ಹಲವಾರು ವರ್ಷಗಳಿಂದ ನಟಿಸುತ್ತಿರುವ ಕ್ಯೂಟ್ ವಿಲನ್ ಕಾವ್ಯ ರವರ ನಿಜವಾದ ವಯಸ್ಸು ಗೊತ್ತಾ??

38

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಚರಣದಾಸಿ ಧಾರವಾಹಿಯಲ್ಲಿ ಕರ್ನಾಟಕದ ಮೂಲೆಮೂಲೆಯಲ್ಲೂ ಕೂಡ ಜನಪ್ರಿಯತೆ ಪಡೆದುಕೊಂಡು ಹಲವಾರು ವಿವಿಧ ಧಾರಾವಾಹಿಗಳಲ್ಲಿ ನಟನೆ ಮಾಡುವ ಮೂಲಕ ಪ್ರೇಕ್ಷಕರ ಮನಗೆದ್ದ ಈಗ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ವಾಗುತ್ತಿರುವ ಯುವರಾಣಿ ಧಾರಾವಾಹಿ ಧಾರವಾಹಿಯಲ್ಲಿ ಅಹಲ್ಯ ಪಾತ್ರಧಾರಿಯಾಗಿ ಕಾಣಿಸಿ ಕೊಂಡಿರುವ ಕಾವ್ಯ ಮಹದೇವ ರವರು ನಿಮಗೆಲ್ಲರಿಗೂ ಬಹಳ ಚಿರಪರಿಚಿತವಾದ ಮುಖ

ಇವರನ್ನು ಹಲವಾರು ವರ್ಷಗಳಿಂದ ಕಿರುತೆರೆಯಲ್ಲಿ ನಾವು ನೋಡುತ್ತಿದ್ದೇವೆ, ತಮಗೆ ನೀಡಿರುವ ನಾಯಕಿ ಪಾತ್ರವನ್ನು ಹಾಗೂ ಇದೀಗ ಯುವರಾಣಿ ಧಾರವಾಹಿಯಲ್ಲಿ ನೀಡಿರುವ ನೆಗೆಟಿವ್ ಶೇಡ್ ಪಾತ್ರವನ್ನು ಕೂಡ ಬಹಳ ಅತ್ಯದ್ಭುತವಾಗಿ ನಿರ್ವಹಣೆ ಮಾಡುವ ಮೂಲಕ ತಾವು ಬರುವ ಅತ್ಯುತ್ತಮ ನಟಿ ಎಂದು ನೀರೂಪಿಸಿಕೊಂಡಿರುವ ಕಾವ್ಯ ಮಹದೇವನ್ ರವರು ಕನ್ನಡ ಕಿರುತೆರೆಯಲ್ಲಿ ತಮ್ಮದೇ ಆದ ಪ್ರತ್ಯೇಕ ಅಭಿಮಾನಿ ಬಳಗವನ್ನು ಕೂಡ ಹೊಂದಿದ್ದಾರೆ.

ಹಲವಾರು ಜನ ಇವರ ನಟನೆಯನ್ನು ಮೆಚ್ಚಿ ಕೊಂಡು ಇವರ ಅಭಿಮಾನಿಗಳಾಗಿದ್ದಾರೆ, ಇಂದಿನ ಈ ಲೇಖನದಲ್ಲಿ ನಾವು ಕಾವ್ಯ ಮಹದೇವ್ ರವರ ವಯಸ್ಸಿನ ಕುರಿತು ಮಾತನಾಡುವುದಾದರೇ ಸ್ನೇಹಿತರೆ 1992 ರಲ್ಲಿ ಜನಿಸಿರುವ ಕಾವ್ಯ ಮಹದೇವನ್ ರವರ ಇಂದಿನ ಲೆಕ್ಕಾಚಾರದ ಪ್ರಕಾರ 28 ವರ್ಷ ವಯಸ್ಸಿನವರಾಗಿದ್ದಾರೆ, ಒಟ್ಟಿನಲ್ಲಿ ಅದೇನೇ ಆಗಲಿ ಹಲವಾರು ವರ್ಷಗಳಿಂದಲೂ ನಟನೆಯಲ್ಲಿ ತೊಡಗಿರುವ ಇವರು ನೋಡಲು ಇನ್ನು 20 ವರ್ಷದ ಆಸುಪಾಸಿನವರಂತೆ ಕಾಣಿಸುತ್ತಾರೆ ಅಲ್ಲವೇ?? ಇನ್ನು ಇವರ ನಟನೆಯ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸುವುದನ್ನು ಮರೆಯಬೇಡಿ.

Get real time updates directly on you device, subscribe now.