ವೈಟ್ ಕಾರ್ಡ್ ಪ್ರಿಯಾಂಕಾ ತಿಮ್ಮೇಶ್ ರವರ ನಿಜವಾದ ವಯಸ್ಸೆಷ್ಟು ಗೊತ್ತೇ?? ಇಷ್ಟೊಂದು ಚಿಕ್ಕ ವಯಸ್ಸಿನವರಾ??

8

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಬಿಗ್ ಬಾಸ್ ಮನೆಯಲ್ಲಿ ಯಾರೂ ಊಹಿಸದ ರೀತಿಯಲ್ಲಿ ಇದೀಗ ಎರಡು ಮಹಿಳಾ ಸ್ಪರ್ಧಿಗಳು ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿದ್ದಾರೆ, ಕನ್ನಡ ಚಿತ್ರರಂಗದಲ್ಲಿ ಹಲವಾರು ಚಿತ್ರಗಳಲ್ಲಿ ನಟನೆ ಮಾಡಿರುವ ಹಾಗೂ ತಮಿಳು ಚಿತ್ರರಂಗದಲ್ಲಿ ಕೂಡ ಕೆಲವೊಂದು ಚಿತ್ರಗಳಲ್ಲಿ ನಟನೆ ಮಾಡಿರುವ ಪ್ರಿಯಾಂಕ ತಿಮ್ಮೆಶ್ ರವರು ಮೂರನೇ ವೈಲ್ಡ್ ಕಾರ್ಡ್ ಎಂಟ್ರಿ ಸ್ಪರ್ಧಿಯಾಗಿ ಇದೀಗ ಬಿಗ್ ಬಾಸ್ ಮನೆಗೆ ಹೋಗಿದ್ದಾರೆ. ಮೊದಲು ಚಂದ್ರಶೇಖರ್ ಅವರ ನಂತರ ಇವರ ಇಬ್ಬರು ಮಹಿಳಾ ಸ್ಪರ್ಧಿಗಳ ಎಂಟ್ರಿ ಇಂದ ಮನೆಗೆ ಮತ್ತಷ್ಟು ರಂಗು ಬಂದಿದೆ.

ಇದೇ ಮೊಟ್ಟ ಮೊದಲ ಬಾರಿಗೆ ಕನ್ನಡ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಮೂರು ಸ್ಪರ್ಧಿಗಳು ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟಿದ್ದಾರೆ, ಇದು ನಿಜಕ್ಕೂ ಎಲ್ಲರಲ್ಲೂ ಆಶ್ಚರ್ಯ ಮೂಡಿಸಿದೆ. ಅದರಲ್ಲಿಯೂ ಐದಾರು ವಾರಗಳು ಕಳೆದ ಬಳಿಕ ಮೂರು ಸ್ಪರ್ದಿಗಳನ್ನು ಮನೆಗೆ ಕಳುಹಿಸಿರುವುದು ನಿಜಕ್ಕೂ ಯಾರು ಊಹಿಸದ ನಿರ್ಧಾರವಾಗಿದೆ. ಇನ್ನು ಕನ್ನಡ ಚಿತ್ರರಂಗದಲ್ಲಿ ತಮ್ಮ ಛಾಪನ್ನು ಮತ್ತಷ್ಟು ಹೆಚ್ಚಿಸಲು ಪ್ರಯತ್ನಪಡುತ್ತಿರುವ ಪ್ರಿಯಾಂಕಾ ತಿಮ್ಮೇಶ್ ರವರ ಕುರಿತು ನಾವು ಮಾತನಾಡುವುದಾದರೆ ಕೊರೊನ ಪರಿಸ್ಥಿತಿ ಮುಗಿದ ತಕ್ಷಣ ತೆಲುಗು ಚಿತ್ರರಂಗದ ಯಶಸ್ಸಿನ ಚಿತ್ರಗಳಲ್ಲಿ ಒಂದಾಗಿರುವ ಅರ್ಜುನ್ ರೆಡ್ಡಿ ಸಿನಿಮಾದ ರಿಮೇಕ್ ಸಿನಿಮಾ ಅರ್ಜುನಗೌಡ ಕನ್ನಡದಲ್ಲಿ ಬಿಡುಗಡೆಯಾಗುತ್ತಿದೆ.

ಇದರಲ್ಲಿ ಪ್ರಿಯಾಂಕಾ ತಿಮ್ಮೇಶ್ ರವರು ನಾಯಕ ನಟಿಯಾಗಿ ಕಾಣಿಸಿ ಕೊಂಡಿದ್ದಾರೆ. ಇನ್ನು ಹಲವಾರು ವರ್ಷಗಳಿಂದ ವಿವಿಧ ಕನ್ನಡ ಚಿತ್ರರಂಗಗಳಲ್ಲಿ ಕಾಣಿಸಿಕೊಂಡಿರುವ ಇವರು ಮೂಲತಃ ಭದ್ರಾವತಿ ಹುಡುಗಿ, ಇನ್ನು ಹೀಗೆ ಹಲವಾರು ವರ್ಷಗಳಿಂದ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ, ಆದ ಕಾರಣ ಇವರ ವಯಸ್ಸು ಹೆಚ್ಚಾಗಿದೆ ಎಂದು ಕೊಂಡರೆ ನಿಜಕ್ಕೂ ಅದು ತಪ್ಪಾಗುತ್ತದೆ. ಯಾಕೆಂದರೆ ಇಂದಿನ ಲೆಕ್ಕಾಚಾರದ ಪ್ರಕಾರ ಪ್ರಿಯಾಂಕಾ ರವರ ವಯಸ್ಸು ಕೇವಲ 24. ಈಗಾಗಲೇ ಆರು ವರ್ಷಗಳನ್ನು ಕನ್ನಡ ಚಿತ್ರರಂಗದಲ್ಲಿ ಕಳೆದಿರುವ ಈ ನಟಿ ಮುಂದಿನ ದಿನಗಳಲ್ಲಿ ಮತ್ತಷ್ಟು ಯಶಸ್ಸಿನ ಮೆಟ್ಟಿಲುಗಳನ್ನು ಹತ್ತಲಿ ಎಂದು ನಮ್ಮ ತಂಡದ ಪರವಾಗಿ ಹಾರೈಸುತ್ತೇವೆ.

Get real time updates directly on you device, subscribe now.