ಕವಿತಾ ಗೌಡರವರ ಜೊತೆ ಎಂಗೇಜ್ಮೆಂಟ್ ಮಾಡಿಕೊಂಡ ಚಂದನ್ ಒಟ್ಟು ಆಸ್ತಿಯ ಮೌಲ್ಯ ಎಷ್ಟು ಕೋಟಿ ಗೊತ್ತಾ??

10

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಕನ್ನಡ ಕಿರುತೆರೆಯ ಖ್ಯಾತ ಜೋಡಿಗಳಲ್ಲಿ ಒಂದಾಗಿದ್ದ ಲಕ್ಷ್ಮಿ ಬಾರಮ್ಮ ಧಾರವಾಹಿ ಚಿನ್ನು ಪಾತ್ರದಾರಿ ಕವಿತಾ ಗೌಡ ಹಾಗೂ ಚಂದನ್ ರವರು ಇದೀಗ ತಮ್ಮ ಜೀವನದ ಮತ್ತೊಂದು ಅಧ್ಯಾಯವನ್ನು ಒಟ್ಟಾಗಿ ಆರಂಭಿಸಿದ್ದಾರೆ. ಏಪ್ರಿಲ್ ಒಂದನೇ ತಾರೀಕಿನಂದು ನಿಶ್ಚಿತಾರ್ಥ ಮಾಡಿ ಕೊಂಡಿರುವ ಈ ಜೋಡಿ ಇನ್ನು ಕೆಲವೇ ಕೆಲವು ದಿನಗಳಲ್ಲಿ ದಾಂಪತ್ಯ ಜೀವನವನ್ನು ಕೂಡ ಆರಂಭಿಸಲಿದ್ದಾರೆ.

ಹಲವಾರು ವರ್ಷಗಳಿಂದ ಸ್ನೇಹಿತರಾಗಿ ಪರಸ್ಪರ ಅರ್ಥ ಮಾಡಿಕೊಂಡು ಪ್ರೀತಿ ಮಾಡಿ ನಿಶ್ಚಿತಾರ್ಥ ಮಾಡಿ ಕೊಂಡಿರುವ ಈ ಜೋಡಿ ಸುಖವಾಗಿ ಬಾಳಲಿ ಎಂದು ಲಕ್ಷಾಂತರ ಅಭಿಮಾನಿಗಳು ಶುಭ ಹಾರೈಸಿದ್ದಾರೆ. ಇನ್ನು ಇದೇ ಸಮಯದಲ್ಲಿ ಚಂದನ್ ರವರ ಕುರಿತು ಹೆಚ್ಚಿನ ಮಾಹಿತಿಯನ್ನು ನೀಡುತ್ತವೆ ಕೇಳಿ.

ಸ್ನೇಹಿತರೇ, ಬಿಸಿನೆಸ್ ಮಾಡಿಕೊಂಡಿದ್ದ ಚಂದನ್ ರವರು ಅಚಂಕ್ಕ್ಕಾಗಿ ಸಿಕ್ಕ ಅವಕಾಶವನ್ನು ಬಳಸಿಕೊಳ್ಳಲು ಕಿರುತೆರೆ ಪ್ರವೇಶ ಮಾಡಿದರು. ರಾಧಾ ಕಲ್ಯಾಣ ಧಾರಾವಾಹಿ ಮೂಲಕ ಪಾದಾರ್ಪಣೆ ಮಾಡಿ, ಜನಪ್ರಿಯತೆ ಪಡೆದುಕೊಂಡು ಲಕ್ಷ್ಮಿ ಬಾರಮ್ಮ ಧಾರಾವಾಹಿಯಲ್ಲಿ ಅವಕಾಶ ಪಡೆದುಕೊಂಡರು. ಈ ಮೂಲಕ ಮತ್ತಷ್ಟು ಜನಪ್ರಿಯತೆ ಪಡೆದುಕೊಂಡು, ಸಿನಿಮಾ ಗಳಲ್ಲಿ ನಟಿಸುವ ಅವಕಾಶ ಪಡೆದುಕೊಂಡರು. ವಿವಿಧ ಸಿನಿಮಾ ಗಳಲ್ಲಿ ನಟನೆ ಮಾಡಿದರು, ಆದರೆ ಅದೃಷ್ಟ ಕೈ ಹಿಡಿಯಲಿಲ್ಲ. ಅದೇ ಸಮಯದಲ್ಲಿ ತೆಲುಗು ಭಾಷೆಯ ಕಿರುತೆಯಲ್ಲಿ ನಟನೆ ಮಾಡಿದರು, ಅಲ್ಲಿಯೂ ಕೂಡ ಸಾಕಷ್ಟು ಜನಪ್ರಿಯತೆ ಪಡೆದುಕೊಂಡರು, ಹೀಗೆ ಇಷ್ಟೆಲ್ಲ ಯಶಸ್ಸು ಕಂಡಿರುವ ಚಂದನ್ ರವರ ಆಸ್ತಿಯ ಒಟ್ಟು ಮೌಲ್ಯವನ್ನು ನಾವು ಗಮನಿಸುವುದಾದದರೆ ಒಟ್ಟಾರೆಯಾಗಿ 20 ಕೋಟಿಗೂ ಹೆಚ್ಚು ಹೊಂದಿದ್ದಾರೆ ಎಂಬುದನ್ನು ಸೆಲೆಬ್ರೆಟಿ ವೆಬ್ಸೈಟ್ ತಿಳಿಸಿದೆ.

Get real time updates directly on you device, subscribe now.