ಸನ್ರೈಸರ್ಸ್ ಒಡತಿ ಕಾವ್ಯ ಮಾರನ್ ನಿಜವಾದ ವಯಸ್ಸು ಹಾಗೂ ಆಸ್ತಿ ಎಷ್ಟು ಸಾವಿರ ಕೋಟಿ ಗೊತ್ತಾ?? ಯಪ್ಪಾ ಇಷ್ಟೊಂದ??

19

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ನೀವು ಇತ್ತೀಚಿಗೆ ನಡೆದ ಆರ್ಸಿಬಿ ಹಾಗೂ ಸನ್ರೈಸರ್ಸ್ ತಂಡದ ನಡುವಿನ ಪಂದ್ಯ ನೋಡಿದ್ದರೇ ಖಂಡಿತ ನಿಮಗೆ ಕಾವ್ಯ ಮಾರನ್ ರವರ ಮುಖ ಚೆನ್ನಾಗಿ ತಿಳಿದಿರುತ್ತದೆ, ಪಂದ್ಯದ್ದಲ್ಲಿ ಇತರ ಕ್ರೀಡಾಭಿಮಾನಿಗಳು ಇಲ್ಲದ ಕಾರಣ ಪವಿಲಿಯನ್ ನಲ್ಲಿ ಇದ್ದ ಕಾವ್ಯ ಮಾರನ್ ರವರು ಸನ್ರೈಸರ್ಸ್ ತಂಡ ಸೋಲುತ್ತಿರುವಾಗ ನೀಡುತ್ತಿದ್ದ ಕ್ಷಣಗಳನ್ನು ಕ್ಯಾಮೆರಾಮೆನ್ ಪ್ರತಿ ಬಾರಿಯೂ ಚಿತ್ರೀಕರಣ ಮಾಡಿ ಎಲ್ಲರಿಗೂ ತೋರಿಸುತ್ತಿದ್ದರು

ಪ್ರತಿಯೊಂದು ವಿಕೆಟ್ಗಳನ್ನು ಸನ್ರೈಸರ್ಸ್ ತಂಡ ಕಳೆದು ಕೊಂಡಾಗ ಕಾವ್ಯ ಮಾರನ್ ರವರು ಸಪ್ಪೆ ಮುಖ ಮಾಡಿ ಕೊಳ್ಳುತ್ತಿದ್ದ ಎಕ್ಸ್ಪ್ರೆಶನ್ ಗಳು ಸಾಮಾಜಿಕ ಜಾಲತಾಣಗಳಲ್ಲಿ ಬಹಳ ವೈರಲ್ ಆಗಿವೆ, ಕಳೆದ ಐಪಿಎಲ್ ಹರಾಜಿನಲ್ಲಿ ಯೂ ಕೂಡ ಪಾಲ್ಗೊಂಡಿದ್ದ ಕಾವ್ಯ ಮಾರನ್ ರವರು ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿ ಬಾರಿಯೂ ಕೂಡ ವೈರಲ್ ಆಗುತ್ತಾರೆ.

ಇವರು ಯಾರು ಎಂಬುದನ್ನು ನೋಡುವುದಾದರೇ ಸನ್ರೈಸರ್ಸ್ ತಂಡದ ಒಡತಿ ಯಾಗಿರುವ ಇವರು, ದಕ್ಷಿಣ ಭಾರತದಲ್ಲಿ ವಿವಿಧ ಚಾನಲ್ ಗಳನ್ನು ಹೊಂದಿರುವ ಸನ್ ನೆಟ್ವರ್ಕ್ ಅಧ್ಯಕ್ಷ ಮುರಸೋಳಿ ಮಾರನ್ ರವರ ಏಕೈಕ ಪುತ್ರಿ, ಇವರ ಒಟ್ಟು ಆಸ್ತಿಯ ಮೌಲ್ಯ ಸರಿ ಸುಮಾರು ಹತ್ತು ಸಾವಿರ ಕೋಟಿಗೂ ಹೆಚ್ಚು, ಕ್ರೀಡೆಯಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಕಾರಣ ತಂದೆಗೆ ಹೇಳಿ ಸನ್ರೈಸರ್ಸ್ ತಂಡವನ್ನು ಕೊಂಡು ಕೊಂಡಿದ್ದಾರೆ, ಅದೇ ಕಾರಣಕ್ಕಾಗಿ ಸನ್ರೈಸ್ ತಂಡದ ಸಂಪೂರ್ಣ ಉದ್ಯಮವನ್ನು ಇವರೇ ನೋಡಿಕೊಳ್ಳುತ್ತಾರೆ, ಇಷ್ಟೆಲ್ಲಾ ಸದ್ದು ಮಾಡಿರುವ ಇವರು ಕೇವಲ 27 ವರ್ಷ ವಯಸ್ಸಿನವರು ಎಂದರೆ ನೀವು ನಂಬಲೇಬೇಕು. ತಂದೆಯ ಆಸ್ತಿ ಬಿಟ್ಟು ತಾವೇ ಪ್ರತ್ಯೇಕ ಉದ್ಯಮಗಳನ್ನು ಹೊಂದಿದ್ದು ತಂದೆಯ ಆಸ್ತಿಯನ್ನು ಹೊರತು ಪಡಿಸಿ 1200 ಕ್ಕೂ ಹೆಚ್ಚು ಕೋಟಿ ಮೌಲ್ಯದ ಉದ್ದಿಮೆಗಳನ್ನು ಇವರು ಹೊಂದಿದ್ದಾರೆ ಎನ್ನಲಾಗಿದೆ.

Get real time updates directly on you device, subscribe now.