ವಿಡಿಯೋ: ಅದ್ಭುತ ಡ್ಯಾನ್ಸ್ ಮಾಡಿದ ಶಿಖರ್ ಧವನ್ ಹಾಗೂ ಚಾಹಲ್ ಹೆಂಡತಿ ಧನುಶ್ರೀ.

12

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಆರ್ಸಿಬಿ ತಂಡದ ಬೌಲರ್ ಹಾಗೂ ಭಾರತೀಯ ಕ್ರಿಕೆಟ್ ತಂಡದ ಪ್ರಮುಖ ಸ್ಪಿನ್ ಬೌಲರ್ ಗಳಲ್ಲಿ ಒಬ್ಬರಾಗಿರುವ ಗಜೇಂದ್ರ ಚಹಲ್ ರವರ ಪತ್ನಿ ಧನುಶ್ರೀ ರವರು ನಿಮಗೆಲ್ಲರಿಗೂ ತಿಳಿದಿರುವಂತೆ ಅದ್ಭುತ ಡ್ಯಾನ್ಸರ್. ವೃತ್ತಿಯಲ್ಲಿ ವೈದ್ಯರಾಗಿದ್ದರೂ ಕೂಡ ಅದ್ಭುತ ಡ್ಯಾನ್ಸ್ ಮಾಡುವ ಇವರು ಕೊರಿಯೋಗ್ರಾಫರ್ ಆಗಿ ಕೂಡ ಸಾಕಷ್ಟು ಕೆಲಸ ಮಾಡಿದ್ದಾರೆ.

ಹೀಗೆ ವಿವಿಧ ವಿಡಿಯೋಗಳಿಗೆ ಡ್ಯಾನ್ಸ್ ಮಾಡುತ್ತಾ ಟಿಕ್ ಟಾಕ್ ನಲ್ಲಿ ಯುಜ್ವೇಂದ್ರ ಚಾಹಲ್ ರವರನ್ನು ಭೇಟಿ ಮಾಡಿ ತದ ನಂತರ ಪ್ರೀತಿಸಿ ಈ ಜೋಡಿಯು ಮದುವೆಯಾಗಿದೆ, ಇವರಿಬ್ಬರೂ ಕೂಡ ಸಾಕಷ್ಟು ವಿಡಿಯೋದಲ್ಲಿ ಒಟ್ಟಾಗಿ ಟಿಕ್ ಟಾಕ್ ಮಾಡಿದ್ದಾರೆ. ಇನ್ನು ಅದ್ಭುತ ಡ್ಯಾನ್ಸರ್ ಆಗಿರುವ ಧನುಶ್ರೀ ರವರು ಹಲವಾರು ವಿಡಿಯೋಗಳನ್ನು ಸದಾ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿ ಕೊಳ್ಳುತ್ತಿರುತ್ತಾರೆ

ಕಳೆದ ಕೆಲವು ದಿನಗಳ ಹಿಂದಷ್ಟೇ ಟೀಮ್ ಇಂಡಿಯಾದ ಬ್ಯಾಟ್ಸ್ ಮ್ಯಾನ್ ಶ್ರೇಯಸ್ ಅಯ್ಯರ್ ರವರ ಜೊತೆ ಡ್ಯಾನ್ಸ್ ಮಾಡಿ ವಿಡಿಯೋ ಬಿಡುಗಡೆ ಮಾಡಿದ ಧನುಶ್ರೀ ರವರು ಇದೀಗ ಭಾರತದ ಆರಂಭಿಕ ಆಟಗಾರ ಶಿಖರ್ ಧವನ್ ಅವರ ಜೊತೆ ಹಿಂದಿ ಹಾಡಿಗೆ ನೃತ್ಯ ಮಾಡಿಸಿ ಅವರು ಕೂಡ ಅದ್ಭುತವಾಗಿ ಡ್ಯಾನ್ಸ್ ಮಾಡಿ ರೆಕಾರ್ಡ್ ಮಾಡಿಸಿ ವಿಡಿಯೋ ಬಿಡುಗಡೆ ಮಾಡಿದ್ದಾರೆ, ಅದ್ಭುತ ಡಾನ್ಸಿನ ಯೂಟ್ಯೂಬ್ ವಿಡಿಯೋವನ್ನು ಕೆಳಗಡೆ ಹಾಕಲಾಗಿದ್ದು ಒಮ್ಮೆ ನೋಡಿ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ನಲ್ಲಿ ತಿಳಿಸುವುದನ್ನು ಯಾವುದೇ ಕಾರಣಕ್ಕೂ ಮರೆಯಬೇಡಿ.

Get real time updates directly on you device, subscribe now.