ಪತಿಯನ್ನು ಎತ್ತಿದ ಅನುಷ್ಕಾ ಶರ್ಮಾ ವೈರಲ್ ಆದ ವಿಡಿಯೋ ನೋ ಡಿ, ಕ್ಯೂಟ್ ವಿಡಿಯೋ ಹೇಗಿದೆ ಗೊತ್ತಾ??

6

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಭಾರತೀಯ ಕ್ರಿಕೆಟ್ ತಂಡದ ನಾಯಕ ಕಿಂಗ್ ಕೊಹ್ಲಿ ಹಾಗೂ ಅವರ ಪತ್ನಿ ಬಾಲಿವುಡ್ ಚಿತ್ರರಂಗದ ಖ್ಯಾತ ನಟಿ ಅನುಷ್ಕಾ ಶರ್ಮ ರವರ ಜೋಡಿಯನ್ನು ನೋಡುವುದೇ ಒಂದು ಚಂದ. ಕೇವಲ ಈ ಜೋಡಿಗೆ ಲಕ್ಷಾಂತರ ಸಂಖ್ಯೆಯಲ್ಲಿ ಅಭಿಮಾನಿಗಳು ಇದ್ದಾರೆ ಎಂದರೆ ತಪ್ಪಾಗಲಾರದು, ಜೀವನದಲ್ಲಿ ಯಶಸ್ಸಿನ ಮೆಟ್ಟಿಲುಗಳನ್ನು ಹತ್ತಿರವಾಗಿ ಜೋಡಿ ಹಲವಾರು ತಿಂಗಳುಗಳ ಕಾಲ ಪ್ರೀತಿ ಮಾಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಈ ಜೋಡಿಯನ್ನು ನೋಡಿದ ಪ್ರತಿಯೊಬ್ಬರೂ ಕೂಡ ಇವರಿಬ್ಬರು ಪರ್ಫೆಕ್ಟ್ ಜೋಡಿ ಎನ್ನುತ್ತಾರೆ. ಇನ್ನು ಇವರಿಬ್ಬರೂ ತಮ್ಮ ಜೀವನದ ಕುರಿತು ಸದಾ ವಿವಿಧ ರೀತಿಯಲ್ಲಿ ಪೋಸ್ಟ್ಗಳನ್ನು ಮಾಡುತ್ತಾ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳ ಜೊತೆ ಸಂವಾದ ನಡೆಸುತ್ತಿರುತ್ತಾರೆ.

ಇದೀಗ ಖಾಸಗಿ ಜೀವನದ ಕುರಿತಾದ ಒಂದು ಪೋಸ್ಟ್ ಮಾಡಿರುವ ಅನುಷ್ಕಾ ಶರ್ಮಾ ರವರು, ಮತ್ತೊಮ್ಮೆ ತಾವು ಯಾಕೆ ಪರ್ಫೆಕ್ಟ್ ಜೋಡಿ ಎಂಬುದನ್ನು ತೋರಿಸಿದ್ದಾರೆ. ಹೌದು ಸ್ನೇಹಿತರೆ ಅನುಷ್ಕಾ ಶರ್ಮಾರನ್ನು ಎತ್ತುಕೊಂಡು ಒಮ್ಮೆ ಎಲ್ಲಾ ಎರಡು ಬಾರಿ ಎತ್ತಿ ನಂತರ ನೋಡಿ ನಾನು ಶಕ್ತಿವಂತೆ ಎಂದು ತಮ್ಮ ತೋಳುಗಳನ್ನು ತೋರಿಸಿ ಪೋಸ್ಟ್ ನೀಡಿದ್ದಾರೆ, ಈ ವೀಡಿಯೊ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಕೆಳಗಡೆ ಈ ಯೌಟ್ಯೂಬ್ ವಿಡಿಯೋ ಹಾಕಲಾಗಿತ್ತು ಒಮ್ಮೆ ನೋಡಿ ನಿಮ್ಮ ಅಭಿಪ್ರಾಯಗಳನ್ನು ತಿಳಿಸುವುದನ್ನು ಯಾವುದೇ ಕಾರಣಕ್ಕೂ ಮರೆಯಬೇಡಿ.

Get real time updates directly on you device, subscribe now.