ನಿಮ್ಮ ಮನೆ ಮಗಳು ಧರಿಸಿರುವ ಈ ಒಂದು ವಸ್ತುವಿನಿಂದಲೇ ನೀವೇ ಶ್ರೀಮಂತರಾಗುವುದು, ಪ್ರತಿಯೊಬ್ಬರೂ ಧರಿಸಬೇಕು. ಯಾವುದು ಗೊತ್ತೇ?
ನಮಸ್ಕಾರ ಸ್ನೇಹಿತರೇ ಎಲ್ಲರೂ ಕೂಡ ಆರ್ಥಿಕವಾಗಿ ಬಲಶಾಲಿಯಾಗಿ ಆಗಿರಬೇಕೆಂಬುದಾಗಿ ಅಂದುಕೊಂಡಿರುತ್ತಾರೆ. ಆದರೆ ಅದಕ್ಕೆ ಸರಿಯಾದ ಕ್ರಮಗಳು ಕೂಡ ಅನುಸರಿಸಬೇಕಾಗುತ್ತದೆ. ಹೌದು ಸ್ನೇಹಿತರೆ ಇಂದು ನಾವು ಈ ಕುರಿತಂತೆ ನಿಮಗೆ ವಿವರವಾಗಿ ಹೇಳಲು ಹೊರಟಿದ್ದೇವೆ. ಹೌದು ಸ್ನೇಹಿತರೆ ಮನೆಯಲ್ಲಿ ಹೆಣ್ಣುಮಗಳಿದ್ದರೆ ಖಂಡಿತವಾಗಿಯೂ ಅವಳಲ್ಲಿ ಲಕ್ಷ್ಮಿ ನೆಲೆಸಿರುತ್ತಾಳೆ ಎಂಬುದು ನಮ್ಮ ಹಿಂದೂ ಧರ್ಮಗಳ ಪುರಾತನಕಾಲದಿಂದಲೂ ಕೂಡ ನಂಬಿಕೆಯಾಗಿದೆ. ಆದರೆ ಕೆಲವರು ಮಾತ್ರ ಆ ಲಕ್ಷ್ಮಿಯನ್ನು ಇಷ್ಟಪಡುವುದಿಲ್ಲ ಹಾಗೂ ಅಪಮಾನ ಮಾಡುತ್ತಾರೆ.
ಆದರೆ ಅವರಿಗೆ ತಿಳಿದಿರುವುದಿಲ್ಲ ಅವರು ಅಪಮಾನ ಮಾಡುತ್ತಿರುವುದು ಆ ಹೆಣ್ಣುಮಗಳಿಗೆ ಅಲ್ಲ ಬದಲಾಗಿ ಅವರ ಮನೆಗೆ ಬರಬೇಕೆಂದಿದ್ದ ಲಕ್ಷ್ಮಿಗೆ ಎನ್ನುವುದಾಗಿ. ಹೌದು ಸ್ನೇಹಿತರೆ ಹೆಣ್ಣುಮಕ್ಕಳಲ್ಲಿ ಲಕ್ಷ್ಮಿ ನೆಲೆಸಿರುವುದರಿಂದ ಹೆಣ್ಣುಮಕ್ಕಳಿಗೆ ಅಪಮಾನ ಮಾಡುವ ಕೆಲಸ ಮಾಡಿದರೆ ಅವರ ಮನೆಗೆ ಲಕ್ಷ್ಮಿ ಪ್ರವೇಶ ಮಾಡುವುದಿಲ್ಲವಂತೆ. ಇನ್ನು ಇಂದು ನಾವು ಯಾವ ಕೆಲಸ ಮಾಡಿದರೆ ಮನೆಯಲ್ಲಿ ಲಕ್ಷ್ಮಿ ನೆಲೆಸಿರುತ್ತಾಳೆ ಎಂಬುದರ ಕುರಿತಂತೆ ನಾವು ಮಾತನಾಡಲು ಹೊರಟಿದ್ದೇವೆ.

ಹೌದು ಸ್ನೇಹಿತರೆ ಪುರಾಣ ಶಾಸ್ತ್ರಗಳ ಪ್ರಕಾರ ಮನೆಯ ಹೆಣ್ಣುಮಕ್ಕಳಿಗೆ 17 ವಿಧವಾದ ಶೃಂಗಾರವನ್ನು ಮಾಡಬೇಕಂತೆ ಅದರಲ್ಲಿ ಮುಖ್ಯವಾಗಿ ಕಾಲಿಗೆ ಬೆಳ್ಳಿಯ ಗೆಜ್ಜೆಯನ್ನು ತೊಡಿಸಲೇ ಬೇಕಂತೆ. ಹೌದು ಸ್ನೇಹಿತರೆ ಇನ್ನೂ ಮದುವೆಯಾಗಿ ಹೋಗಬೇಕಾದರೆ ಆಕೆಯ ಒಂದು ಬೆಳ್ಳಿಯ ಕಾಲ್ ಗೆಜ್ಜೆಯನ್ನು ಮನೆಯ ಒಳಗಡೆ ಇಟ್ಟುಕೊಳ್ಳಬೇಕಂತೆ. ಹೀಗಾಗಿ ನಿಮ್ಮ ಮನೆಯಲ್ಲಿ ಲಕ್ಷ್ಮಿ ನೆಲೆಸಿರುತ್ತಾಳೆ ಎಂಬುದು ಪುರಾಣ ಶಾಸ್ತ್ರಗಳ ಪ್ರಕಾರ ನಂಬಿಕೆಯಾಗಿದೆ. ಒಟ್ಟಾರೆಯಾಗಿ ಹೇಳುವುದಾದರೆ ಹೆಣ್ಣು ಮಕ್ಕಳಿರುವ ಮನೆಯಲ್ಲಿ ಖಂಡಿತವಾಗಿಯೂ ಲಕ್ಷ್ಮಿ ನೆಲೆಸಿರುತ್ತಾಳೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ.