ಎರಡು ಮಾಡುವೆ ನಂತರ ಡೈವೋರ್ಸ್ ನೀಡಿ ಮೂರನೇ ಮದುವೆಗೆ ಸಿದ್ದವಾದ ಅಮಿರ್, ಹುಡುಗಿ ಯಾರು ಗೊತ್ತೇ??
ನಮಸ್ಕಾರ ಸ್ನೇಹಿತರೇ ಬಾಲಿವುಡ್ ಮಂದಿಯ ಮದುವೆ ಹಾಗೂ ವಿವಾಹ ವಿಚ್ಛೇದನ ಕುರಿತಂತೆ ನಿಮಗೆಲ್ಲ ಗೊತ್ತಿದೆ. ಇಲ್ಲಿನ ಜನರು ಮದುವೆ ಕುರಿತಂತೆ ಅಷ್ಟೊಂದು ಸೀರಿಯಸ್ ಆಗಿರುವುದಿಲ್ಲ. ಇತ್ತೀಚೆಗಷ್ಟೇ ಬಾಲಿವುಡ್ ಚಿತ್ರರಂಗದ ಮಿಸ್ಟರ್ ಪರ್ಫೆಕ್ಟ್ ಎಂದೇ ಖ್ಯಾತರಾಗಿರುವ ಅಮೀರ್ ಖಾನ್ ರವರು 15 ವರ್ಷಗಳ ನಂತರ ತಮ್ಮ ಎರಡನೇ ಪತ್ನಿಯಾಗಿರುವ ಕಿರಣ್ ರಾವ್ ರವರಿಗೆ ವಿವಾಹ ವಿಚ್ಛೇದನವನ್ನು ನೀಡಿದ್ದರು. ಹೌದು ಸ್ನೇಹಿತರೆ ಇವರಿಬ್ಬರಿಗೆ ಒಬ್ಬ ಮಗ ಕೊಡ ಜನಿಸಿದ್ದ. ಇನ್ನು ಈ ಮಗನನ್ನು ಅಮೀರ್ ಖಾನ್ ರವರು ನೋಡಿಕೊಳ್ಳುವ ಕುರಿತಂತೆ ಮಾತನ್ನು ನೀಡಿದ್ದಾರೆ.
ಇನ್ನು ವೈವಾಹಿಕ ವಾಗಿ ಇಬ್ಬರು ಕೊಡದೂರ್ ಆಗಿದ್ದರೂ ಕೂಡ ವ್ಯವಹಾರದಲ್ಲಿ ಇವರಿಬ್ಬರು ಜೊತೆಗಾರರು ಎಂಬುದಾಗಿ ಹೇಳಿಕೊಂಡಿದ್ದಾರೆ. ಇಬ್ಬರು ಗಂಡ ಹೆಂಡತಿಯರಾಗಿ ಮುಂದುವರಿಯಲು ಸಾಧ್ಯವಿಲ್ಲದಿದ್ದರೂ ಕೂಡ ಮುಂದಿನ ದಿನಗಳಲ್ಲಿ ಒಳ್ಳೆಯ ಸ್ನೇಹಿತರಾಗಿ ಮುಂದುವರೆಯುವ ಕುರಿತಂತೆ ಮಾತನಾಡಿದ್ದಾರೆ. ಇನ್ನು ಇತ್ತೀಚಿನ ದಿನಗಳಲ್ಲಿ ಆಮೀರ್ ಖಾನ್ ರವರು ಮೂರನೇ ಮದುವೆಯಾಗುವ ಕುರಿತಂತೆ ಸುದ್ದಿಗಳು ಸಾಕಷ್ಟು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಹರಿದಾಡುತ್ತಿದೆ.
ಹೌದು ಸ್ನೇಹಿತರೆ ಅಮೀರ್ ಖಾನ್ ರವರ ಥಗ್ಸ್ ಆಫ್ ಹಿಂದೂಸ್ತಾನ್ ಹಾಗೂ ದಂಗಲ್ ಚಿತ್ರದಲ್ಲಿ ನಟಿಸಿರುವ ಅಭಿನಯದ ಫಾತಿಮಾ ಶೇಖ್ ಅವರನ್ನು ಅಮೀರ್ ಖಾನ್ ರವರು ಮದುವೆಯಾಗಲಿದ್ದಾರೆ ಎಂಬ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದಕ್ಕೆ ಪ್ರಬಲ ಕಾರಣವೇನೆಂದರೆ ಸನಾ ಫಾತಿಮಾಶೇಖ್ ರವರು ಅಮೀರ್ ಖಾನ್ ಅವರೊಂದಿಗೆ ಹಲವಾರು ಖಾಸಗಿ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಕುರಿತಂತೆ ಮುಂದಿನ ದಿನಗಳಲ್ಲಿ ಖಚಿತ ಮಾಹಿತಿ ಅಮೀರ್ ಖಾನ್ ರವರು ನೀಡಬೇಕಾಗಿದೆ.