ಸಂತಸದ ಸುದ್ದಿ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ದಂಪತಿ. ಏನು ಗೊತ್ತಾ??

9

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಇದೀಗ ದೇಶದ ಎಲ್ಲೆಡೆ ಕೊರೋನಾ ಕಾರಣದಿಂದಾಗಿ ಹಲವಾರು ಕಹಿ ಘಟನೆಗಳು ನಡೆದು ಹೋಗುತ್ತವೆ, ಅದೇ ಸಮಯದಲ್ಲಿ ಸ್ಯಾಂಡಲ್ವುಡ್ ಚಿತ್ರರಂಗದ ಕ್ಯೂಟ್ ಜೋಡಿಯಾಗಿರುವ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನ ದಂಪತಿಗಳು ಸಿಹಿ ಸುದ್ದಿ ಯೋದನ್ನು ಹಂಚಿ ಕೊಂಡಿದ್ದಾರೆ. ಇದರಿಂದ ಅಭಿಮಾನಿಗಳು ಖುಷಿ ಆಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ದಂಪತಿಗಳಿಗೆ ಮುಂದಿನ ದಿನಗಳು ಮತ್ತಷ್ಟು ಸುಖಕರವಾಗಿರಲಿ ಎಂದು ಹಾರೈಸುತ್ತಿದ್ದಾರೆ.

ಹೌದು ಸ್ನೇಹಿತರೇ ಫೆಬ್ರವರಿ 14ರಂದು ಪ್ರೇಮಿಗಳ ದಿನದಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಈ ದಂಪತಿಗಳು ಮಾಲ್ಡೀವ್ಸ್ ಗೆ ಪ್ರವಾಸಕ್ಕಾಗಿ ಹೋಗಿದ್ದರು. ಅದೇ ಸಮಯದಲ್ಲಿ ತಮ್ಮ ಮುಂದಿನ ಚಿತ್ರದ ಕುರಿತು ಹೆಚ್ಚಿನ ಮಾಹಿತಿಯನ್ನು ನೀಡಿದ್ದರು. ಇದಾದ ಬಳಿಕ ಭಾರತಕ್ಕೆ ಬಂದ ಮೇಲೆ ಮೊನ್ನೆ ಏಪ್ರಿಲ್ 14ರಂದು ಕೊರೋನಾ ಪಾಸಿಟಿವ್ ವರದಿ ಬಂದಿರುವ ಬಗ್ಗೆ ಮಾಹಿತಿಯನ್ನು ಹಂಚಿ ಕೊಂಡಿದ್ದರು.

ಇದಾದ 12 ದಿನಗಳ ಬಳಿಕ ಇದೀಗ ಸಿಹಿ ಸುದ್ದಿಯನ್ನು ಹಂಚಿ ಕೊಂಡಿರುವ ದಂಪತಿಗಳು ನಮಗೆ ನೆಗೆಟಿವ್ ಕುರಿತು ವರದಿ ಬಂದಿದ್ದು, ಮೂರು ದಿನಗಳ ಕಾಲ ಜ್ವರವಿತ್ತು ಹಾಗೂ ಮೈಕೈನೋವು ಇತ್ತು, ಆದರೆ ಮೂರು ದಿನಗಳಾದ ಮೇಲೆ ಜೋರಾ ಕಡಿಮೆಯಾಗಿತ್ತು. ಇದಾದ ಮೇಲೆ ನೆಗೆಟಿವ್ ರಿಪೋರ್ಟ್ ಬರಲು ಹೆಚ್ಚಿನ ಸಮಯ ತೆಗೆದು ಕೊಂಡಿತು. ಮನೆಯಲ್ಲಿ ಇದ್ದು ಸಕಾರಾತ್ಮಕವಾಗಿ ಉತ್ತಮ ಔಷಧಿಯನ್ನು ತೆಗೆದುಕೊಂಡವು. ನೀವು ಕೂಡ ಮನೆಯಲ್ಲೇ ಇರಿ ಸುರಕ್ಷಿತವಾಗಿ ಈಗ ನಮಗಿಬ್ಬರಿಗೂ ನೆಗೆಟಿವ್ ಬಂದಿದೆ ಎಂದು ತಿಳಿಸಿದ್ದಾರೆ.

Get real time updates directly on you device, subscribe now.