ಹುಟ್ಟುಹಬ್ಬ ಎಂಬುದನ್ನು ನೋಡದ ದರ್ಶನ್, ಸುದೀಪ್ ರವರಿಗೆ ಮತ್ತೊಂದು ಶಾಕ್. ಅಭಿಮಾನಿಗಳಿಗೆ ಮತ್ತಷ್ಟು ನಿರಾಸೆ. ಏನು ಗೊತ್ತೇ??

9

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಇಂದು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಅಭಿಮಾನಿಗಳಿಗೆ ಹಬ್ಬದ ಸಡಗರ. ಏಕೆಂದರೆ ಅವರ ನೆಚ್ಚಿನ ನಟನ ಜನುಮ ದಿನ ಇಂದು. ಸೆಪ್ಟೆಂಬರ್ 2 ಬಂತೆಂದರೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಅಭಿಮಾನಿಗಳಿಗೆ ಎಲ್ಲಿಲ್ಲದ ಸಡಗರ. ತಮ್ಮದೇ ಮನೆಯವರ ಜನ್ಮ ದಿನವನ್ನು ಆಚರಿಸುವಷ್ಟು ಖುಷಿ. ಹೌದು ಸ್ನೇಹಿತರೆ ತಮ್ಮ ವಿಶಿಷ್ಟವಾದ ರೀತಿಯ ಅಭಿನಯದಿಂದಲೇ ಅಭಿಮಾನಿಗಳನ್ನು ಸಂಪಾದಿಸಿರುವ ನಟನೆಂದರೆ ಅದು ಖಂಡಿತವಾಗಿಯೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್. ತಮ್ಮ ನಟನೆಯನ್ನು ಭಾರತ ಚಿತ್ರರಂಗ ದಾದ್ಯಂತ ಪಸರಿಸಿರುವ ಅದ್ಭುತ ಕಲಾವಿದ.

ಕನ್ನಡ ಸಂಘಟನೆಗಳಿಂದ ಅಭಿನಯ ಚಕ್ರವರ್ತಿ ಎಂಬ ಬಿರುದನ್ನು ಪಡೆದಂತಹ ಮಾಣಿಕ್ಯ. ಇನ್ನು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರ ಜನ್ಮ ದಿನದ ವಿಶೇಷವಾಗಿ ಇಂದು ವಿಕ್ರಂತ್ ರೋಣ ಹಾಗೂ ಕೋಟಿಗೊಬ್ಬ3 ಚಿತ್ರತಂಡದಿಂದ ಹಲವಾರು ವಿಶೇಷ ಹುಡುಗರುಗಳು ಅಭಿಮಾನಿಗಳಿಗೆ ಸಂತೋಷವನ್ನು ತರಿಸಿದೆ. ಇನ್ನು ಹಲವಾರು ಸೆಲೆಬ್ರಿಟಿಗಳು ಕೂಡ ಕಿಚ್ಚ ಸುದೀಪ್ ರವರಿಗೆ ಜನ್ಮದಿನದ ಶುಭಾಶಯಗಳನ್ನು ಕೋರಿದ್ದಾರೆ. ಒಟ್ಟಾರೆ ಇಂದು ಕಿಚ್ಚ ಸುದೀಪ್ ರವರಿಗೆ ಸಂತೋಷದ ದಿನ ಎಂದರೆ ತಪ್ಪಾಗಲಾರದು.

ಇದರ ಮಧ್ಯದಲ್ಲಿ ಕಿಚ್ಚ ಸುದೀಪ್ ರವರ ಕುಚಿಕು ಗೆಳೆಯನಾಗಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಿಚ್ಚ ಸುದೀಪ್ ರವರಿಗೆ ಮಾಡುತ್ತಾರೆ ಎಂದು ಅಭಿಮಾನಿಗಳು ಕಾದಿದ್ದರು, ಹೌದು ಸ್ನೇಹಿತರೆ, ಈ ಬಾರಿಯಾದರೂ ಇವರಿಬ್ಬರು ಒಂದಾಗುತ್ತಾರೆ ಎನ್ನದು ಅಭಿಮಾನಿಗಳು ತುದಿಗಾಲಲ್ಲಿ ಕಾದು ನಿಂತಿದ್ದರು. ಆದರೆ ಎಲ್ಲರ ನಿರೀಕ್ಷೆಯಂತೆ ಡಿ ಬಾಸ್ ಕೂಡ ಕಿಚ್ಚ ಸುದೀಪ್ ರವರಿಗೆ ವಿಶ್ ಮಾಡಿದ್ದಾರೆ ಎಂಬ ಸುದ್ದಿ ಕೇಳಿ ಬಂದಿತ್ತು, ಆದರೆ ದರ್ಶನ್ ರವರು ಈ ಬಾರಿ ಕೂಡ ಕರಗಿಲ್ಲ. ಅದೇ ಸಮಯದಲ್ಲಿ ದರ್ಶನ್ಹೌ ವಿಶ್ ಮಾಡಿದ್ದಾರೆ ಎಂಬ ಸುದ್ದಿ ಕೇಳಿ ಬರುತ್ತಿದೆ ಆದರೆ ಹೌದು ದರ್ಶನ್ ರವರು ಕಿಚ್ಚ ಸುದೀಪ್ ರವರಿಗೆ ವಿಶ್ ಏನೋ ಮಾಡಿದ್ದಾರೆ ಆದರೆ ಈ ವರ್ಷದಲ್ಲಿ ಅಲ್ಲ ಬದಲಾಗಿ 2015ರಲ್ಲಿ. ಹೌದು ಸ್ನೇಹಿತರೆ ಅದೇ ಹಳೆಯ ವಿಶ್ ಅನ್ನು ಅಭಿಮಾನಿಗಳು ಇಂದು ಟ್ವಿಟರ್ನಲ್ಲಿ ವೈರಲ್ ಮಾಡುತ್ತಿದ್ದು ಸಾಕಷ್ಟು ಸುದ್ದಿ ಮಾಡಿದೆ. ಇದೇ ಸಮಯದಲ್ಲಿ ಇವರಿಬ್ಬರು ಒಂದಾಗಲಿಲ್ಲ ಎಂದು ಅಭಿಮಾನಿಗಳು ನಿರಾಸೆ ಹೊಂದಿದ್ದಾರೆ.

Get real time updates directly on you device, subscribe now.