸ್ ಅನ್ನು ಅನುಭವಿಸತೊಡಗಿದರು. ಏನು ಮೈಸೂರು ದಸರಾ ಸಂದರ್ಭದಲ್ಲಿ ಗಾಯಕ ಹಾಗೂ ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ ಅವರಿಗೆ ಪ್ರೇಮ ನಿವೇದನೆಯನ್ನು ಮಾಡಿಕೊಂಡು ಮದುವೆ ಕೂಡ ಆದರು. ಇವರಿಬ್ಬರ ನಡುವಿನ ವಯಸ್ಸಿನ ಅಂತರವನ್ನು ಟ್ರೋಲಿಗರು ಟ್ರೋಲ್ ಮಾಡಿದರು ಕೂಡ ಇವರಿಬ್ಬರ ಸಂತೋಷವಾಗಿ ಸಂಸಾರವನ್ನು ಮಾಡುತ್ತಿದ್ದಾರೆ. ಇನ್ನು ಈಗಾಗಲೇ ನಿವೇದಿತಾ ಗೌಡ ಅವರು ಸಾಮಾಜಿಕ ಜಾಲತಾಣಗಳಲ್ಲಿ ಮಿಲಿಯಗಟ್ಟಲೆ ಫಾಲೋವರ್ಸ್ ಅನ್ನು ಹೊಂದಿದ್ದಾರೆ. ಜನಪ್ರಿಯತೆಯಲ್ಲಿ ಯಾವ ನಟಿಗೂ ಕಮ್ಮಿ ಇಲ್ಲದಂತೆ ಜನಪ್ರಿಯ ವಾಗಿದ್ದಾರೆ ನಿವೇದಿತ ಗೌಡರವರು.

ಇನ್ನು ಇತ್ತೀಚಿಗಷ್ಟೇ ನಿವೇದಿತಾ ಗೌಡ ಅವರು ತಮ್ಮ ತಾಯಿ ಹೇಮಾ ರವರೊಂದಿಗೆ ವಿಡಿಯೋ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿರುವುದು ಸಾಕಷ್ಟು ವೈರಲ್ ಆಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಮಾಡುತ್ತಿದೆ. ಇನ್ನು ಇಷ್ಟು ಮಾತ್ರವಲ್ಲದೆ ನಿವೇದಿತಾ ಗೌಡ ರವರ ತಾಯಿಗೆ 40ಕ್ಕಿಂತಲೂ ಅಧಿಕ ವಯಸ್ಸಾಗಿದ್ದರೂ ಕೂಡ ನಿವೇದಿತ ಗೌಡ ಅವರಂತೆ ಯುವತಿ ಹಾಗೆ ಕಾಣಿಸುತ್ತಿದ್ದಾರೆ. ಈ ಕುರಿತಂತೆ ಕಾಮೆಂಟ್ನಲ್ಲಿ ಕೂಡ ಅವರ ಅಭಿಮಾನಿಗಳು ಹೇಳಿಕೊಂಡಿದ್ದಾರೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆಯನ್ನು ತಪ್ಪದೆ ನಮ್ಮ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

Get real time updates directly on you device, subscribe now.