ಡಿವೋರ್ಸ್ ಪಡೆದ ನಂತರ ಮೊದಲ ಬಾರಿಗೆ ನಟಿ ಸಮಂತಾ ರವರು ಕಾಣಿಸಿಕೊಂಡಿದ್ದು ಎಲ್ಲಿ ಗೊತ್ತಾ??

0

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ತೆಲುಗು ಚಿತ್ರರಂಗದ ಅತ್ಯಂತ ಹೆಚ್ಚು ಹಾಗೂ ದೊಡ್ಡ ಸುದ್ದಿಯನ್ನು ಮಾಡಿದ ವಿಷಯವೆಂದರೆ ಸಂಬಂಧ ಹಾಗೂ ನಾಗಚೈತನ್ಯ ರವರ ವಿವಾಹ ವಿಚ್ಛೇದನದ ಸುದ್ದಿ. ಹೌದು ಸ್ನೇಹಿತರೆ ಹತ್ತು ವರ್ಷಗಳ ಕಾಲ ಪರಸ್ಪರ ಒಬ್ಬರನ್ನು ಪ್ರೀತಿಸಿದ್ದ ನಾಗಚೈತನ್ಯ ಹಾಗೂ ಸಮರ್ಥ ರವರು 2017 ರಲ್ಲಿ ಅದ್ದೂರಿಯಾಗಿ ಮದುವೆಯಾಗಿದ್ದರು‌.

ಆದರೆ ಇತ್ತೀಚೆಗಷ್ಟೇ ಬಿಡುಗಡೆಯಾದ ಫ್ಯಾಮಿಲಿ ಮ್ಯಾನ್ ವೆಬ್ಸೇರೀಸ್ ನಂತರ ಇವರಿಬ್ಬರ ನಡುವೆ ಸಂಬಂಧದಲ್ಲಿ ಬಿರುಕು ಮೂಡಿದೆ ಎಂದು ಹೇಳಲಾಗುತ್ತಿದೆ. ಇಷ್ಟು ಮಾತ್ರವಲ್ಲದೆ ಸಮಂತ ರವರು ಮುಂಬೈನಲ್ಲಿ ನೆಲೆಸುವ ಕುರಿತಂತೆ ನಾಗಚೈತನ್ಯ ರವರ ಬಳಿ ಕೇಳಿದಾಗ ಇದಕ್ಕೆ ಅವರು ಒಪ್ಪಿರಲಿಲ್ಲ ಎಂಬ ಕಾರಣಕ್ಕಾಗಿ ಕೂಡ ಇವರಿಬ್ಬರ ನಡುವೆ ವೈಮನಸ್ಯ ಮೂಡಿದೆ ಎಂಬುದಾಗಿ ಕೇಳಿಬರುತ್ತಿದೆ. ಆದರೆ ಇದರಿಂದಾಗಿ ಇವರಿಬ್ಬರ ಅಭಿಮಾನಿಗಳು ಸಾಕಷ್ಟು ಬೇಸರದಲ್ಲಿ ಇದ್ದಾರೆ. ಇನ್ನು ವಿವಾಹ ವಿಚ್ಛೇದನ ಪಡೆದ ನಂತರ ಮೊದಲ ಬಾರಿಗೆ ನಟಿ ಸಮಂತಾ ರವರು ಪಬ್ಲಿಕಲ್ಲಿ ಕಾಣಿಸಿಕೊಂಡಿದ್ದಾರೆ.

ಹೌದು ನಟಿ ಸಮಂತಾ ರವರು ತಮ್ಮ ಶ್ವಾನದ ಚಿಕಿತ್ಸೆಗಾಗಿ ಶ್ವಾನ ವೈದ್ಯರಲ್ಲಿ ಬಂದಿದ್ದರೂ ಈ ಸಂದರ್ಭದಲ್ಲಿ ಅವರ ಅಭಿಮಾನಿಗಳು ಫೋಟೋವನ್ನು ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿರುವುದು ಈಗಾಗಲೇ ವೈರಲ್ ಆಗಿದೆ. ಇಷ್ಟು ಮಾತ್ರವಲ್ಲದೆ ಇನ್ನು ಸದ್ಯದಲ್ಲಿ ನಟಿ ಸಮಂತಾ ರವರು ಜೂನಿಯರ್ ಎನ್ಟಿಆರ್ ನಡೆಸಿಕೊಡುವ ಎವರು ಮೀಲೋ ಕೋಟಿಶ್ವರುಡು ಎಂಬ ಕಾರ್ಯಕ್ರಮದಲ್ಲಿ ಸದ್ಯದಲ್ಲೇ ಪಾಲ್ಗೊಳ್ಳಲಿದ್ದಾರೆ. ಇನ್ನು ಈ ಕಾರ್ಯಕ್ರಮದಲ್ಲಿ ಸಮಂತಾ ರವರು ಜನರನ್ನು ಹೇಗೆ ಎದುರಿಸುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ನಮ್ಮೊಂದಿಗೆ ಕಾಮೆಂಟ್ ಬಾಕ್ಸಲ್ಲಿ ಹಂಚಿಕೊಳ್ಳಿ.

Get real time updates directly on you device, subscribe now.