ಬಿಗ್ ಬಾಸ್ ಮನೆಯಿಂದ ಹೊರಬಂದ ವಿಶ್ವನಾಥ್ ಪಡೆದ ಸಂಭಾವನೆ ಎಷ್ಟು ಲಕ್ಷ ಗೊತ್ತಾ?? ಇಷ್ಟೊಂದಾ??

3

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಬಹುಶಹ ನಿಮಗೆಲ್ಲರಿಗೂ ಈಗಾಗಲೇ ತಿಳಿದಿರಬಹುದು, ಪ್ರತಿ ವಾರ ದಂತೆ ಈ ವಾರವೂ ಕೂಡ ಬಿಗ್ ಬಾಸ್ ಮನೆಯಲ್ಲಿ ಎಲಿಮಿನೇಷನ್ ಪ್ರಕ್ರಿಯೆ ನಡೆದಿದ್ದು ಗಾಯಕರಾಗಿ ಮನೆ ಒಳಗೆ ಹೋಗಿದ್ದ ಅತಿ ಕಿರಿಯ ಸ್ಪರ್ದಿ ವಿಶ್ವನಾಥ್ ರವರು ಇವರ ತಮ್ಮ ಬಿಗ್ ಬಾಸ್ ಮನೆಯ ಆಟವನ್ನು ಮುಗಿಸಿದ್ದಾರೆ. ಸುದೀಪ್ ರವರು ಇಲ್ಲದೆ ಇದ್ದರೂ ಕೂಡ ವಿವಿಧ ರೀತಿಯಲ್ಲಿ ಆಸಕ್ತಿಕರವಾಗಿ ನಡೆದ ಹಂತಗಳಲ್ಲಿ ವಿಶ್ವನಾಥ್ ರವರು ಕೊನೆಗೆ ಎಲಿಮಿನೇಟ್ ಆಗಿದ್ದಾರೆ.

ಕೊನೆಯಲ್ಲಿ ಚಕ್ರವರ್ತಿ ಚಂದ್ರಚುಡ್ ರವರು ಹಾಗೂ ವಿಶ್ವನಾಥ್ ರವರು ಉಳಿದು ಕೊಂಡಾಗ ಮನೆಯ ಟಿವಿಯಲ್ಲಿ ವಿಶ್ವನಾಥ ರವರ ಬಿಗ್ ಬಾಸ್ ಮನೆಯ ಜರ್ನಿ ಯನ್ನು ಪ್ರಸಾರ ಮಾಡಿ ವಿಶ್ವನಾಥ ರವರು ಹೊರ ಹೋಗುತ್ತಾರೆ ಎಂದು ಬಿಗ್ ಬಾಸ್ ಅಧಿಕೃತ ಆದೇಶ ಹೊರಡಿಸಿದ್ದರು. ಮನೆಯಲ್ಲಿ ಅತಿ ಕಿರಿಯ ಸ್ಪರ್ಧಿಯಾಗಿ ಇಷ್ಟು ವಾರಗಳ ಕಾಲ ಕಾಣಿಸಿ ಕೊಂಡಿದ್ದ ವಿಶ್ವನಾಥ್ ಅವರು ಈ ಮೂಲಕ ಬಿಗ್ ಬಾಸ್ ಜರ್ನಿಯನ್ನು ಅಂತ್ಯ ಗೊಳಿಸಿದ್ದಾರೆ.

ಈ ಸಮಯದಲ್ಲಿ ಕಿರಿಯ ಸ್ಪರ್ಧಿಯಾಗಿದ್ದರು ಕೂಡ ಬಿಗ್ ಬಾಸ್ ಮನೆಗೆ ತೆರಳುವ ಮುನ್ನ ವಿಶ್ವನಾಥ್ ರವರು ಮಾಡಿಕೊಂಡ ಒಪ್ಪಂದದಂತೆ ಗಣನೀಯ ಪ್ರಮಾಣದಲ್ಲಿ ಲಕ್ಷ ಲಕ್ಷ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ, ಹೌದು ಸ್ನೇಹಿತರೇ ಈಗಾಗಲೇ ಬಿಗ್ ಬಾಸ್ ಮನೆಯಲ್ಲಿ ಏಳು ವಾರಗಳು ಕಳೆದಿದ್ದು ಬಿಗ್ ಬಾಸ್ ಮನೆಗೆ ತೆರಳುವ ಮುನ್ನ ವಾರಕ್ಕೆ 45 ಸಾವಿರ ರೂಪಾಯಿಗಳ ಸಂಭಾವನೆ ಪಡೆಯಲು ಒಪ್ಪಂದ ಮಾಡಿಕೊಳ್ಳಲಾಗಿತ್ತು, ಅದರಂತೆ 3.15 ಲಕ್ಷ ರೂಪಾಯಿಗಳನ್ನು ವಿಶ್ವನಾಥ್ ರವರು ಸಂಭಾವನೆಯಾಗಿ ಬಿಗ್ ಬಾಸ್ ಕಡೆಯಿಂದ ಪಡೆದು ಕೊಳ್ಳುತ್ತಿದ್ದಾರೆ.

Get real time updates directly on you device, subscribe now.