ಚಂದನವನದ ಕ್ಯೂಟ್ ಜೋಡಿಗಳಲ್ಲಿ ಒಂದಾದ ರೇವತಿ ಹಾಗೂ ನಿಖಿಲ್ ರವರ ನಡುವಿನ ವಯಸ್ಸಿನ ಅಂತರ ಎಷ್ಟು ಗೊತ್ತೇ??

21

Get real time updates directly on you device, subscribe now.

ನಮಸ್ಕಾರ ಸ್ನೇಹಿತರೆ ಕನ್ನಡದ ಸೆಲೆಬ್ರಿಟಿಗಳಲ್ಲಿ ಸದಾ ಸುದ್ದಿಯಲ್ಲಿರುವ ಜೋಡಿಗಳಲ್ಲಿ ನಿಖಿಲ್ ಕುಮಾರಸ್ವಾಮಿ ಹಾಗೂ ರೇವತಿ ರವರ ಜೋಡಿಯು ಕೂಡ ಸ್ಥಾನ ಪಡೆದು ಕೊಂಡಿದೆ. ವಿಶೇಷವೇನೆಂದರೆ ಈ ಜೋಡಿಯ ಕುರಿತು ಮಾತನಾಡುವಾಗ ಯಾರು ಕೂಡ ರಾಜಕೀಯ ವಿಚಾರವನ್ನು ತೆಗೆದು ಯಾವ ಅಭಿಪ್ರಾಯಗಳನ್ನು ಕೂಡ ಮಂಡಿಸುವುದಿಲ್ಲ. ರಾಜಕೀಯವಾಗಿ ನಿಖಿಲ್ ಕುಮಾರಸ್ವಾಮಿ ಅವರನ್ನು ಹೊಗಳುವ ಹಾಗೂ ಟ್ರೋಲ್ ಮಾಡುವವರು ಕೂಡ ಇದ್ದಾರೆ. ಆದರೆ ಈ ಜೋಡಿಗೆ ವಿಷಯ ಬಂದಾಗ ಮಾತ್ರ ಎಲ್ಲರೂ ರಾಜಕೀಯವನ್ನು ಮರೆತು ಕ್ಯೂಟ್ ಜೋಡಿಗೆ ಸದಾ ಶುಭ ಹಾರೈಸುತ್ತಾರೆ.

ಅಷ್ಟೇ ಅಲ್ಲಾ ನಿಖಿಲ್ ಕುಮಾರಸ್ವಾಮಿ ರವರು ಹಾಗೂ ರೇವತಿ ರವರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ ತಕ್ಷಣ ಕ್ಷಣ ಮಾತ್ರ ಗಳಲ್ಲಿ ವೈರಲ್ ಆಗುತ್ತದೆ, ಇವರಿಬ್ಬರ ನಡುವಿನ ಯಾವುದೇ ಸುದ್ದಿ ಆಗಲಿ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಬಹಳ ವೈರಲ್ ಮಾಡುತ್ತಾರೆ. ಇನ್ನು ಈ ಜೋಡಿಯು ಹಾಗಾಗಿ ಪ್ರವಾಸ ಕೈಗೊಳ್ಳುವ ವಿಡಿಯೋಗಳು ಹಾಗೂ ಫೋಟೋಗಳು ಕೂಡ ಸಾಕಷ್ಟು ಹರಿದಾಡುತ್ತಿವೆ.

ಒಟ್ಟಿನಲ್ಲಿ ಈ ಜೋಡಿಯನ್ನು ಎಲ್ಲರೂ ಒಂದು ಪರ್ಫೆಕ್ಟ್ ಜೋಡಿ ಎನ್ನುತ್ತಾರೆ, ಅದೇ ಕಾರಣಕ್ಕಾಗಿ ನಮ್ಮ ಪ್ರೇಕ್ಷಕರು ಮನವಿ ಮಾಡಿದ ಕಾರಣ ಇವರಿಬ್ಬರ ನಡುವಿನ ವಯಸ್ಸಿನ ಅಂತರವನ್ನು ನಾವು ತಿಳಿಸುತ್ತಿದ್ದೇವೆ. ಸ್ನೇಹಿತರೇ ನಿಖಿಲ್ ಕುಮಾರಸ್ವಾಮಿ ರವರ ವಯಸ್ಸನ್ನು ನಾವು ನೋಡುವುದಾದರೇ 1994 ರಲ್ಲಿ ಜನಿಸಿರುವ ನಿಖಿಲ್ ರವರ ವಯಸ್ಸು 31, ಇನ್ನು ಇವರಿಗಿಂತ ನಾಲ್ಕು ವರ್ಷ ಚಿಕ್ಕವರಾಗಿರುವ ರೇವತಿ ಅವರು ಜನಿಸಿದ್ದು 1994 ರಲ್ಲಿ. ಒಟ್ಟಿನಲ್ಲಿ ಈ ಜೋಡಿಯ ನಡುವಿನ ಅಂತರ ಕೇವಲ ನಾಲ್ಕು ವರ್ಷಗಳು.

Get real time updates directly on you device, subscribe now.