ಇದ್ದಕ್ಕಿದ್ದ ಹಾಗೆ ಲೈವ್ ಗೆ ಬಂದ ಮೇಘನಾ ರಾಜ್ ಹಂಚಿಕೊಂಡ ಸಿಹಿ ಸುದ್ದಿ ಏನು ಗೊತ್ತೇ?? ಸಂತಸ ಹೆಚ್ಚಾಗಿದೆ ಎಂದ ಮೇಘನಾ ರಾಜ್, ಯಾಕೆ ಗೊತ್ತೇ??

6

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ನಿಮಗೆಲ್ಲ ತಿಳಿದಿರುವಂತೆ ನಟಿ ಮೇಘನರಾಜ್ ರವರ ಜೀವನ ಸಾಕಷ್ಟು ತಿರುವುಗಳಿಂದ ಕೂಡಿದ್ದು ಇದು ನಮ್ಮೆಲ್ಲ ಕನ್ನಡಿಗರು ಕೂಡ ತಿಳಿದಿದೆ. ಹೌದು ಸ್ನೇಹಿತರೆ ಮೇಘನಾ ರಾಜ್ ರವರು ಮೊದಲಿಗೆ ಮಲಯಾಳಂ ಚಿತ್ರರಂಗದಿಂದ ತಮ್ಮ ಸಿನಿ ಜೀವನವನ್ನು ಪ್ರಾರಂಭಿಸಿ ನಂತರ ಕನ್ನಡ ಚಿತ್ರರಂಗದಲ್ಲಿ ಬಹುಬೇಡಿಕೆ ನಟಿಯಾಗಿ ಕಾಣಿಸಿಕೊಳ್ಳುತ್ತಾರೆ. ಇನ್ನು ಕನ್ನಡ ಚಿತ್ರರಂಗಕ್ಕೆ ಬಂದ ನಂತರ ಚಿರುಸರ್ಜ ರವರನ್ನು ಪ್ರೀತಿಸಿ ಅದ್ದೂರಿಯಾಗಿ ಮದುವೆಯಾಗುತ್ತಾರೆ.

ಹೌದು ಸ್ನೇಹಿತರೆ ಮದುವೆಯಾದ ನಂತರ ಕೆಲವೇ ವರ್ಷಗಳಲ್ಲಿ ತಮ್ಮ ಪತಿ ಯಾಗಿರುವ ಚಿರುಸರ್ಜ ರವರನ್ನು ಅಕಾಲಿಕವಾಗಿ ಅಗಲುತ್ತಾರೆ. ನಂತರ ಬಳಲಿದ್ದ ಅವರ ಜೀವನಕ್ಕೆ ಭರವಸೆ ಆಸರೆಯಾಗಿದ್ದೇ ಅವರ ಮಗ ಜೂನಿಯರ್ ಚಿರುಸರ್ಜ. ಹೌದು ಸ್ನೇಹಿತರೆ ಜೂನಿಯರ್ ಚಿರು ಸರ್ಜಾ ರವರ ನಾಮಕರಣ ಕಾರ್ಯಕ್ರಮವನ್ನು ಅವರ ತಾಯಿ ಮೇಘನರಾಜ ರವರು ಅದ್ದೂರಿಯಾಗಿ ಮಾಡಿದ್ದಾರೆ. ಇನ್ನು ಇತ್ತೀಚಿಗಷ್ಟೇ ಲೈವ್ ಗೆ ಬಂದಿರುವ ಮೇಘನರಾಜ ರವರು ಅಕ್ಟೋಬರ್ ತಿಂಗಳು ಬರುತ್ತಿದ್ದಂತೆ ನನಗೆ ಖುಷಿಯ ಸಂತೋಷದ ಸಮಯಗಳು ಹತ್ತಿರವಾಗುತ್ತಿವೆ ಎಂಬುದಾಗಿ ಹೇಳಿಕೊಂಡಿದ್ದರು.

ಹಾಗಿದ್ದರೆ ಮೇಘನರಾಜ್ ರವರು ಹಂಚಿಕೊಂಡಿರುವ ಗುಡ್ ನ್ಯೂಸ್ ಏನೆಂಬುದನ್ನು ನಾವು ನಿಮಗೆ ಹೇಳುತ್ತೇವೆ ಬನ್ನಿ. ಹೌದು ಸ್ನೇಹಿತರೆ ಅಕ್ಟೋಬರ್ನಲ್ಲಿ ಅವರ ಪತಿ ಚಿರುಸರ್ಜ ಹಾಗೂ ಮಗ ಜೂನಿಯರ್ ಚಿರು ಸರ್ಜಾ ಅವರ ಜನ್ಮದಿನ ಬರುತ್ತದೆ. ಅಕ್ಟೋಬರ್ 17ಕ್ಕೆ ಚಿರುಸರ್ಜ ಜನಿಸಿದ್ದರೆ ಅಕ್ಟೋಬರ್ 22ರಂದು ಜೂನಿಯರ್ ಚಿರುಸರ್ಜ ಜನಿಸಿದ್ದಾರೆ. ಹೀಗಾಗಿ ಅಕ್ಟೋಬರ್ ತಿಂಗಳು ನನ್ನ ಸಂತೋಷದ ತಿಂಗಳು ಎಂಬುದಾಗಿ ಮೇಘನರಾಜ ಅವರು ತಮ್ಮ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ. ಈ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳು ಏನೆಂಬುದನ್ನು ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.

Get real time updates directly on you device, subscribe now.