ಕೊನೆಗೂ ಬಿಡುಗಡೆಯಾದವು ನಿಶ್ಚಿತಾರ್ಥದ ಎಕ್ಸ್ಕ್ಲೂಸಿವ್ ಫೋಟೋಸ್. ಇಲ್ಲಿವೆ ನೋಡಿ.

0

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಇಂದು ಕಿರುತೆರೆಯಲ್ಲಿ ತಮ್ಮ ಅದ್ಭುತ ನಟನೆಯ ಮೂಲಕ ಸರಿಯಾದ ಜೋಡಿ ಎನಿಸಿ ಕೊಂಡಿದ್ದ ಚಂದನ್ ಹಾಗೂ ಕವಿತಾ ಗೌಡ ರವರು ನಿಜ ಜೀವನದಲ್ಲಿಯೂ ಕೂಡ ಅಧಿಕೃತವಾಗಿ ನಿಶ್ಚಿತಾರ್ಥ ಮಾಡಿ ಕೊಂಡಿದ್ದಾರೆ, ‌ ಇಷ್ಟು ದಿವಸ ಒಟ್ಟಾಗಿ ಸ್ನೇಹಿತರು ಎಂದು ಹೇಳಿಕೊಂಡು ಓಡಾಡುತ್ತಿದ್ದ ಈ ಜೋಡಿ ಕೊನೆಗೂ ಇಂದು ಅಧಿಕೃತವಾಗಿ ಘೋಷಣೆ ಮಾಡುವ ಮೂಲಕ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ

ಇದೀಗ ಈ ಜೋಡಿ ಒಂದಾಗಿರುವ ಕಾರಣ ಅಭಿಮಾನಿಗಳು ಬಾರಿ ಸಂತಸದಲ್ಲಿದ್ದಾರೆ, ಎಲ್ಲಿ ನೋಡಿದರೂ ಈ ಜೋಡಿಗಳಿಗೆ ಶುಭಾಶಯಗಳ ಮಹಾ ಪೂರವೇ ಹರಿದು ಬರುತ್ತಿದೆ, ಇನ್ನು ಇಂದು ನಡೆದ ಅದ್ದೂರಿಯಾಗಿ ನಡೆದ ನಿಶ್ಚಿತಾರ್ಥದಲ್ಲಿ ಜೋಡಿಗಳು ಉಂಗುರ ಬದಲಾಯಿಸಿ ಕೊಂಡಿದ್ದಾರೆ. ಈ ನಿಶ್ಚಿತಾರ್ಥದ ಎಕ್ಸ್ಕ್ಲೂಸಿವ್ ಫೋಟೋಸ್ ಗಳನ್ನು ನಾವು ತೋರಿಸುತ್ತೇವೆ ನೋಡಿ.

ಚಂದನ್ ಹಾಗೂ ಕವಿತಾ ಗೌಡ ರವರ ನಿಶ್ಚಿತಾರ್ಥದಲ್ಲಿ ಧನರಾಜ್ ಹಾಗೂ ದಂಪತಿ.

ಇದೀಗ ಈ ಜೋಡಿಗಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ಸೇರಿದಂತೆ ವೈಯಕ್ತಿಕವಾಗಿಯೂ ಕೂಡ ಶುಭಾಶಯಗಳ ಮಹಾಪೂರವೇ ಹರಿದುಬಂದಿದ್ದು, ಹಲವಾರು ಸೆಲೆಬ್ರಿಟಿಗಳು ಸೇರಿದಂತೆ ಅಭಿಮಾನಿಗಳು ಕೂಡ ಶುಭ ಹಾರೈಸಿ ನೂರು ಕಾಲ ಸುಖವಾಗಿ ಬಾಳುವಂತೆ ಶುಭಾಶಯ ಕೋರಿದ್ದಾರೆ. ನಮ್ಮ ತಂಡದ ಪರವಾಗಿಯೂ ಕೂಡ ಈ ಜೋಡಿ ನೂರು ವರ್ಷ ಬಾಳಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡಿಕೊಳ್ಳುತ್ತೇವೆ

Get real time updates directly on you device, subscribe now.