ಕಿರುತೆರೆಯ ಟಾಪ್ ನಟಿ ಭವ್ಯ ಗೌಡರವರ ತಂಗಿ ಯಾರು ಗೊತ್ತಾ?? ಮೊದಲ ಬಾರಿಗೆ ತೋರಿಸುತ್ತೇವೆ ನೋಡಿ

64

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಕನ್ನಡ ಕಿರುತೆರೆಯಲ್ಲಿ ಹಲವಾರು ತಿಂಗಳುಗಳಿಂದ ಉತ್ತಮ ಟಿಆರ್ಪಿ ಪಡೆದು ಕೊಂಡು ಪ್ರೇಕ್ಷಕರನ್ನು ಸೆಳೆಯುವುದರಲ್ಲಿ ಯಶಸ್ವಿಯಾಗಿರುವ ಗೀತಾ ಧಾರಾವಾಹಿಯ ನಟಿಯ ಕುರಿತು ಹಲವಾರು ಚರ್ಚೆಗಳು ನಡೆಯುತ್ತಿರುತ್ತವೆ, ಕೆಲವರು ಈ ಧಾರವಾಹಿಯನ್ನು ಟ್ರೋಲ್ ಮಾಡಿದರು ಕೂಡ ಗೃಹಿಣಿಯರಿಗೆ ಇದು ಅಚ್ಚು ಮೆಚ್ಚಿನ ಧಾರವಾಹಿಗಳಲ್ಲಿ ಒಂದಾಗಿದೆ. ಅದೇ ಕಾರಣಕ್ಕಾಗಿ ಇನ್ನೂ ಕೂಡ ಟಿಆರ್ಪಿ ಲಿಸ್ಟಿನಲ್ಲಿ ಉತ್ತಮ ಸಾಧನೆ ಮಾಡುತ್ತಿದೆ.

ಹೀಗೆ ಪ್ರೇಕ್ಷಕರನ್ನು ಸೆಳೆಯುವುದರಲ್ಲಿ ಯಶಸ್ವಿಯಾಗಿರುವ ಗೀತಾ ಧಾರಾವಾಹಿಯಲ್ಲಿ ಪ್ರಮುಖ ನಾಯಕಿ ನಟಿಯ ಪಾತ್ರದಲ್ಲಿ ನಟನೆ ಮಾಡಿರುವ ಭವ್ಯ ಗೌಡರವರು ಸಂಬಂಧಿ ಯಲ್ಲಿ ನಟಿ ಅಮೂಲ್ಯ ರವರ ಚಿಕ್ಕಮ್ಮನ ಮಗಳು ಆದರೂ ಕೂಡ ಟಿಕ್ ಟಾಕ್ ನಲ್ಲಿ ಜನಪ್ರಿಯತೆ ಪಡೆದು ಕೊಂಡ ಬಳಿಕ ಧಾರಾವಾಹಿಯಲ್ಲಿ ನಟಿಸುವ ಅವಕಾಶವನ್ನು ಪಡೆದು ಕೊಂಡರು, ಇದೀಗ ಇತ್ತೀಚೆಗಷ್ಟೇ ಕೆಲವು ದಿನಗಳ ಹಿಂದೆ ಹೊಸ ಸಿನಿಮಾಗೆ ಕೂಡ ಸಹಿಹಾಕಿದ್ದಾರೆ

ಆರಂಭದ ದಿನಗಳಲ್ಲಿ ಟಿಕ್ ಟಾಕ್ ನಲ್ಲಿ ಜನಪ್ರಿಯತೆ ಪಡೆದು ಕೊಂಡ ನಂತರ ಧಾರವಾಹಿಯಲ್ಲಿ ಅವಕಾಶ ಪಡೆದ ಭವ್ಯ ಗೌಡ ರವರು ಸಿನಿಮಾದಲ್ಲಿ ಅವಕಾಶ ಪಡೆದು ಕೊಳ್ಳುವ ಮೂಲಕ ಬೆಳ್ಳಿಪರದೆ ಇಲ್ಲಿಯೂ ಕೂಡ ಮಿಂಚಬಹುದು ಎಂಬ ಭರವಸೆ ಮಾಡಿಸುತ್ತಿದ್ದಾರೆ. ಇನ್ನು ಹೀಗೆ ಇಷ್ಟೆಲ್ಲಾ ಜನಪ್ರಿಯತೆ ಪಡೆದು ಕೊಂಡಿರುವ ಭವ್ಯ ಗೌಡರವರು ತಂಗಿ ಕುರಿತು ಹೆಚ್ಚಿನ ಮಾಹಿತಿ ನೀಡುತ್ತೇವೆ

ಸ್ನೇಹಿತರೇ ಗೀತ ಧಾರಾವಾಹಿಯಲ್ಲಿ ಗೀತಾ ಪಾತ್ರಧಾರಿಯಾಗಿರುವ ಭವ್ಯ ಕೂಡ ರವರಿಗೆ ಒಬ್ಬರು ಸ್ವಂತ ತಂಗಿ ಇದು ಅವರ ಹೆಸರು ದಿವ್ಯ ಗೌಡ, ಭವ್ಯ ಗೌಡ ರವರು ಹಾಗೂ ದಿವ್ಯ ಗೌಡರವರು ನೋಡಲು ಬಹುತೇಕ ಒಂದೇ ರೀತಿಯಲ್ಲಿ ಕಾಣುತ್ತಿದ್ದು, ದಿವ್ಯ ಗೌಡರವರು ಇನ್ನು ಓದುತ್ತಿದ್ದಾರೆ. ಇನ್ನು ಅಕ್ಕನ ಜೊತೆ ಸದಾ ಫೋಟೋಗಳನ್ನು ತೆಗೆದು ಕೊಳ್ಳುತ್ತಾ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿ ಕೊಳ್ಳುವ ದಿವ್ಯ ಗೌಡ ರವರು ಸಾಮಾಜಿಕ ಜಾಲತಾಣಗಳಲ್ಲಿ ಬಹಳ ಚಿರಪರಿಚಿತ ಮುಖವಾಗಿದ್ದಾರೆ.

ಇವರು ಕೂಡ ವಿವಿಧ ರೀತಿಯ ಶಾರ್ಟ್ ವಿಡಿಯೋ ಅಂದರೆ ಟಿಕ್ ಟಾಕ್ ರೀತಿಯ ವಿಡಿಯೋಗಳನ್ನು ಮಾಡುತ್ತಾ ಸಾಮಾಜಿಕ ಜಾಲತಾಣಗಳಲ್ಲಿ ಉತ್ತಮ ಜನಪ್ರಿಯತೆಯನ್ನು ಪಡೆದು ಕೊಂಡಿದ್ದಾರೆ, ಅಕ್ಕನ ಜೊತೆ ವಿವಿಧ ವಿಡಿಯೋಗಳಲ್ಲಿ ಕಾಣಿಸಿ ಕೊಳ್ಳುವ ಮೂಲಕ ಮೊದಲು ಟಿಕ್ ಟಾಕ್ ಆರಂಭಿಸಿದ ದಿವ್ಯ ಗೌಡರವರು ಇದೀಗ ತಮ್ಮದೇ ಆದ ಪ್ರತ್ಯೇಕ ಫಾಲೋವರ್ ಗಳನ್ನೂ ಕೂಡ ಹೊಂದಿದ್ದಾರೆ. ಹೀಗೆ ದಿನೇ ದಿನೇ ಜನಪ್ರಿಯತೆಯನ್ನು ಪಡೆದು ಕೊಳ್ಳುತ್ತಿರುವ ದಿವ್ಯ ಗೌಡ ರವರು ಇನ್ನು ಕೆಲವೇ ಕೆಲವು ದಿನಗಳಲ್ಲಿ ಕಿರುತೆರೆಗೆ ಬಂದರೂ ಕೂಡ ಯಾವುದೇ ಅಚ್ಚರಿಪಡಬೇಕಾಗಿಲ್ಲ.

Get real time updates directly on you device, subscribe now.