ಮನೆಯಿಂದ ಹೊರಬಂದ ರಾಜೀವ್ ರವರಿಗೆ ವಾಹಿನಿ ನೀಡಿದ ಅಸಲಿ ಸಂಭಾವನೆ ಎಷ್ಟು ಲಕ್ಷ ಆಗುತ್ತಾ?? ಕೇವಲ ಇಷ್ಟೇನಾ??

10

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಬಿಗ್ ಬಾಸ್ ಮನೆಯಲ್ಲಿ ಕೊನೆಯ ಐದು ಸ್ಪರ್ಧೆಯ ಸಾಲಿನಲ್ಲಿ ಸ್ಥಾನ ಪಡೆದು ಕೊಳ್ಳಲಾಗುತ್ತಾರೆ ಎನ್ನಲಾಗುತ್ತಿದ್ದ ರಾಜೀವ್ ರವರು ಇದೀಗ ಮನೆಯಿಂದ ಎಂಟನೇ ವಾರದಲ್ಲಿ ಹೊರಬಂದಿದ್ದಾರೆ. ಬಹುತೇಕ ಸ್ಪರ್ಧಿಗಳು ಯಾವುದೇ ಕಾರಣಕ್ಕೂ ರಾಜೀವ್ ರವರು ಮನೆಯಿಂದ ಹೊರ ಹೋಗುವುದಿಲ್ಲ ಎಂದುಕೊಂಡಿದ್ದರು. ಆದರೆ ಕೊನೆಯಲ್ಲಿ ಪ್ರಶಾಂತ್ ಹಾಗೂ ರಾಜೀವ್ ರವರು ಉಳಿದುಕೊಂಡಾಗ ಜನರ ಅಭಿಪ್ರಾಯದಂತೆ ರಾಜೀವ್ ರವರು ಮನೆಯಿಂದ ಹೊರ ಬಂದರು.

ಹೀಗೆ ಯಾರು ಊಹಿಸದ ಸಮಯದಲ್ಲಿ ತಮಗೆ ಗೋಲ್ಡನ್ ಪಾಸ್ ಬಳಸುವ ಅವಕಾಶವಿದ್ದರೂ ಕೂಡ ಬಳಸದೆ ರಾಜೀವ್ ರವರು ಮನೆಯಿಂದ ಹೊರ ಬಂದಿರುವುದು ಮನೆಯ ಮಂದಿಗೆ ಕೂಡ ನಂಬಲು ಸಾಧ್ಯವಾಗುತ್ತಿಲ್ಲ ಇಂತಹ ಸಮಯದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಎಂದಿನಂತೆ ವಿವಿಧ ಅಭಿಪ್ರಾಯಗಳು ಕೇಳಿಬರುತ್ತಿವೆ.

ಆದರೆ ಈ ಎಲ್ಲಾ ಲೆಕ್ಕಾಚಾರದ ನಡುವೆ ಮೊದಲೇ ಮಾಡಿಕೊಂಡ ಒಪ್ಪಂದ ದಂತೆ ರಾಜೀವ್ ರವರು ಎಷ್ಟು ಸಂಭಾವನೆ ಪಡೆದಿದ್ದಾರೆ ಎಂಬುದನ್ನು ನಾವು ಗಮನಿಸುವುದಾದರೇ ವಾರಕ್ಕೆ 50 ಸಾವಿರ ರೂಪಾಯಿಗಳನ್ನು ಸಂಭಾವನೆಯನ್ನು ಪಡೆದು ಕೊಳ್ಳುತ್ತಿದ್ದ ರಾಜೀವ್ ರವರು ನಾಲ್ಕು ಲಕ್ಷ ರೂಪಾಯಿಗಳನ್ನು ಸಂಭಾವನೆಯನ್ನು ಪಡೆದುಕೊಂಡು ಮನೆಯಿಂದ ಹೊರ ಬಂದಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ. ಶುಭ ಪೂಂಜಾ ಹಾಗೂ ಇನ್ನಿತರ ಕೆಲವು ಸ್ಪರ್ದಿಗಳಿಗೆ ಹೋಲಿಸಿದರೆ ರಾಜೀವ್ ರವರ ಸಂಭಾವನೆ ಕಡಿಮೆ ಎಂಬುದು ತಿಳಿದುಬಂದಿದೆ. ಇನ್ನು ಇವರ ಆಟದ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ ಅಲ್ಲಿ ತಿಳಿಸುವುದನ್ನು ಮರೆಯಬೇಡಿ.

Get real time updates directly on you device, subscribe now.