ಪಾರ್ಟಿ ಗೆ ಹೋಗದೆ ಇದ್ದರೂ ಮಂಜು ರವರ ಕೈಯಲ್ಲಿ ಸುದೀಪ್ ರವರಿಗೆ ವಿಶೇಷ ಉಡುಗೊರೆ ಕಳುಹಿಸಿದ ದಿವ್ಯ ಸುರೇಶ, ಏನು ಗೊತ್ತೇ??

5

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಈಗಾಗಲೇ ಸೆಪ್ಟೆಂಬರ್ 2ರಂದು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರ ಜನ್ಮದಿನವನ್ನು ಇಡೀ ಭಾರತ ಮಾತ್ರವಲ್ಲದೆ ಪರದೇಶದ ಅಭಿಮಾನಿಗಳು ಕೂಡ ಆಚರಿಸಿದ ನಿಮಗೆಲ್ಲಾ ಗೊತ್ತೇ ಇದೆ. ಈಗ ಚಿತ್ರದ ಮೂಲಕ ಜಪಾನ್ ಹಾಗೂ ಬೇರೆ ಬೇರೆ ದೇಶಗಳಲ್ಲಿ ಕಟ್ಟ ಅಭಿಮಾನಿಗಳನ್ನು ಹೊಂದಿರುವ ಅಪರೂಪದ ಕಲಾವಿದ ಎಂದೇ ಹೇಳಬಹುದು. ಇನ್ನು ಎಲ್ಲ ಸರಿಯಾಗಿದ್ದರೆ ಕಿಚ್ಚ ಸುದೀಪ್ ರವರ ನಿವಾಸದ ಎದುರು ಗಡೆ ಲಕ್ಷಾಂತರ ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ಕಾಣಲು ಹಾಗೂ ಅವರಿಗೆ ಜನ್ಮದಿನದ ಶುಭಾಶಯಗಳನ್ನು ತಿಳಿಸಲು ಬರುತ್ತಿದ್ದರು.

ಇನ್ನು ಕಿಚ್ಚ ಸುದೀಪ್ ರವರಿಗೆ ಕೇವಲ ಅಭಿಮಾನಿಗಳಿಂದ ಮಾತ್ರವಲ್ಲದೆ ಗಣ್ಯಾತಿಗಣ್ಯ ರಿಂದ ಹಾಗೂ ನಟ-ನಟಿಯರಿಂದ ಸಾಮಾಜಿಕ ಜಾಲತಾಣಗಳಲ್ಲಿ ಫೋನ್ ಕಾಲ್ ಗಳಲ್ಲಿ ಶುಭಾಶಯದ ಮಹಾಪೂರವೇ ಹರಿದುಬಂದಿದೆ. ಅಭಿಮಾನಿಗಳನ್ನು ಕೂಡ ಸ್ನೇಹಿತರು ಎನ್ನುವ ಮಹಾನುಭಾವ ಕಿಚ್ಚ ಸುದೀಪ್ ರವರು. ಇನ್ನು ಕಿಚ್ಚ ಸುದೀಪ್ ರವರಿಗೆ ಬಿಗ್ಬಾಸ್ ಸ್ಪರ್ಧಿಗಳಿಂದ ಕೂಡ ಜನುಮದಿನದ ಶುಭಾಶಯಗಳು ಹಾಗೂ ಉಡುಗೊರೆಗಳು ಬಂದಿದೆ. ಇದರಲ್ಲಿ ಮುಖ್ಯವಾಗಿ ಇಂದಿನ ವಿಷಯದಲ್ಲಿ ದಿವ್ಯ ಸುರೇಶ್ ಅವರು ಕಿಚ್ಚ ಸುದೀಪ್ ರವರ ಜನ್ಮದಿನಕ್ಕೆ ಏನು ನೀಡಿದ್ದಾರೆ ಎಂಬುದರ ಕುರಿತಂತೆ ತಿಳಿಯೋಣ ಬನ್ನಿ.

ಹೌದು ಸ್ನೇಹಿತರೆ ಬಿಗ್ ಬಾಸ್ ಖ್ಯಾತಿಯ ದಿವ್ಯ ಸುರೇಶ್ ರವರು ಕಿಚ್ಚ ಸುದೀಪ್ ಅವರನ್ನು ಭೇಟಿಯಾಗಿ ಅವರ ಜನ್ಮದಿನದಂದು ಅವರಿಗೆ ಹೂವಿನ ಬೊಕ್ಕೆ ಹಾಗೂ ಒಂದು ಪತ್ರವನ್ನು ನೀಡುವ ಮೂಲಕ ಶುಭಾಶಯವನ್ನು ಕೋರಿದರು. ಇನ್ನು ಆ ಪತ್ರದಲ್ಲಿ ನನಗೆ ಜೀವನದಲ್ಲಿ ಬಿಗ್ ಬಾಸ್ ಮೂಲಕ ಸೆಕೆಂಡ್ ಇನ್ನಿಂಗ್ಸ್ ನೀಡಿದ್ದಕ್ಕಾಗಿ ಧನ್ಯವಾದಗಳು ಗಾಡ್ಫಾದರ್ ಕಿಚ್ಚ ಸುದೀಪ್ ಇಂದು ಬರೆಯಲಾಗಿತ್ತು. ಇನ್ನು ದಿವ್ಯ ಸುರೇಶ್ ರವರೊಂದಿಗೆ ಅರವಿಂದ ದಿವ್ಯ ಮಂಜು ಪಾವಗಡ ರವರು ಕೂಡ ಕಿಚ್ಚ ಸುದೀಪ್ ರವರ ಜನ್ಮದಿನಕ್ಕೆ ಶುಭಾಶಯಗಳು ಹಾಗೂ ಗಿಫ್ಟ್ ಅನ್ನು ನೀಡಿದ್ದಾರೆ.

Get real time updates directly on you device, subscribe now.