ಬಿಗ್ ಬಾಸ್ ಟಾಪ್ ಸ್ಪರ್ಧಿ ಶುಭ ಒಂದು ವಾರಕ್ಕೆ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತಾ??

1

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಬಿಗ್ ಬಾಸ್ ಮನೆಯಲ್ಲಿ ಶುಭ ಪೂಂಜ ರವರು ತೆರಳಿದ ಬಳಿಕ ಪ್ರೇಕ್ಷಕರು ಶುಭಪುಂಜ ಅವರನ್ನು ನೋಡುತ್ತಿದ್ದ ರೀತಿಯೇ ಬದಲಾಗಿದೆ ಎಂದರೆ ತಪ್ಪಾಗಲಾರದು. ಸ್ಕ್ರೀನ ಮೇಲೆ ಶುಭ ಪೂಂಜಾ ರವರ ನಟನೆಯನ್ನು ಹಲವಾರು ಜನ ಇಷ್ಟಪಟ್ಟಿದ್ದರು ಆದರೆ ಮತ್ತಷ್ಟು ಜನ ಆಕ್ಷೇಪ ಕೂಡ ವ್ಯಕ್ತ ಪಡಿಸುತ್ತಿದ್ದರು, ಆದರೆ ಬಿಗ್ ಬಾಸ್ ಮನೆಗೆ ತೆರಳಿದ ಮೇಲೆ ಪ್ರತಿಯೊಬ್ಬರು ಕೂಡ ಶುಭ ಪೂಂಜಾ ರವರನ್ನು ಮೆಚ್ಚಿಕೊಂಡಿದ್ದಾರೆ ಎಂದರೆ ತಪ್ಪಾಗಲಾರದು.

ಟಾಸ್ಕ ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡದೆ ಹೋದರೂ ಕೂಡ ತಮ್ಮ ವಯಸ್ಸಿಗೆ ಮೀರಿದ ಪ್ರದರ್ಶನ ನೀಡುತ್ತಿದ್ದಾರೆ ಎಂದು ಎಲ್ಲರೂ ಒಪ್ಪಿ ಕೊಳ್ಳುತ್ತಿದ್ದಾರೆ ಅದೇ ಕಾರಣಕ್ಕಾಗಿ ಹಲವಾರು ಬಾರಿ ನಾಮಿನೇಟ್ ಆದರೂ ಕೂಡ ಶುಭ ಪೂಂಜಾ ರವರನ್ನು ಪ್ರೇಕ್ಷಕರು ಮನೆಯಲ್ಲಿ ಉಳಿಸುವ ನಿರ್ಧಾರವನ್ನು ಮಾಡಿದ್ದಾರೆ.

ಹೀಗೆ ಬಿಗ್ ಬಾಸ್ ಮನೆಗೆ ತೆರಳುವ ಮುನ್ನ ಎಲ್ಲರಿಗೂ ಶುಭ ಪೂಂಜಾ ರವರ ಹೆಸರು ತಿಳಿದಿತ್ತಾದರೂ ಕೂಡ, ಎಲ್ಲರ ಮನೆ ಗೆದ್ದಿರಲಿಲ್ಲ. ಆದರೆ ಇದೀಗ ಶುಭ ಪೂಂಜಾ ರವರಿಗೆ ಎಲ್ಲರ ಮನ ಗೆದ್ದಿದ್ದಾರೆ ಎಂದು ನಾವು ಖಚಿತವಾಗಿ ಹೇಳ ಬಹುದಾಗಿದೆ. ಹೀಗೆ ಇಷ್ಟೆಲ್ಲಾ ಪ್ರೇಕ್ಷಕರ ಮನ ಗೆದ್ದಿರುವ ಶುಭ ಪೂಂಜಾ ರವರ ಒಂದು ವಾರದ ಸಂಭಾವನೆ ಎಷ್ಟು ಎಂಬುದನ್ನು ನಾವು ನೋಡುವುದಾದರೆ, ಎರಡನೇ ಅತಿ ಹೆಚ್ಚು ಸಂಭಾವನೆ ಪಡೆದುಕೊಳ್ಳುವ ಸ್ಪರ್ಧೆ ಯಾಗಿರುವ ಶುಭ ರವರು ಒಂದು ವಾರಕ್ಕೆ 90 ಸಾವಿರ ರೂಪಾಯಿಗಳನ್ನು ಸಂಭಾವನೆಯನ್ನು ಪಡೆಯುತ್ತಾರೆ

Get real time updates directly on you device, subscribe now.