ಡಾಕ್ಟರ್ ರಾಜಕುಮಾರ್ ಇಹಲೋಕ ತ್ಯಜಿಸಿದ ದಿನ ಮೊಮ್ಮಗಳು ಧನ್ಯ ರಾಮ್ ಕುಮಾರ್ ರವರು ಏನು ಮಾಡಿದ್ದರಂತೆ ಗೊತ್ತಾ??

16

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗ ಇಂದಿಗೂ ಎಂದೆಂದಿಗೂ ಮರೆಯದ ನಟರ ಸಾಲಿನಲ್ಲಿ ಕಂಡು ಬರುವ ನಟ ಸಾರ್ವಭೌಮ ಡಾಕ್ಟರ್ ರಾಜಕುಮಾರ್ ಅವರು ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ ಎಂಬುವುದರಲ್ಲಿ ಎರಡು ಮಾತಿಲ್ಲ, ಆದರೆ ಇಂದು ಕನ್ನಡ ಚಿತ್ರರಂಗವನ್ನು ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗಿದ್ದ ರಾಜಕುಮಾರರವರ ನಮ್ಮನ್ನು ಬಿಟ್ಟು ಹೋಗಿ 15 ವರ್ಷಗಳು ಕಳೆದು ಹೋಗಿವೆ. ಅವರ ಸ್ಥಾನವನ್ನು ತುಂಬಲು ಯಾರ ಕೈಯಿಂದಲೋ ಕೂಡ ಸಾಧ್ಯವಾಗಿಲ್ಲ.

ಇನ್ನು ಡಾಕ್ಟರ್ ರಾಜಕುಮಾರ್ ಅವರ ಕುಟುಂಬದ ಬಗ್ಗೆ ಮಾತನಾಡುವುದಾದರೇ ಡಾಕ್ಟರ್ ರಾಜಕುಮಾರ್ ಅವರ ಕುಟುಂಬ ಬಹಳ ದೊಡ್ಡದು, ಡಾಕ್ಟರ್ ರಾಜಕುಮಾರ್ ದಂಪತಿಗಳಿಗೆ 5 ಮಕ್ಕಳಿದ್ದಾರೆ, ಇವರಲ್ಲಿ ಎರಡನೇ ಮಗಳು ಪೂರ್ಣಿಮಾ ರವರು ಒಂದು ಕಾಲದ ಟಾಪ್ ನಟ ರಾಮ್ ಕುಮಾರ್ ರವರನ್ನು ಮದುವೆಯಾಗಿದ್ದಾರೆ. ಈ ದಂಪತಿಗಳ ಪುತ್ರಿ ಇದೀಗ ಕನ್ನಡ ಚಿತ್ರರಂಗದಲ್ಲಿ ಪಾದರ್ಪಣೆ ಮಾಡುತ್ತಿರುವ ಧನ್ಯ ರಾಮ್ ಕುಮಾರ್ ರವರು ಇದೀಗ ರಾಜಕುಮಾರ್ ಅವರ ಬಗ್ಗೆ ಮಾತನಾಡಿದ್ದಾರೆ.

ಹೌದು ಸ್ನೇಹಿತರೇ ರಾಜಕುಮಾರ್ ಅವರು ಇಹಲೋಕ ತ್ಯಜಿಸಿದ ದಿನದ ಬಗ್ಗೆ ಮಾತನಾಡುತ್ತಿರುವಾಗ ನಾನು ಮೂರು ಅಥವಾ ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದೆ, ನಾನು ತಾತನ ಜೊತೆ ಆಟವಾಡಿ ಕೇವಲ 10 ನಿಮಿಷವಾಗಿತ್ತು ಆಗ ತಾತನಿಗೆ ಆರೋಗ್ಯ ಸರಿಯಿಲ್ಲ ಎಂದು ಆಸ್ಪತ್ರೆಗೆ ಕರೆದುಕೊಂಡು ಹೋದರು, ಆದರೆ ಏನೂ ಪ್ರಯೋಜನವಾಗಲಿಲ್ಲ. ಆ ದಿನವನ್ನು ಕೂಡ ನೆನೆಸಿಕೊಳ್ಳಲು ಕಷ್ಟವಾಗುತ್ತದೆ ನನಗೆ ತಿಳಿಯದ ವಯಸ್ಸು ಆಗ ನಾನು ಆಕಾಶ ನೋಡಿ ತಾತನಿಗೆ ಯಾಕೆ ಹೀಗೆ ಆಯಿತು ಎಂದು ದೇವರನ್ನು ಬೈದಿದ್ದೆ ಎಂದು ಹೇಳುವ ಮೂಲಕ ಎಲ್ಲರನ್ನೂ ಒಮ್ಮೆಲೆ ಭಾವುಕರನ್ನಾಗಿ ಮಾಡಿದ್ದಾರೆ.

Get real time updates directly on you device, subscribe now.