ಕೊರೊನ ಎರಡನೇ ಅಲೆಗೆ ಭಾರತ ತತ್ತರ, ಗೂಗಲ್ ಸಿಇಓ ಸುಂದರ್ ಪಿಚೈ ನಿಂತರು ಭಾರತದ ಸಹಾಯಕ್ಕೆ ! ಮಾಡಿದ್ದೇನು ಗೊತ್ತಾ??

37

Get real time updates directly on you device, subscribe now.

ನಮಸ್ಕಾರ ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ತಿಳಿದಿರುವಂತೆ ಭಾರತದಲ್ಲಿ ಕೊರೋನ ಅಲೆ ಜೋರಾಗಿ ನಡೆಯುತ್ತಿದೆ, ಎಲ್ಲಿ ನೋಡಿದರೂ ಲಕ್ಷಗಳ ಸಂಖ್ಯೆಯಲ್ಲಿ ಕೇಸುಗಳು ದಾಖಲಾಗುತ್ತಿವೆ ಇಂತಹ ಸಂದರ್ಭದಲ್ಲಿ ಸಾಮಾನ್ಯವಾಗಿ ಬಹುತೇಕ ಕಡೆ ಸೌಲಭ್ಯಗಳ ಕೊರತೆ ಕಾಣುತ್ತಿದೆ, ಆದರೆ ಅದೇ ಸಮಯದಲ್ಲಿ ಕೇಂದ್ರ ಹಾಗೂ ಪ್ರತಿಯೊಂದು ರಾಜ್ಯಗಳು ಕೂಡ ತಮ್ಮ ಪ್ರಯತ್ನ ಮೀರಿ ತಮ್ಮ ತಮ್ಮ ರಾಜ್ಯಗಳ ಜನರನ್ನು ಕಾಪಾಡಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ.

ಕೆಲವೊಂದು ಕಡೆ ವಿವಾದಗಳು ಕೇಳಿ ಬಂದರೂ ಕೂಡ, ಇಡೀ ಭಾರತದ ಜನಸಂಖ್ಯೆಗೆ ಆಸ್ಪತ್ರೆ ನಿರ್ಮಿಸುವುದು ಅಸಾಧ್ಯದ ಕೆಲಸ, ಯಾಕೆಂದರೆ 1000 ಜನ ದೇಶದಲ್ಲಿ ಹೆಚ್ಚೆಂದರೆ ಕೇವಲ 20 ರಿಂದ 50 ಬೆಡ್ ಗಳಿರುವ ವ್ಯವಸ್ಥೆ ಮಾಡಿದರೆ ಆಸ್ಪತ್ರೆ ಸಾಕಾಗುತ್ತಿತ್ತು ಆದರೆ, ಕರುನಾ ಕಾರಣದಿಂದ ಸಾಕಷ್ಟು ಸಂಖ್ಯೆಯಲ್ಲಿ ಜನರು ಆಸ್ಪತ್ರೆಗಳ ಕಡೆಗೆ ಮುಖ ಮಾಡುತ್ತಿದ್ದಾರೆ.

ಇಂತಹ ಸಮಯದಲ್ಲಿ ಊಹಿಸಿದಂತೆ ಸೌಲಭ್ಯಗಳ ಕೊರತೆ ಕಾಣುತ್ತಿದೆ. ಅದೇ ಕಾರಣಕ್ಕಾಗಿ ವಿವಿಧ ದೇಶಗಳು ಭಾರತದ ಜೊತೆ ನಿಂತಿವೆ, ಇದೀಗ ಐಟಿ ದಿಗ್ಗಜ ಕಂಪನಿ ಯಾಗಿರುವ ಸಿಇಓ ಸುಂದರ್ ಪಿಚೈ ರವರು ಭಾರತ ದೇಶಕ್ಕೆ ಯುನಿಸೆಫ್ ಹಾಗೂ ಗಿವ್ ಇಂಡಿಯಾದ ಮೂಲಕ 135 ಕೋಟಿ ರೂಪಾಯಿಗಳ ನೆರವನ್ನು ಘೋಷಿಸಿದ್ದಾರೆ. ಈ ಮೂಲಕ ಸಾಮಾಜಿಕ ಕಳಕಳಿ ಮೆರೆದಿದ್ದಾರೆ. ನಮ್ಮ ತಂಡದ ಪರವಾಗಿ ಹಾಗೂ ನಿಮ್ಮೆಲ್ಲರ ಪರವಾಗಿ ಗೂಗಲ್ ಸಿಇಓ ಸುಂದರ್ ಪಿಚೈ ರವರಿಗೆ ಧನ್ಯವಾದಗಳು.

Get real time updates directly on you device, subscribe now.