ಅತ್ತೆಯ ಬಟ್ಟೆ ಮೇಲೆ ಆಕಸ್ಮಾತಾಗಿ ಊಟ ಚೆಲ್ಲಿದ ವೇಟರ್, ಅದನ್ನ ನೋಡಿದ ಸೊಸೆ ಎಲ್ಲರೆದುರು ವೇಟರ್ ಗೆ ಮಾಡಿದ್ದು ಏನು ಗೊತ್ತಾ? ಎಲ್ಲರೂ ಫುಲ್ ಶಾಕ್

19

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಅತ್ತೆ ಸೊಸೆ ಎಂದ ತಕ್ಷಣ ಪ್ರತಿಯೊಬ್ಬರೂ ಕೂಡ ವಾದಗಳ ಕುರಿತು ಎಂದು ಅಂದುಕೊಳ್ಳುತ್ತಾರೆ. ಯಾಕೆಂದರೆ ಎರಡು ಜಡೆ ಒಂದು ಕಡೆ ಇರಲು ಸಾಧ್ಯವೇ ಎಂಬುದು ಗಾದೆ ಮಾತು. ಆ ಗಾದೆಗೆ ತಕ್ಕಂತೆ ಬಹುತೇಕ ಮನೆಗಳಲ್ಲಿ ಅತ್ತೆ ಸೊಸೆ ನಡುವೆ ಕಾಣದ ಒಂದು ರೀತಿಯ ಜಗಳ ಇರುತ್ತದೆ. ಏನು ನಡೆಯುತ್ತಿಲ್ಲ ಎಂದು ಕೊಂಡರೆ ಅದು ಹೊರ ಜಗತ್ತಿಗೆ ಕಾಣಿಸ್ತುತ್ತಿಲ್ಲ ಎಂದಷ್ಟೇ ಅರ್ಥ, ಯಾಕೆಂದರೆ ಅತ್ತೆ ಸೊಸೆ ನಡುವೆ ಸುಖಕರ ಭಾಂದವ್ಯ ಮೂಡುವುದು ಬಹಳ ಅಪರೂಪ ಎನ್ನುತ್ತವೆ ಸಮೀಕ್ಷೆಗಳು.

ಇನ್ನು ಸಮೀಕ್ಷೆಗಳು ನಿಜವಾಗುವಂತೆ ನಾವು ಹಲವಾರು ಉದಾರಹರಣೆಗಳನ್ನು ಕೂಡ ನೋಡಬಹುದು, ಹೀಗಿರುವಾಗ ಇಲ್ಲಿ ಆ ಅತ್ತೆ ಸೊಸೆ ನಡುವಿನ ಒಂದು ರೀತಿಯ ಕೋಳಿ ಜಗಳದಿಂದ ಒಬ್ಬ ವೈಟರ್ ಗೆ ಅದೃಷ್ಟ ಖುಲಾಯಿಸಿದೆ. ಹೌದು ಸ್ನೇಹಿತರೇ ದೂರ ಲಂಡನ್ ನಗರದಲ್ಲಿ ದಂಪತಿಗಳು ತಮ್ಮ ಮಾಡುವೆ ವಾರ್ಷಿಕೋತ್ಸವದ ಅಂಗವಾಗಿ ಹೋಟೆಲ್ ಒಂದರಲ್ಲಿ ಭರ್ಜರಿ ತಯಾರಿ ನಡೆಸಲಾಗಿತ್ತು. ಮಗನ ಮಾಡುವೆ ವಾರ್ಷಿಕೋತ್ಸವ ಆದ ಕಾರಣ ಅವರ ಅಮ್ಮ ಅಂದರೆ ಇಲ್ಲಿ ಅತ್ತೆ ಕೂಡ ಸಂಪೂರ್ಣ ಸಿದ್ಧತೆ ನಡೆಸಿದ್ದರು.

ಮಗನ ಜೊತೆ ಅತ್ತೆ ಮತ್ತು ಸೊಸೆ ಇಬ್ಬರು ಕೂಡ ಬಹಳ ಅನ್ಯೋನ್ಯವಾಗಿ ಎಲ್ಲ ಕೆಲಸಗಳಲ್ಲಿ ಭಾಗವಹಿಸುತ್ತಿದ್ದರು. ಆದರೆ ಅತ್ತೆ ಹಾಕಿಕೊಂಡಿದ್ದ ಡ್ರೆಸ್ ನೋಡಿ ಸೊಸೆಗೆ ತನಗೆ ಬೇಕು ಅನಿಸಿತು ಆದರೆ ಆ ರೀತಿಯ ಬಟ್ಟೆ ಇಲ್ಲವಾದ ಕಾರಣ ಸುಮ್ಮನಾದರು. ಇದೇ ಸಮಯದಲ್ಲಿ ಸಮಾರಂಭದಲ್ಲಿ ಊಟ ಬಡಿಸುವಾಗ ವೇಟರ್ ಕೈಯಲ್ಲಿದ್ದ ಊಟದ ತಟ್ಟೆ ಅತ್ತೆಯ ಮಿರ ಮಿರ ಮಿಂಚುವ ಶ್ವೇತ ವರ್ಣದ ಬಟ್ಟೆ ಮೇಲೆ ಚೆಲ್ಲಿ ಬಿಟ್ಟಿತು. ಇದನ್ನು ಕಂಡ ಅತ್ತೆಗೆ ಕೋಪ ನೆತ್ತಿಗೆ ಏರಿತ್ತು, ಇನ್ನು ವೈಟರ್ ಗ್ರಹಚಾರ ಬಿಡಿಸೋಣ ಎನ್ನುವಷ್ಟರಲ್ಲಿ ಅಲ್ಲಿ ಬಂದ ಸೊಸೆ ಸೊಸೆ ಅತ್ತೆಯ ಮಿರ ಮಿರ ಬಟ್ಟೆಯಾ ಮೇಲೆ ಊಟ ಚೆಲ್ಲಿದ್ದಕ್ಕಾಗಿ ಖುಷಿಗೆ ವೈಟರ್ ಗೆ ಬರೊಬ್ಬರಿ 7500 ರೂಪಾಯಿ ಟಿಪ್ಸ್ ನೀಡಿ ಆತನನ್ನು ಸಮಾರಂಭದಿಂದ ಹೊರ ಹೋಗುವಂತೆ ಸೊಸೆ ಹೇಳಿದರು.

Get real time updates directly on you device, subscribe now.