ವೈಷ್ಣವಿ ರವರಿಗೆ ಕುಲಾಯಿಸಿದ ಅದೃಷ್ಟ, ಮತ್ತೊಮ್ಮೆ ವಿಶೇಷ ರೂಪದಲ್ಲಿ ನಿಮ್ಮ ಮನೆಗೆ ಬರುತ್ತಿದ್ದರೆ ವೈಷ್ಣವಿ ಗೌಡ, ಹೇಗೆ ಗೊತ್ತೇ??
ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ದಾರವಾಹಿಯ ನಟಿಯರು ಸಾಕಷ್ಟು ಜನಪ್ರಿಯರಾಗಿದ್ದಾರೆ. ಅದರಲ್ಲೂ ಕೂಡ ಇತ್ತೀಚಿನ ದಿನಗಳಲ್ಲಿ ಸಿನಿಮಾ ನಟಿಯರಿಗಿಂತ ಹೆಚ್ಚಾಗಿ ದಾರವಾಹಿ ನಟಿಯರು ಪರದೆಯ ಮೇಲೂ ಹಾಗೂ ಅದರಿಂದ ಆಚೆಗೂ ಮಾತ್ರವಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಜನಪ್ರಿಯರಾಗಿದ್ದಾರೆ. ಅವರಲ್ಲಿ ಒಬ್ಬರ ಕುರಿತಂತೆ ನಾವು ಮಾತನಾಡಲು ಹೊರಟಿದ್ದೇವೆ. ಹೌದು ಸ್ನೇಹಿತರ ಹಿಂದಿನ ವಿಷಯದ ಕೇಂದ್ರಬಿಂದು ವೈಷ್ಣವಿ ಗೌಡರವರು.
ಹೌದು ಸ್ನೇಹಿತರೆ ವೈಷ್ಣವಿ ಗೌಡರವರು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದಂತಹ ಅಗ್ನಿಸಾಕ್ಷಿ ಧಾರಾವಾಹಿ ಮೂಲಕ ಮನರಂಜನೆ ಕ್ಷೇತ್ರಕ್ಕೆ ಪರಿಚಿತರಾಗುತ್ತಾರೆ. ಇನ್ನು ಇದಾದ ನಂತರ ಹಲವಾರು ವರ್ಷಗಳ ಕಾಲ ಅವರು ಕಿರುತೆರೆಯಲ್ಲಿ ಆಗಲಿ ಸಿನಿಮಾಗಳಲ್ಲಿ ಆಗಲೇ ಕಾಣಿಸಿಕೊಂಡಿರಲಿಲ್ಲ. ಇದಾದನಂತರ ವೈಷ್ಣವಿ ಗೌಡರವರು ಕಾಣಿಸಿಕೊಂಡಿದ್ದು ಬಿಗ್ ಬಾಸ್ ಕನ್ನಡ ಸೀಸನ್ 8 ರಲ್ಲಿ. ಹೌದು ಸ್ನೇಹಿತರೆ ಈ ಬಾರಿಯ ಬಿಗ್ ಬಾಸ್ ನಲ್ಲಿ ವೈಷ್ಣವಿ ಗೌಡರವರು ನಾಲ್ಕನೇ ಸ್ಥಾನವನ್ನು ಪಡೆದಿರುತ್ತಾರೆ. ಇನ್ನು ಸದ್ಯಕ್ಕೆ ವೈಷ್ಣವಿ ಗೌಡರವರ ಮದುವೆ ವಿಚಾರಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸುದ್ದಿಯನ್ನು ಮಾಡುತ್ತಿವೆ.

ಇನ್ನು ಇತ್ತೀಚಿಗಷ್ಟೇ ವೈಷ್ಣವಿ ಗೌಡ ರವರು ಹೊಸ ರಿಯಾಲಿಟಿ ಶೋ ಒಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಆ ರಿಯಾಲಿಟಿ ಶೋ ಯಾವುದು ಹಾಗೂ ಯಾವಾಗ ಪ್ರಸಾರವಾಗುತ್ತದೆ ಎಂಬ ವಿವರವನ್ನು ಹೇಳುತ್ತೇವೆ ಬನ್ನಿ. ಇತ್ತೀಚಿಗೆ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ವೈಷ್ಣವಿ ಗೌಡರವರು ಡ್ಯಾನ್ಸ್ ಪ್ರಾಕ್ಟೀಸ್ ಮಾಡುತ್ತಿರುವ ವಿಡಿಯೋ ತುಣುಕೊಂದನ್ನು ಹಂಚಿಕೊಂಡಿದ್ದರು. ಇನ್ನು ವೈಷ್ಣವಿ ಗೌಡರವರು ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸುವರ್ಣ ಸೂಪರ್ಸ್ಟಾರ್ ಸೀಸನ್-2 ರಿಯಾಲಿಟಿ ಶೋನಲ್ಲಿ ಸೆಲೆಬ್ರಿಟಿ ಪರ್ಫಾರ್ಮೆನ್ಸ್ ನೀಡಲು ಡ್ಯಾನ್ಸ್ ಅನ್ನು ಪ್ರಾಕ್ಟಿಸ್ ಮಾಡುತ್ತಿದ್ದರು. ಇನ್ನು ಇದೇ ಸೆಪ್ಟಂಬರ್ 19ರಂದು ಸಂಜೆ 5:30 ಹೊತ್ತಿಗೆ ನೀವು ಇದನ್ನು ನೋಡಬಹುದಾಗಿದೆ.