ಗಂಡ ಮನೆಗೆ ಬಾ ಎಂದು ಕಣ್ಣೀರು ಹಾಕಿ ಕರೆದರೂ ಕೂಡ ಮನೆಗೆ ಹೋಗದೆ ನಟಿ ಕಾವೇರಿ ಏನು ಮಾಡುತ್ತಿದ್ದಾರೆ ಗೊತ್ತೇ??

3

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ನಿಮಗೆ ನಮ್ಮ ಕನ್ನಡ ಚಿತ್ರರಂಗದಲ್ಲಿ ಅಂದಿನ ಕಾಲದಲ್ಲಿ ನಡೆಸಿದಂತಹ ಹಲವಾರು ನಟಿಯರ ಕುರಿತಂತೆ ಗೊತ್ತಿರುತ್ತದೆ. ಕೆಲವರಿಗಂತೂ ಹಿಂದಿನ ನಟಿಯರಿಗಿಂತ ಅಂದಿನ ನಟಿಯರ ಮೇಲೆ ಹೆಚ್ಚು ಪ್ರೀತಿ ಎಂದು ಹೇಳಬಹುದು. ಇನ್ನು ಅಂದಿನ ಕಾಲದಲ್ಲಿ ತಮ್ಮ ಮುಗ್ಧ ನಟನೆ ಹಾಗೂ ನಡವಳಿಕೆಯ ಮೂಲಕ ದಕ್ಷಿಣ ಭಾರತದ ಹಲವಾರು ಅಭಿಮಾನಿಗಳನ್ನು ಸಂಪಾದಿಸಿರುವ ನಟಿಯೊಬ್ಬರ ಕುರಿತಂತೆ ಹೇಳಲು ಹೊರಟಿದ್ದೇವೆ ನಾವು. ಹೌದು ಸ್ನೇಹಿತರೆ ನಾವು ಮಾತನಾಡಲು ಹೊರಟಿರುವುದು ಕಾವೇರಿ ಅವರ ಕುರಿತಂತೆ. ಕಾವೇರಿ ಅವರ ನಿಜವಾದ ಹೆಸರು ಕಲ್ಯಾಣಿ ಎಂದು. ಇನ್ನು ಕಾವೇರಿ ಅವರು ಕೇರಳದಲ್ಲಿ ಜನಿಸುತ್ತಾರೆ ಮಾತ್ರವಲ್ಲದೆ ಚಿಕ್ಕವರಿರಬೇಕಾದರೆ ಮಲಯಾಳಂ ಚಿತ್ರರಂಗದಲ್ಲಿ ಬಾಲನಟಿಯಾಗಿ ಕೂಡ ಕಾಣಿಸಿಕೊಂಡಿದ್ದಾರೆ.

ಮೊದಲಿಗೆ ಕಾವೇರಿ ಅವರು ತಮಿಳು ಹಾಗೂ ತೆಲುಗು ಚಿತ್ರರಂಗದಲ್ಲಿ ನಾಯಕ ನಟಿಯಾಗಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡ ನಟಿ ಯಾಗಿರುತ್ತಾರೆ. ನಂತರ ಕನ್ನಡ ಚಿತ್ರರಂಗದಲ್ಲಿ ಕೂಡ ಅದರಲ್ಲೂ ಕ್ರೇಜಿಸ್ಟಾರ್ ರವಿಚಂದ್ರನ್ ಚಿತ್ರಗಳಲ್ಲಿ ನಡೆಸುವ ಮೂಲಕ ಕನ್ನಡಿಗರ ಮನಸ್ಸಿನಲ್ಲಿ ಕೂಡ ಪ್ರಮುಖ ಸ್ಥಾನವನ್ನು ಪಡೆದುಕೊಳ್ಳುತ್ತಾರೆ. ಇನ್ನು ಇವರ ವೈವಾಹಿಕ ಜೀವನದ ಬಗ್ಗೆ ಹೇಳುವುದಾದರೆ ನಿರ್ದೇಶಕ ಸೂರ್ಯಕಿರಣ್ ರವರನ್ನು ಇವರು ಮದುವೆಯಾಗುತ್ತಾರೆ. ಇನ್ನು ಮದುವೆಯಾದ ಮೊದಲಿಗೆ ಇವರಿಬ್ಬರ ನಡುವೆ ಎಲ್ಲವೂ ಚೆನ್ನಾಗಿತ್ತು ಆದರೆ ನಂತರವೇ ಸಮಸ್ಯೆ ಪ್ರಾರಂಭವಾಗಿದ್ದು.

ಹೌದು ಸ್ನೇಹಿತರೆ ಕಾಲಕ್ರಮೇಣ ಸೂರ್ಯಕಿರಣ ರವರು ಕಾವೇರಿ ಅವರ ಬಳಿ ತಮ್ಮ ಸಿನಿಮಾಗಳಿಗೆ ಬಂಡವಾಳ ಹಾಕಲು ಕೇಳಿಕೊಳ್ಳುತ್ತಾರೆ. ಕಾವೇರಿ ಅವರು ಕೂಡ ಅವರ ಮಾತನ್ನು ನಂಬಿ ತಾವು ದುಡಿದ ಹಣವನ್ನೆಲ್ಲಾ ಚಿತ್ರನಿರ್ಮಾಣಕ್ಕೆ ಹಾಕಿದರು ಕೂಡ ಅಲ್ಲಿ ನಷ್ಟವನ್ನು ಅನುಭವಿಸುತ್ತಾರೆ ಇದರಿಂದಾಗಿ ಕಾವೇರಿ ಅವರು ಸೂರ್ಯಕಿರಣ್ ಅವರನ್ನು ದೂರ ಮಾಡಿ ಹೋಗುತ್ತಾರೆ. ಇನ್ನು ಇತ್ತೀಚಿಗಷ್ಟೆ ತೆಲುಗು ಬಿಗ್ ಬಾಸ್ ನಲ್ಲಿ ಸೂರ್ಯಕಿರಣ್ ಹೋದಾಗಲೂ ಕೂಡ ಮತ್ತೊಮ್ಮೆ ತನ್ನ ಜೀವನದಲ್ಲಿ ಕಾವೇರಿದ ಎಂಬುದಾಗಿ ಬೇಡಿಕೊಂಡಿದ್ದು ವಿಡಿಯೋ ಸಾಕಷ್ಟು ವೈರಲ್ ಕೂಡ ಆಗಿತ್ತು, ಆದರೂ ಕೂಡ ಕಾವೇರಿ ರವರು ಮತ್ತೆ ಗಂಡನ ಬಳಿಗೆ ಹೋಗುತ್ತಿಲ್ಲ. ಈ ಕುರಿತಂತೆ ನಿಮ್ಮ ಅನಿಸಿಕೆ ಏನು ಎಂಬುದನ್ನು ತಪ್ಪದೆ ಕಾಮೆಂಟ್ ಬಾಕ್ಸಲ್ಲಿ ಹಂಚಿಕೊಳ್ಳಿ.

Get real time updates directly on you device, subscribe now.