ವಿರಾಟ್, ಅನುಷ್ಕಾ ಮನೆಗೆ ಹೋಗಿ ಅವರಿರುವ ಪರಿಸ್ಥಿತಿ ನೋಡಿದರೆ ನಿಜಕ್ಕೂ ಶಾಕ್ ಆಗ್ತೀರಾ, ಅಷ್ಟಕ್ಕೂ ಅಲ್ಲಿ ನಡೆದ್ದದೇನು ಗೊತ್ತೇ??

7

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ನಮ್ಮಲ್ಲಿ ಒಂದು ಭಾವನೆ ಇದೆ ನೂರಾರು ಕೋಟಿ ಆಸ್ತಿ ಹಾಗೂ ಆದಾಯಗಳು ಬರುತ್ತಿರುವ ಶ್ರೀಮಂತ ಮನೆಯಲ್ಲಿ ಅದೆಷ್ಟು ಆಳುಕಾಳುಗಳು ಇರುತ್ತಾರೆಂದು. ಇದು ಸಹಜವಾಗಿ ಎಲ್ಲರಲ್ಲೂ ಮೂಡುವ ಭಾವನೆ ಯಾಕೆಂದರೆ ಅಷ್ಟೊಂದು ದುಡಿಯುತ್ತಾರೆ ಎಂದ ಮೇಲೆ ಅವರಿಗೆ ಮನೆಕೆಲಸ ನೋಡಿಕೊಳ್ಳಲು ಸಾಧ್ಯವಿಲ್ಲ ಅದಕ್ಕಾಗಿ ಆಳು ಕಾಳುಗಳನ್ನು ಮನೆಕೆಲಸ ನೋಡಲು ಇಟ್ಟುಕೊಂಡಿರುತ್ತಾರೆ ಎಂಬುದು ಸ್ವಾಭಾವಿಕವಾಗಿ ಎಲ್ಲರೂ ಅಂದುಕೊಳ್ಳುತ್ತಾರೆ. ಆದರೆ ಇಂದಿನ ವಿಷಯದಲ್ಲಿ ನಾವು ಇಬ್ಬರು ವಿಶೇಷ ವ್ಯಕ್ತಿಗಳ ಕುರಿತಂತ ನಾವು ಮಾತನಾಡಲು ಹೊರಟಿದ್ದೇವೆ ಬನ್ನಿ ಅದರ ಸಂಪೂರ್ಣ ವಿವರವನ್ನು ಹೇಳುತ್ತೇವೆ.

ನಮ್ಮ ದೇಶದಲ್ಲಿ ಅತ್ಯಂತ ಜನಪ್ರಿಯತೆಯನ್ನು ಪಡೆದುಕೊಂಡಿರುವ ಎರಡು ಕ್ಷೇತ್ರವೆಂದರೆ ಒಂದು ಕ್ರಿಕೆಟ್ 2 ಸಿನಿಮಾ. ಕ್ರಿಕೆಟ್ ಹಾಗೂ ಸಿನಿಮಾದಲ್ಲಿ ಅತ್ಯಂತ ಯಶಸ್ವಿ ಸ್ಥಾನವನ್ನು ಪಡೆದುಕೊಂಡಿರುವ ಹಾಗೂ ಈಗಾಗಲೇ ಸೂಪರ್ಸ್ಟಾರ್ ಗಳಾಗಿ ಮಿಂಚುತ್ತಿರುವ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ರವರ ಬಗ್ಗೆ ಇಂದು ನಾವು ಹೇಳಲು ಹೊರಟಿದ್ದೇವೆ. ಇವರಿಬ್ಬರು ಸಹ ಯಾರ ಶಿಫಾರಸ್ಸು ಇಲ್ಲದೆ ತಮ್ಮ ಸ್ವಂತ ಬಲದಿಂದ ತಮ್ಮ ಸ್ವಂತ ಪರಿಶ್ರಮದಿಂದ ಹಿಂದಿರುವ ಯಶಸ್ವಿ ಸ್ಥಾನಕ್ಕೆ ಬಂದವರು.

ಇಂದಿಗೂ ಸಹ ಈ ಕಾರಣದಿಂದಾಗಿ ಕೋಟ್ಯಾಂತರ ಜನರ ಅಭಿಮಾನಿಗಳ ಸ್ಫೂರ್ತಿಯ ಕೇಂದ್ರ ಬಿಂದುವಾಗಿದ್ದಾರೆ ವಿರಾಟ್ ಕೊಹ್ಲಿ ಹಾಗೂ ಅನುಷ್ಕ ಶರ್ಮ. ಜೀರೋ ಇಂದ ಹೀರೋ ಆಗಿರುವ ಇವರಿಬ್ಬರ ಲೈಫ್ ಸ್ಟೋರಿ ಎಲ್ಲರನ್ನೂ ಕೂಡ ಆಕರ್ಷಿಸುತ್ತದೆ. ಇವರು ಹೊರಗೆ ಎಷ್ಟು ಶ್ರಮಜೀವಿಗಳು ಹಾಗೂ ಸೂಪರ್ ಸ್ಟಾರ್ ಗಳ ಆಗಿ ಮಿಂಚುತ್ತಿದ್ದಾರೆ. ಅದೇ ರೀತಿ ಮನೆಯಲ್ಲಿ ಕೂಡ ಅಷ್ಟೇ ಸಿಂಪಲ್ ಹಾಗೂ ಸರಳ ಜೀವನವನ್ನು ಜೀವಿಸುತ್ತಿದ್ದಾರೆ.

ಹೌದು ಅನುಷ್ಕಶರ್ಮ ಹಾಗೂ ವಿರಾಟ್ ಕೊಹ್ಲಿ ಅವರು ತಮ್ಮ ವೃತ್ತಿಯಿಂದ ಹಾಗೂ ಅದಕ್ಕಿಂತ ಹೆಚ್ಚಾಗಿ ಅಡ್ವಟೈಸ್ಮೆಂಟ್ ಗಳಿಂದ ಕೋಟ್ಯಾಂತರ ಸಾವಿರ ಕೋಟಿ ರೂಪಾಯಿಗಳಷ್ಟು ದುಡಿಯುತ್ತಿದ್ದಾರೆ. ಆದರೆ ಅವರ ಮನೆಯಲ್ಲಿ ಹೋಗಿ ನೋಡಿದ ನಂತರ ಭಾರತೀಯ ಕ್ರಿಕೆಟ್ ತಂಡದ ಆಯ್ಕೆದಾರರು ಶಾಕಿಂಗ್ ಸ್ಟೇಟ್ ಮೆಂಟ್ ಅನ್ನು ನೀಡಿದ್ದಾರೆ. ಹೇಳಿಕೆ ಏನು ಎಂಬುದು ನಿಮಗೆ ಸವಿಸ್ತಾರವಾಗಿ ಹೇಳುತ್ತೇವೆ ಬನ್ನಿ. ಹೌದು ಭಾರತೀಯ ಆಯ್ಕೆ ಸಮಿತಿಯ ಸದಸ್ಯರಾಗಿರುವ ಸರಂದೀಪ್ ಸಿಂಗ್ ರವರು ವಿರಾಟ್ ಕೊಹ್ಲಿ ರವರ ಆಹ್ವಾನದಂತೆ ಅವರ ಮನೆಗೆ ಊಟಕ್ಕೆ ಹೋಗಿದ್ದರು. ಇತ್ತೀಚಿಗಷ್ಟೇ ವಿರಾಟ್ ಕೊಹ್ಲಿ ಅವರು 34 ಕೋಟಿ ಮೌಲ್ಯದ ಮನೆಯೊಂದನ್ನು ಖರೀದಿಸಿ ತಮ್ಮ ಪತ್ನಿಯೊಂದಿಗೆ ನೆಲೆಸುತ್ತಿದ್ದರು.

ಇಲ್ಲಿಗೆ ಬಂದ ಸರಂದೀಪ್ ಸಿಂಗ್ ರವರನ್ನು ವಿರಾಟ್ ಕೊಹ್ಲಿ ಹಾಗೂ ಅನುಷ್ಕ ಶರ್ಮ ದಂಪತಿಗಳು ಅದ್ಧೂರಿಯಾಗಿ ಸ್ವಾಗತಿಸಿದರು. ಇಷ್ಟೊಂದು ಕೋಟಿ ಬೆಲೆ ಬಾಳುವ ಮನೆಯಲ್ಲಿ ಯಾರು ಕೂಡ ಕೆಲಸದವರು ಇರಲಿಲ್ಲ. ವಿರಾಟ್ ಕೊಹ್ಲಿ ರವರು ಹಾಗೂ ಅವರ ಪತ್ನಿ ನಟಿ ಅನುಷ್ಕಾ ಶರ್ಮಾ ಅವರು ಸ್ವತಃ ತಾವೇ ಅಡುಗೆ ಮಾಡಿ ಬಡಿಸುತ್ತಿದ್ದರು. ಇದು ಅವರ ಸರಳ ಜೀವನಕ್ಕೆ ಹಾಗೂ ಅತಿಥಿ ಸತ್ಕಾರಕ್ಕೆ ಇರುವ ಜೀವಂತ ಉದಾಹರಣೆಯಾಗಿದೆ. ಇದನ್ನು ನೋಡಿ ಖುಷಿಪಟ್ಟ ಸರಂದೀಪ್ ಸಿಂಗ್ ರವರು ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ದಂಪತಿಗಳ ಕುರಿತಂತೆ ಬಹಳಷ್ಟು ಸಂತೋಷಪಟ್ಟರು.

ಇದನ್ನು ಇತ್ತೀಚಿನ ಸಂದರ್ಶನವೊಂದರಲ್ಲಿ ಸ್ವತಹ ತಾವೇ ಖುದ್ದಾಗಿ ಹೇಳಿದ್ದರು ಕೂಡ. ನೋಡಿದ್ರಲ್ಲ ಸ್ನೇಹಿತರೆ ಅಷ್ಟೊಂದು ಕೋಟ್ಯಂತರ ರೂಪಾಯಿ ತಿಳಿದರು ಸರಳಜೀವನವನ್ನು ಸಾಗಿಸುತ್ತಿರುವ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ದಂಪತಿಗಳಿಗೆ ನಮ್ಮ ಸಲಾಂ ಇರಲಿ. ಅದು ಅಲ್ಲದೆ ಇತ್ತೀಚಿನ ದಿನಗಳಲ್ಲಿ ಈ ಮಹಾಮಾರಿ ಗೋಸ್ಕರ ಕೋಟ್ಯಾಂತರ ರೂಪಾಯಿಗಳನ್ನು ಜನರ ಕಲ್ಯಾಣಕ್ಕಾಗಿ ಮಾಡಿರುವ ಈ ಜೋಡಿ ಈಗಾಗಲೇ ಜನಮನಗಳಲ್ಲಿ ದೇವರ ಸ್ಥಾನವನ್ನು ಪಡೆದಿದ್ದಾರೆ. ಕೇವಲ ಮೈದಾನ ಹಾಗೂ ಪರದೆಯ ಮೇಲಷ್ಟೆ ಮಾತ್ರವಲ್ಲದೆ ನಿಜ ಜೀವನದಲ್ಲಿ ಈ ಜೋಡಿ ಸಾಮಾನ್ಯ ಜನರ ಕಷ್ಟಗಳಿಗೆ ನೇರವಾಗಿ ಅವರ ಬದುಕಿನಲ್ಲಿ ದಾರಿದೀಪವಾಗಿದ್ದಾರೆ. ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ದಂಪತಿಗಳ ಈ ಒಳ್ಳೆಯ ಕಾರ್ಯಕ್ಕೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Get real time updates directly on you device, subscribe now.