ಮದುವೆಯಾಗಲು ಬೇಕು ಭಾರತೀಯ, 70 ಕೋಟಿ ಆಸ್ತಿ ಅವನದೇ, ಆದರೆ ಷರತ್ತು ಅನ್ವಯ ಎಂದ ಅಂತರಾಷ್ಟ್ರೀಯ ಮಾಡೆಲ್ ! ಷರತ್ತುಗಳೇನು ಗೊತ್ತಾ??

10

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಭಾರತ ದೇಶದಲ್ಲಿ ಪತಿ ಹಾಗೂ ಪತ್ನಿ ನಡುವಿನ ಸಂಬಂಧವನ್ನು ಅಂದರೆ ದಾಂಪತ್ಯ ಜೀವನವನ್ನು ಬಹಳ ಶ್ರೇಷ್ಠ ಎಂದು ಪರಿಗಣಿಸಲಾಗುತ್ತದೆ. ಕೆಲವರು ಇದನ್ನು ಬೇರೆ ರೀತಿ ಅರ್ಥ ಮಾಡಿಕೊಂಡರೂ ಕೂಡ ನಮ್ಮ ಪೂರ್ವಜರ ಸಂಪ್ರದಾಯದಂತೆ ಮದುವೆಯೆಂದರೆ ಒಂದು ಪವಿತ್ರ ಬಂಧ, ಈ ಬಂಧವನ್ನು 7 ಜನ್ಮದಲ್ಲಿಯೂ ಒಂದೇ ಆಗಿರಲು ನಿರ್ಣಯ ಮಾಡಲಾಗಿರುತ್ತದೆ. ಮದುವೆಯೆಂಬುದು ಸ್ವರ್ಗದಲ್ಲಿ ನಿಶ್ಚಯವಾಗಿರುವ ಸಂಬಂಧ ಎಂದು ಪರಿಗಣಿಸಲಾಗುತ್ತದೆ.

ಇಂತಹ ಸಂದರ್ಭದಲ್ಲಿ ರಷ್ಯಾ ದೇಶದ ಸುಂದರ ಹುಡುಗಿಯೊಬ್ಬಳು, ನನಗೆ ಭಾರತೀಯ ವರ ಬೇಕು ಎಂದು ಮ್ಯಾಟ್ರಿಮೋನಿ ವೆಬ್ಸೈಟ್ಗಳಲ್ಲಿ ಪೋಸ್ಟ್ ಮಾಡಿದ್ದಾರೆ. ಮೂಲತಃ ಮಾಡೆಲ್ ಆಗಿರುವ ಇವರು 70 ಕೋಟಿಗೂ ಹೆಚ್ಚು ಶಕ್ತಿಯನ್ನು ಹೊಂದಿದ್ದು, ನನ್ನ ಸಂಪೂರ್ಣ ಆಸ್ತಿ ನನ್ನ ಗಂಡನಿಗೆ ಸೇರುತ್ತದೆ, ಆದರೆ ಕೆಲವು ಶರತ್ತುಗಳನ್ನು ಒಪ್ಪಿಕೊಂಡರೆ ನಾನು ಮದುವೆಯಾಗಲು ಸಿದ್ಧ ಆದರೆ ಆತ ಭಾರತೀಯ ಮಾತ್ರ ಆಗಿರಬೇಕು ಎಂದು ಹೇಳಿದ್ದಾರೆ.

ಇನ್ನು ಶರತ್ತುಗಳು ಏನು ಎಂಬುದನ್ನು ನಾವು ನೋಡುವುದಾದರೇ, ಭಾರತದಲ್ಲಿ ಒಮ್ಮೆ ಮದುವೆಯಾದರೆ ವಿಚ್ಛೇದನ ಪಡೆದುಕೊಳ್ಳುವುದಿಲ್ಲ ಅದು ನಿಜವಾದ ಪ್ರೀತಿ ಎನಿಸುತ್ತದೆ ಆತ ನನಗೆ ಸಂಪೂರ್ಣ ಜೀವನ ಜೊತೆಗೆ ಇರುತ್ತೇನೆ ಎಂದು ಮಾತು ನೀಡಿ ನನ್ನನ್ನು ನಿಜವಾಗಿ ಪ್ರೀತಿಸಬೇಕು, ನಾನು ತಪ್ಪು ಮಾಡಿದರೇ ಅಥವಾ ಏನಾದರು ಕಡಿಮೆ ಯಾದರೇ ಸರಿ ಇಲ್ಲವಾದಲ್ಲಿ ನನ್ನ ಜೊತೆ ಜೀವನ ಮಾಡಬೇಕು ನನಗೆ ಪ್ರೀತಿ ಮತ್ತು ಗೌರವವನ್ನು ನೀಡಿದರೇ ಸಾಕು ಎಂದು ರಷ್ಯಾ ದೇಶದ ಮಾಡೆಲ್ ಅಣ್ಣಾ ರವರು ಹೇಳಿಕೆ ನೀಡಿದ್ದಾರೆ.

Get real time updates directly on you device, subscribe now.